ದೇಣಿಗೆ ನೀಡಿ

‘ಅರಳಿಮರ’ ಉಳಿಸಿ ಬೆಳೆಸಲು ದೇಣಿಗೆ ನೀಡಿ, ಸಹಕರಿಸಿ

ಅರಳಿಮರ ಒಂದು ಲಾಭರಹಿತ ಜಾಲತಾಣವಾಗಿದ್ದು, ಸತತ ನಾಲ್ಕು ವರ್ಷಗಳ ಕಾಲ ಯಾವುದೇ ಆದಾಯವಿಲ್ಲದೆ ಪ್ರತಿದಿನವೂ ಓದುಗರಿಗೆ ಅಧ್ಯಾತ್ಮದ ಉಣಿಸು ನೀಡುತ್ತ ಬಂದಿದೆ. ಈಗಾಗಲೇ ನಮ್ಮ ಬಳಗದ ಈ ಚಿಕ್ಕ ಸೇವೆ ಮೆಚ್ಚಿ ಕೆಲವರು ಪ್ರೀತಿಯ ದೇಣಿಗೆ ನೀಡಿದ್ದಾರೆ, ಹಾಗೂ ಸಾಕಷ್ಟು ಓದುಗರು ತಾವೂ ಅರಳಿಮರಕ್ಕೆ ನೀರೆರೆಯುವ ಉತ್ಸಾಹ ತೋರಿದ್ದಾರೆ. ಈ ನಿಟ್ಟಿನಲ್ಲಿ, ಹಾಗೂ ಈ ಜಾಲತಾಣವನ್ನು ದೀರ್ಘಕಾಲ ಕಾಯ್ದುಕೊಂಡು ನಡೆಸಬೇಕೆನ್ನುವ ಬಯಕೆಯಿಂದ; ಓದುಗರಿಂದ ದೇಣಿಗೆ ಸ್ವೀಕರಿಸುವ ನಡೆಗೆ ಮುಂದಾಗಿದ್ದೇವೆ.

ಒಮ್ಮೆಗೇ, ಪ್ರತಿ ತಿಂಗಳಿಗೊಮ್ಮೆ ಅಥವಾ ವರ್ಷಕ್ಕೊಮ್ಮೆ – ಹೀಗೆ ಮೂರು ಬಗೆಯಲ್ಲಿ ನಿಮಗೆ ಅನುಕೂಲವಾಗುವ ರೀತಿಯಲ್ಲಿ 10 ರುಪಾಯಿ ಇಂದ ಆರಂಭಿಸಿ ಎಷ್ಟು ಬೇಕಾದರೂ ನೀವು ದೇಣಿಗೆ ಕೊಡಬಹುದಾಗಿದೆ.

ದೇಣಿಗೆ ನೀಡುವ ಬಗೆ ಇಲ್ಲಿದೆ:

One-Time
Monthly
Yearly

Make a one-time donation

Make a monthly donation

Make a yearly donation

Choose an amount

250 ₹
500 ₹
1,000 ₹
25 ₹
50 ₹
100 ₹
1,000 ₹
2,000 ₹
3,000 ₹

Or enter a custom amount


Your contribution is appreciated.

Your contribution is appreciated.

Your contribution is appreciated.

DonateDonate monthlyDonate yearly

ನಿಮ್ಮ ಸಹಕಾರ, ಪ್ರೀತಿ ಸದಾ ಇರಲಿ.

ಧನ್ಯವಾದ,

ಅರಳಿಬಳಗ