ಒಳಿತು ಎಲ್ಲರಿಗಾಗಲಿ…. : ವೇದೋಕ್ತಿ

“ಎಲ್ಲರೂ ಸುಖಿಗಳಾಗಲಿ, ಎಲ್ಲರೂ ಆರೋಗ್ಯವಂತರಾಗಲಿ, ಎಲ್ಲರೂ ಒಳಿತನ್ನು ಕಾಣಲಿ, ಯಾರಿಗೂ ದುಃಖ ಅನಭವವಾಗದಿರಲಿ ಎಲ್ಲೆಡೆಯೂ  ಶಾಂತಿ ನೆಲೆಸಲಿ” ಎಂದು ವೇದೋಕ್ತಿಯು ಹಾರೈಸುತ್ತದೆ…

vedaa

ಸರ್ವೇ ಭವಂತು ಸುಖಿನಃ ಸರ್ವೇ ಸಂತು ನಿರಾಮಯಾಃ |
ಸರ್ವೇ ಭದ್ರಾಣಿ ಪಶ್ಯಂತು ಮಾ ಕಶ್ಚಿತ್ ದುಃಖ ಭಾಗ್ ಭವೇತ್ ||
ಓಂ ಶಾಂತಿಃ ಶಾಂತಿಃ ಶಾಂತಿಃ

ಸರ್ವರಿಗೂ ಹಿತವನ್ನು ಬಯಸುವುದರಿಂದ ನಮಗೂ ಹಿತವಾಗುತ್ತದೆ. ಎಲ್ಲರಿಗೂ ಸುಖ, ಶಾಂತಿ, ಆರೋಗ್ಯ, ಭಾಗ್ಯಗಳು ದೊರೆಯಲೆಂದು ನಿತ್ಯವೂ ಪ್ರಾರ್ಥಿಸುವುದರಿಂದ ನಮ್ಮ ಸುತ್ತಲೂ ಸಕಾರಾತ್ಮಕ ತರಂಗಗಳು ನಿರ್ಮಾಣಗೊಳ್ಳುತ್ತವೆ.

“ಎಲ್ಲರಿಗೂ ಒಳಿತಾಗಲಿ” ಎಂಬ ಈ ಪ್ರಾರ್ಥನೆ ನಮ್ಮ ನಿತ್ಯದ ಪ್ರಾರ್ಥನೆಯಾಗಲಿ.

Advertisements

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s

This site uses Akismet to reduce spam. Learn how your comment data is processed.