ನಾರದರು ಹೇಳಿದ ಆದರ್ಶ ಮನುಷ್ಯನ 16 ಗುಣಗಳು

ನಾರದರು ಆದರ್ಶ ಮನುಷ್ಯನೆಂದು ಕರೆಸಿಕೊಳ್ಳಲು ವ್ಯಕ್ತಿಯು ಹೊಂದಿರಬೇಕಾದ 16 ಗುಣಗಳನ್ನು ಹೀಗೆ ತಿಳಿಸಿದ್ದಾರೆ: 

1. ಗುಣವಾನ್ – ನೀತಿವಂತ
2. ವೀರ್ಯವಾನ್- ಶೂರ
3. ಧರ್ಮಜ್ಞ – ಧರ್ಮವನ್ನು ತಿಳಿದವನು
4. ಕೃತಜ್ಞ – ಮಾಡಿದ ಸಹಾಯ/ಉಪಕಾರವನ್ನು ನೆನಪಿನಲ್ಲಿಟ್ಟುಕೊಳ್ಳುವವನು
5. ಸತ್ಯವಾಕ್ಯ – ಸತ್ಯವನ್ನು ನುಡಿಯುವವನು
6. ಧೃಡವೃತ – ದೃಢ ನಿಶ್ಚಯ ಹೊಂದಿದವನು
7. ಚರಿತ್ರವಾನ್ – ಒಳ್ಳೆಯ ನಡತೆಯುಳ್ಳವನು,
8. ಸರ್ವಭೂತಹಿತ – ಎಲ್ಲ ಜೀವಿಗಳ ಹಿತವನ್ನು ಬಯಸುವವನು
9. ವಿದ್ವಾನ್ – ಎಲ್ಲ ವಿದ್ಯೆಗಳನ್ನು ಬಲ್ಲವನು
10. ಸಮರ್ಥ – ಸಾಮರ್ಥ್ಯವುಳ್ಳವನು
11. ಸದೈಕ ಪ್ರಿಯದರ್ಶನ – ನೋಟದಿಂದ ಕಣ್ಣುಗಳಿಗೆ ಸದಾ ಸುಖ ನೀಡುವವನು
12. ಆತ್ಮವಂತ – ಧೈರ್ಯಸ್ಥ
13. ಜಿತಕ್ರೋಧ – ಕೋಪವನ್ನು ಗೆದ್ದವನು
14. ದ್ಯುತಿಮಾನ್ – ಕಾಂತಿಯುಳ್ಳವನು
15. ಅನಸೂಯಕ – ಅಸೂಯೆ ಇಲ್ಲದವನು
16. ಕಸ್ಯ ಬಿಭ್ಯತಿ ದೇವಾಶ್ಚ ಜಾತರೋಷಸ್ಯ ಸಂಯುಗೇ – ಯಾರ ಕೋಪಕ್ಕೆ ದೇವತೆಗಳೂ ಹೆದರುವರೋ ಅಂಥವನು

Advertisements

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s

This site uses Akismet to reduce spam. Learn how your comment data is processed.