ಪ್ರತಿಯೊಬ್ಬರಲ್ಲೂ ಇರುವುದು ಅದೇ ಜೀವ ಶಕ್ತಿ : ಅರಳಿಮರ POSTER

ನಾವು ಮತ್ತೊಬ್ಬರಿಗಿಂತ ಹೆಚ್ಚೋ ಕಡಿಮೆಯೋ ಅಲ್ಲ. ನಮ್ಮೆಲ್ಲರ ಅಸ್ತಿತ್ವಕ್ಕೆ ‘ಸರ್ವಕಾರಣಕಾರಣ’ವಾದ ಜೀವಶಕ್ತಿ ಒಂದೇ. ಇರುವುದೊಂದೇ ಆತ್ಮ ಚೈತನ್ಯ…

swamiji 1

 

ಸ್ವಾಮಿ ವಿವೇಕಾನಂದರು ಹೇಳುತ್ತಾರೆ; “ಅಗಾಧವಾದ ಸಮುದ್ರದಲ್ಲಿ ಒಬ್ಬರು ಒಂದು ಸಣ್ನ ನೀರಗುಳ್ಳೆ ಆಗಿಯೂ, ಮತ್ತೊಬ್ಬರು ದೊಡ್ಡ ಅಲೆಯಾಗಿಯೂ ಇರಬಹುದು; ಆದರೆ, ಇಬ್ಬರ ಹಿಂದೆಯೂ ಇರುವುದು ಒಂದೇ ವಿಸ್ತಾರವಾದ ಸಮುದ್ರ. ಇಬ್ಬರ ಹಿಂದೆಯೂ ಜೀವಶಕ್ತಿ ಎಂಬ, ಆತ್ಮಚೈತನ್ಯ ಎಂಬ ಅನಂತ ಸಾಗರವಿದೆ. ಇದನ್ನು ನಾವು ಅರಿಯಬೇಕು” ಎಂದು. 

ಇದನ್ನು ಅರಿತಾಗ ನಮ್ಮ ದಾರಿತಪ್ಪಿಸುವ ಮೇಲರಿಮೆ – ಕೀಳರಿಮೆಗಳು ದೂರವಾಗುತ್ತವೆ. ಸಮಚಿತ್ತದಿಂದ ಬದುಕು ನಡೆಸುವುದು ಸುಲಭವಾಗುತ್ತದೆ. 

 

About ಅರಳಿ ಮರ

ಆಧ್ಯಾತ್ಮ, ವ್ಯಕ್ತಿತ್ವ ವಿಕಸನ ಮತ್ತು ಜೀವನ ಶೈಲಿ

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

This site uses Akismet to reduce spam. Learn how your comment data is processed.