ಕೆಡುಕಿನಿಂದ ಒಳಿತಿನೆಡೆಗೆ ನಡೆಸು : ಅರಳಿಮರ POSTER

|| ಅಸತೋಮಾ ಸದ್ಗಮಯ | ತಮಸೋಮಾ ಜ್ಯೋತಿರ್ಗಮಯ | ಮೃತ್ಯೋರ್ಮಾ ಅಮೃತಂಗಮಯ ||

bruhadaranyaka

“ಅಸತ್ಯದಿಂದ ಸತ್ಯದೆಡೆಗೆ, ಕತ್ತಲಿನಿಂದ ಬೆಳಕಿನೆಡೆಗೆ, ಮೃತ್ಯುವಿನಿಂದ ಅಮೃತತ್ವದೆಡೆಗೆ ನನ್ನನ್ನು ನಡೆಸು” ಅನ್ನುತ್ತದೆ ಬೃಹದಾರಣ್ಯಕ ಉಪನಿಷತ್. 

ಇದು ನಮ್ಮ ಪ್ರತಿ ಬೆಳಗಿನ ನಮ್ರ ಪ್ರಾರ್ಥನೆಯಾಗಬೇಕು. ಈ ಪ್ರಾರ್ಥನೆಯನ್ನು ನಾವು ಯಾವುದೋ ಕಲ್ಪಿತ ಶಕ್ತಿಗೆ ಸಲ್ಲಿಸುವುದಲ್ಲ; ನಮ್ಮೊಳಗಿನ ಚೈತನ್ಯಕ್ಕೆ ಮಾಡಿಕೊಳ್ಳಬೇಕು. ನಮ್ಮ ಅಂತರಂಗವನ್ನು, ನಮ್ಮ ಮನಸ್ಸನ್ನು ಇದಕ್ಕಾಗಿ ಕೇಳಿಕೊಳ್ಳಬೇಕು. ನನ್ನನ್ನು ವಿಚಲಿತಗೊಳಿಸದೆ, ಕೆಡುಕಿನಿಂದ ಒಳಿತಿನ ಹಾದಿಯಲ್ಲಿ ಕರೆದೊಯ್ಯುವಂತೆ ಅಂತಃಶಕ್ತಿಯನ್ನು ಕೇಳಿಕೊಳ್ಳಬೇಕು. 

ಇಷ್ಟಕ್ಕೂ ನಮ್ಮ ಚೈತನ್ಯವೇ ಭಗವಂತನ ನೆಲೆ; ಅದರ ಹೊರತಾಗಿ ಮತ್ತಿನ್ನಾರ ಬಳಿ ನಾವು ಪ್ರಾರ್ಥಿಸಬೇಕು!?

Advertisements

About ಅರಳಿ ಮರ

ಆಧ್ಯಾತ್ಮ, ವ್ಯಕ್ತಿತ್ವ ವಿಕಸನ ಮತ್ತು ಜೀವನ ಶೈಲಿ

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

This site uses Akismet to reduce spam. Learn how your comment data is processed.