‘ಯುದ್ಧ ಕಲೆ’ ~ ಆಯ್ದ 10 ಹೇಳಿಕೆಗಳು : ಅರಳಿಮರ Video

ಸನ್ ತ್ಸು ಕಾಣ್ಕೆಗಳಲ್ಲಿ 10 ನೀತಿಗಳನ್ನು ಆಯ್ದು, ಅನುವಾದಿಸಿ ಈ ವಿಡಿಯೋದಲ್ಲಿ ನೀಡಲಾಗಿದೆ.


ಕ್ರಿಸ್ತ ಪೂರ್ವ 6ನೇ ಶತಮಾನದಲ್ಲಿ ಜೀವಿಸಿದ್ದ ಸಮರ ತಂತ್ರ ನಿಪುಣ ಸನ್ ತ್ಸು ಬೋಧನೆಗಳು ಈ ಕಾಲಕ್ಕೂ ಸಲ್ಲುವಂಥವು. ಸನ್ ತ್ಸು ಕಂಡುಕೊಂಡ ಯುದ್ಧ, ಗೆಲುವು ಮತ್ತು ಸಮರ ತಂತ್ರ ಕಾಣ್ಕೆಗಳು ‘ಯುದ್ಧ ಕಲೆ’ ಎಂಬ ಹೆಸರಲ್ಲಿ ಸಂಕಲನಗೊಂಡು ವಿಶ್ವದ ಹಲವಾರು ಭಾಷೆಗಳಿಗೆ ಅನುವಾದಗೊಂಡಿವೆ. ಅವುಗಳಲ್ಲಿ ಆಯ್ದ 10 ಹೇಳಿಕೆಗಳು ಇಲ್ಲಿವೆ… | ಸಂಗ್ರಹ ಮತ್ತು ಅನುವಾದ : ಅಲಾವಿಕಾ

Leave a Reply