ಯಾವ ದಿಕ್ಕಿಗೆ ಯಾವ ದೇವತೆಯ ರಕ್ಷಣೆ? ಅಷ್ಟದಿಕ್ಪಾಲಕರ ಮಾಹಿತಿ ನೀಡುವ 8 ಚಿತ್ರಿಕೆಗಳು

ಹಿಂದೂ ಪುರಾಣಗಳ ಪ್ರಕಾರ ಪ್ರತಿಯೊಂದು ದಿಕ್ಕಿಗೂ ಒಬ್ಬ ಅಧಿಪತಿಯಿದ್ದಾರೆ. ಅವರನ್ನು ದಿಕ್ಪಾಲಕರೆಂದು ಕರೆಯಲಾಗಿದೆ. ಎಂಟು ದಿಕ್ಕುಗಳನ್ನು ಕಾಯುತ್ತಿರುವ ದೇವತೆಗಳೇ ಈ ದಿಕ್ – ಪಾಲಕರು. ಅಷ್ಟೇ ಅಲ್ಲದೆ ಊರ್ಧ್ವ ಮತ್ತು ಅಧಃ – ಮೇಲೆ ಮತ್ತು ಕೆಳಗನ್ನೂ ದಿಕ್ವೆಕುಗಳೆಂದು ಪರಿಗಣಿಸಿ ದಶದಿಕ್ಪಾಲಕರೆಂದೂ ಹೇಳುವುದುಂಟು. ಅದರ ಪ್ರಕಾರ ಊರ್ಧ್ವ ದಿಕ್ಕಿಗೆ ವಿಷ್ಣು ಪಾಲಕನಾದರೆ, ಅಧಃ ದಿಕ್ಕಿಗೆ ಬ್ರಹ್ಮ ಪಾಲಕ. 

ಪುರಾಣ ಮೂಲದಿಂದ ಸಂಗ್ರಹಿಸಿದ 8 ದಿಕ್ಪಾಲಕರ ಹೆಸರು ಮತ್ತು ಕಿರುಮಾಹಿತಿ ಈ ಚಿತ್ರಿಕೆಗಳಲ್ಲಿದೆ…

1 ಕುಬೇರ

dk1

2 ಯಮ

dk2

3 ಇಂದ್ರ

dk3

4 ವರುಣ

dk4

5 ಈಶಾನ

dk5

6 ಅಗ್ನಿ

dk6

7 ವಾಯು

dk7

8 ನಿರೃತಿ

dk8

1 Comment

Leave a Reply