ಅರವತ್ತು ಸಂವತ್ಸರಗಳು ಯಾವುವು? ಅವುಗಳ ಹೆಸರು ತಿಳಿದಿದೆಯೇ? ಇಲ್ಲಿದೆ ನೋಡಿ…

ನಾಳೆ ಯುಗಾದಿ. ಮತ್ತೊಂದು ಸಂವತ್ಸರದ ಆರಂಭ. ಈ ಹಿನ್ನೆಲೆಯಲ್ಲಿ ಪಂಚಾಂಗಗಳು ಹೇಳುವ 60 ಸಂವತ್ಸರಗಳ ಹೆಸರುಗಳನ್ನು ಇಲ್ಲಿ ನೀಡಲಾಗಿದೆ.

ಹಿಂದೂ ಪಂಚಾಂಗದ ಪ್ರಕಾರ 60 ಸಂವತ್ಸರಗಳಿವೆ. ಈ ಅರವತ್ತು ಸಂವತ್ಸರಗಳ ಒಂದು ಸುತ್ತು ಪೂರೈಸುವುದರಿಂದಲೇ ನಮ್ಮಲ್ಲಿ 60 ವರ್ಷಗಳನ್ನು ಪೂರೈಸುವ ಷಷ್ಠಿಪೂರ್ತಿಗೆ ಹೆಚ್ಚಿನ ಮಹತ್ವ. 

ಒಂದು ಸಂವತ್ಸರ ಮುಗಿದು ಇನ್ನೊಂದು ಶುರುವಾಗುವ ದಿನವೇ ‘ಯುಗಾದಿ’. ಹೊಸ ಸಂವತ್ಸರಕ್ಕೆ ಚಾಲನೆ ದೊರೆಯುವ ಸಂಭ್ರಮಕ್ಕೆ ಈ ದಿನ ಉತ್ಸವಾಚರಣೆ ನಡೆಸಲಾಗುತ್ತದೆ. ದೇಶದ ವಿವಿಧ ಭಾಗಗಳಲ್ಲಿ ವಿವಿಧ ಹೆಸರುಗಳಲ್ಲಿ ಹಬ್ಬ ನಡೆಯುತ್ತದೆ. 

ನಾವೀಗ (ಶ್ರೀ) ವಿಳಂಬಿ ಸಂವತ್ಸರವನ್ನು ಬೀಳ್ಕೊಟ್ಟು ‘ವಿಕಾರಿ’ ಸಂವತ್ಸರವನ್ನು ಸ್ವಾಗತಿಸುತ್ತಿದ್ದೇವೆ.

ಪಂಚಾಂಗಗಳು ಹೇಳುವ 60 ಸಂವತ್ಸರಗಳು ಇಲ್ಲಿವೆ :

Leave a Reply