ಭಗವದ್ಗೀತೆಯಲ್ಲಿ ಹೇಳಿರುವ ಜ್ಞಾನಿಯ 18 ಲಕ್ಷಣಗಳು : ಒಂದು ಚಲನಚಿತ್ರಿಕೆ

ಕುರುಕ್ಷೇತ್ರ ರಣಾಂಗಣದಲ್ಲಿ ನಿಂತು ಯುದ್ಧ ಮಾಡಲೊಲ್ಲೆ ಎಂದ ಅರ್ಜುನನಿಗೆ ಶ್ರೀ ಕೃಷ್ಣ ಗೀತೋಪದೇಶ ನೀಡುತ್ತಾನೆ. ಈ ಸುದೀರ್ಘ ಸಂವಾದದಲ್ಲಿ ಅರ್ಜುನ “ಜ್ಞಾನ ಎಂದರೆ ಯಾವುದು? ಜ್ಞಾನಿ ಯಾರು?” ಎಂದು ಕೇಳಿದಾಗ, ಗೀತಾಚಾರ್ಯ 18 ಗುಣಗಳನ್ನು ಉಲ್ಲೇಖಿಸಿ, “ಇವರೇ ಜ್ಞಾನಿಗಳು” ಎನ್ನುತ್ತಾನೆ. 

ಈ ಸಂದರ್ಭದಲ್ಲಿ ಶ್ರೀ ಕೃಷ್ಣ ಹೇಳಿದ ಜ್ಞಾನಿಯ 18 ಗುಣ ಲಕ್ಷಣಗಳು ಇಲ್ಲಿವೆ:

 

1 Comment

  1. ತುಂಬಾ ಉಪಯುಕ್ತ ಮಾಹಿತಿ ನೀಡಿದ್ದೀರಿ ಧನ್ಯವಾದಗಳು

Leave a Reply