ಇಂದಿನ ಸುಭಾಷಿತ, ಯಾಜ್ಞವಲ್ಕ್ಯ ಸ್ಮೃತಿಯಿಂದ…

ಅಲಬ್ಧಮೀಹೇದ್ಧರ್ಮೇಣ ಲಬ್ಧಂ ಯತ್ನೇನ ಪಾಲಯೇತ್| ಪಾಲಿತಂ ವರ್ಧಯೇನ್ನಿತ್ಯಂ ವೃದ್ಧಂ ಪಾತ್ರೇಷು ನಿಕ್ಷಿಪೇತ್||ಯಾಜ್ಞವಲ್ಕ್ಯ ಸ್ಮೃತಿ 1.317

ಅರ್ಥ: ಧರ್ಮದಿಂದ ಹೊಸತನ್ನು ಸಂಪಾದಿಸಬೇಕು. ಸಂಪಾದಿಸಿದ್ದನ್ನು ಪ್ರಯತ್ನದಿಂದ ರಕ್ಷಿಸಬೇಕು. ರಕ್ಷಿಸಿದ್ದನ್ನು ನ್ಯಾಯೋಚಿತವಾಗಿ ಹೆಚ್ಚಿಸಬೇಕು. ಹಾಗೆ ಹೆಚ್ಚಿಸಿದ್ದನ್ನು ಯೋಗ್ಯ ರೀತಿಯಲ್ಲಿ ಹಂಚಬೇಕು.

Leave a Reply