ದಿನಾರಂಭಕ್ಕೆ ಎರಡು ಪ್ರಾರ್ಥನೆಗಳು

ದಿನವನ್ನು ಅರ್ಥಪೂರ್ಣವಾಗಿ ಆರಂಭಿಸಲು ಮುಂಜಾನೆಯ ಎರಡು ಪ್ರಾರ್ಥನೆಗಳು ಇಲ್ಲಿವೆ


ಸರ್ವಸ್ತರತು ದುರ್ಗಾಣಿ ಸರ್ವೋ ಭದ್ರಾಣಿ ಪಶ್ಯತು|
ಸರ್ವಃ ಸದ್ಬುದ್ಧಿಮಾಪ್ನೋತು ಸರ್ವಃ ಸರ್ವತ್ರ ನಂದತು ||
“ಎಲ್ಲರೂ ಆಪತ್ತುಗಳಿಂದ ಪಾರಾಗಲಿ. ಎಲ್ಲರೂ ಒಳ್ಳೆಯದನ್ನೇ ನೋಡಲಿ. ಎಲ್ಲರಿಗೂ ಒಳ್ಳೆಯ ಬುದ್ಧಿ ಮೂಡಲಿ. ಎಲ್ಲರೂ ಎಲ್ಲೆಲ್ಲಿಯೂ ಸಂತಸದಿಂದಿರಲಿ”.


ದುರ್ಜನಃ ಸಜ್ಜನೋ ಭೂಯಾತ್
ಸಜ್ಜನಃ ಶಾಂತಿಮಾಪ್ನುಯಾತ್ |
ಶಾಂತೋ ಮುಚ್ಯೇತ ಬಂಧೇಭ್ಯೋ
ಮುಕ್ತಶ್ಚಾನ್ ವಿಮೋಚಯೇತ್ ||
ದುರ್ಜನರು ಸಜ್ಜನರಾಗಲಿ. ಸಜ್ಜನರು ಶಾಂತಿಯನ್ನು ಹೊಂದಲಿ. ಶಾಂತರಾದವರು ಬಂಧನದಿಂದ ಮುಕ್ತರಾಗಲಿ. ಮುಕ್ತರಾದವರು ಇತರರನ್ನೂ ಬಂಧನದಿಂದ ಬಿಡಿಸಲಿ.

3 Comments

  1. ಒಳಿತು ಎಲ್ಲರಿಗಾಗಲಿ. ಆನಂದವನ್ನೇ ಅನುಭವಿಸೋಣ.

    ಇದು ಈಗ ನಮಗೆ ಹೊಳೆದ ವಿಚಾರವನ್ನು ಮೇಲೆ ನಮೂದಿಸಿದ್ದೇವೆ.

    ಅದು ನಕಲಿ ಎಂಬುದು ನಮಗೆ ಗೊತ್ತಿಲ್ಲ.

  2. ಒಳಿತು ಎಲ್ಲರಿಗಾಗಲಿ. ಆನಂದವನ್ನೇ ಅನುಭವಿಸೋಣ.

Leave a Reply