ಬೆಳಗಿನ ಹೊಳಹು; ಭಗವದ್ಗೀತೆಯಿಂದ…

ಇಂದಿನ ಹೊಳಹು, ಭಗವದ್ಗೀತೆಯಿಂದ…

ಇಂದ್ರಿಯಾಣಿ ಪರಣ್ಯಾಹುಃ| ಇಂದ್ರಿಯೇಭ್ಯಃ ಪರಂ ಮನಃ || ಮನಸಸ್ತು ಪರಾಬುದ್ಧಿಃ | ಯೋ ಬುದ್ಧೇಃ ಪರತಸ್ತು ಸಃ ||

ಏವಂ ಬುದ್ಧೇಃ ಪರಂ ಬುದ್ಧ್ವಾ | ಸಂಸ್ತಭ್ಯಾತ್ಮಾನಮಾತ್ಮನಾ|| ಜಹಿ ಶತ್ರುಂ ಮಹಾಬಾಹೋ |ಕಾಮರೂಪಂ ದುರಾಸದಮ್ || ಭಗವದ್ಗೀತೆ

ಅರ್ಥ: ಇಂದ್ರಿಯಗಳು ಪ್ರಬಲವಾದವು, ಅದಕ್ಕಿಂತ ಹೆಚ್ಚಿನದು ಮನಸ್ಸು, ಅದರ ಮೇಲಿನದು ಬುದ್ಧಿ , ಅದಕ್ಕಿಂತ ಮೇಲಿನದು ಆತ್ಮ ತತ್ವ. ಇದನ್ನು ವಿಚಾರಮಾಡಿ ತಿಳಿದು ಅವಗಳನ್ನು ಒಂದರಲ್ಲೊದರಂತೆ ಲಯ ಮಾಡಿ, ಬಯಕೆಗಳನ್ನು ಗೆಲ್ಲು; ಆತ್ಮನಲ್ಲಿ ನೆಲೆನಿಲ್ಲು. ಆನೇಕ ರೂಪ ಹೊಂದಬಲ್ಲ, ಗೆಲ್ಲುವುದು ಕಷ್ಟವಾದ ಈ ಬಯಕೆ ಎಂಬ ಶತ್ರುವನ್ನು ಕೊಂದುಹಾಕು.

1 Comment

  1. ನಿಜ, ಬಯಕೆ ಎಂಬ ಶತ್ರುವನ್ನು ಕೊಂದು ಹಾಕಿದರೆ ಶತ್ರುಗಳೇ ಇಲ್ಲ. ಆದರೆ ಭಗವದ್ಗೀತೆಯಲ್ಲಿ ತಿಳಿಸಿದಂತೆ ಗೆಲ್ಲುವುದು ಅಸಾಧ್ಯ

Leave a Reply