ಕಾಯಕದ ಮಹತ್ವ ಸಾರುವ 6 ವಚನಗಳು

ಕಾರ್ಮಿಕ ದಿನಾಚರಣೆ ಹಿನ್ನೆಲೆಯಲ್ಲಿ, ನಮ್ಮ ಶರಣಪರಂಪರೆ ಕಾಯಕದ ಕುರಿತು ಹೇಳಿರುವ ಕೆಲವು ಪ್ರಸಿದ್ಧ ವಚನಗಳನ್ನು ನೋಡೋಣ….

ದುಡಿದುಣ್ಣುವುದು ಮನುಷ್ಯ ಸಹಜ ಧರ್ಮ. ಆಹಾರ ದಕ್ಕಿಸಿಕೊಂಡ ಮಾತ್ರಕ್ಕೆ ಮನುಷ್ಯನ ಜವಾಬ್ದಾರಿ ಮುಗಿಯುವುದಿಲ್ಲ. ದುಡಿಮೆ ಮನುಷ್ಯನಿಗೆ ಸ್ವಾಭಿಮಾನವನ್ನೂ ಆತ್ಮವಿಶ್ವಾಸವನ್ನೂ ಜವಾಬ್ದಾರಿಯನ್ನೂ ಗಳಿಕೆ ಹಂಚಿಕೊಳ್ಳುವ – ದಾಸೋಹ ನಡೆಸುವ ಅವಕಾಶವನ್ನೂ ನೀಡುತ್ತದೆ. ಕಾಯಕನಿಷ್ಠೆ ಬದುಕನ್ನು ಸಮತೋಲನದಲ್ಲಿ ಇರಿಸುತ್ತದೆ. ಕಾಯಕದಲ್ಲಿ ತೊಡಗಿದವರು ತಪ್ಪು ಕಾರ್ಯಗಳನ್ನು ಮಾಡುವ ಪ್ರಮೇಯವೇ ಬರುವುದಿಲ್ಲ! ಹಾಗೆಂದೇ ಶರಣ ಪರಂಪರೆ ಕಾಯಕಕ್ಕೆ ಇನ್ನಿಲ್ಲದ ಮಹತ್ವ ನೀಡಿದ್ದು.

ಮಹಾ ಶರಣ ಬಸವಣ್ಣ

ಉರಿಲಿಂಗ ಪೆದ್ದಿಗಳ ಪುಣ್ಯಸ್ತ್ರೀ ಕಾಳವ್ವೆ

ಹುಲ್ಲಿನ ಕಾಯಕದ ಸೋಮಯ್ಯ

ನುಲಿಯ ಚಂದಯ್ಯ

ಆಯ್ದಕ್ಕಿ ಮಾರಯ್ಯ

ಏಲೇರಿಯ ಅಕ್ಕಮ್ಮ

1 Comment

  1. ಕಾಯಕದ ಬಗ್ಗೆ ವಚನಕಾರರು ತಳೆದಿರುವ ದೃಷ್ಟಿಕೋನ ಸಮಾಜಮುಖಿಯಾಗಿದೆ.

Leave a Reply