ಇಂದಿನ ಸುಭಾಷಿತ, ಸಂಗಾತಿಗಳು ಪರಸ್ಪರ ನೀಡಿಕೊಳ್ಳುವ ವಚನ…
ಸಖಾ ಸಪ್ತಪದಾ ಭವ ಸಖಾಯೌ ಸಪ್ತಪದಾ ಬಭೂವ ಸಖ್ಯಂ ತೇಗಮೇಯಂ ಸಖ್ಯಾತ್ತೇ ಮಾಯೋಷಂ ಸಖ್ಯಾನ್ಮೇ ಮಾಯೋಷ್ಟಾ ಸಮಯಾ ವಹೈ ಕಂಕಲ್ಪಾವಹೈ ಸಂಪ್ರಿಯೌರೋಚಿಷ್ಣು ಸುಮನಸ್ಯಮಾನೌ || ಏಕಾಗ್ನಿ ಕಾಂಡ; ಪ್ರ.ಪ್ರಪಾಠಕ.ತೃತೀಯ ಖಂಡ ||
ಅರ್ಥ: ಸಖನಾದ ನಾನು ನಿನ್ನ ಸಖ್ಯವನ್ನು ಹೊಂದಿದ್ದೇನೆ. ನಿನ್ನ ಸಖ್ಯವನ್ನು ನಾನು ಬಿಡುವುದಿಲ್ಲ. ನನ್ನ ಸಖ್ಯವನ್ನು ನೀನು ಬಿಡಬೇಡ. ಹೀಗೆ ಪ್ರತಿಜ್ಞೆ ಮಾಡಿ, ಸಂಕಲ್ಪ ಮಾಡಿ, ಸೌಮನಸ್ಯದಿಂದ ಕೂಡಿ ಬದುಕೋಣ.