ಇಂದಿನ ಸುಭಾಷಿತದಲ್ಲಿ ‘ಚಾಣಕ್ಯ’ ನೀತಿಗಳು

ಚಾಣಕ್ಯ ನೀತಿ ಮತ್ತು ಸೂತ್ರಗಳು ತಿಳಿವಿನ ಗಣಿಗಳು. ಅವು ಕೇವಲ ರಾಜಕಾರಣ ಅರ್ಥಶಾಸ್ತ್ರ ಮತ್ತು ಆಡಳಿತಕ್ಕೆ ಸೀಮಿತವಲ್ಲ, ಅವನ್ನು ನಮ್ಮ ದೈನಂದಿನ ಬದುಕಿಗೂ ಅನ್ವಯಿಸಿಕೊಳ್ಳಬಹುದು. ಇಲ್ಲಿ ರಾಜ್ಯ / ರಾಜ ಇರುವ ಸ್ಥಾನದಲ್ಲಿ ವ್ಯಕ್ತಿ/ ಕುಟುಂಬ – ಸಮಾಜವನ್ನು ಅನ್ವಯಿಸಿಕೊಂಡು ನೋಡಿ. ನಿಮಗೇ ತಿಳಿಯುತ್ತದೆ!

‘ಚಾಣಕ್ಯ ನೀತಿ’ ಇಂದ ಆಯ್ದ ಮೊದಲ ಎಂಟು ಸೂತ್ರಗಳ ಚಿತ್ರಿಕೆಗಳು ಇಲ್ಲಿವೆ… | ಸಂಗ್ರಹ ಮತ್ತು ಅನುವಾದ : ಲಕ್ಷ್ಮಣ ಶಾಸ್ತ್ರಿ

1

2

3

4

5

6

7

8

1 Comment

  1. ಅದ್ಭುತವಾದ ನುಡಿಮುತ್ತುಗಳು ಇವರೆಲ್ಲ ಹೇಳಿದ ಮಾತುಗಳು ನಿಜಕ್ಕೂ ಅಮೃತ ಸಮಾನ

Leave a Reply to AmbikaCancel reply