ನಿಮ್ಮಲ್ಲಿ ಈ 8 ಗುಣಗಳಿವೆಯೇ? ಹಾಗಾದರೆ ನೀವು ಸಕಾರಾತ್ಮಕ ವ್ಯಕ್ತಿ! : Be Positive video

ಸಕಾರಾತ್ಮಕ ಚಿಂತನೆ ಹೊಂದಿರುವುದು ಅಂದರೇನು? ಈ ಪ್ರಶ್ನೆ ಹಲವರದು. ಸಕಾರಾತ್ಮಕ ಬದುಕು ಯಾವುದೋ ಒಂದು ನಿರ್ದಿಷ್ಟ ಗುಣವಲ್ಲ. ಅದು ಹಲವು ಗುಣಗಳ ಮೊತ್ತ. ಹಾಗಾದರೆ ಆ ಗುಣಗಳು ಯಾವುವು? ಈ ಕಿರು ಚಿತ್ರಿಕೆಯಲ್ಲಿ ನೋಡೋಣ ಬನ್ನಿ…

ಸಕಾರಾತ್ಮಕ ಚಿಂತನೆ ಸುಖ ಜೀವನಕ್ಕೆ ಅತ್ಯಗತ್ಯವಾದ ಅಂಶ. ಇದು ನಮ್ಮನ್ನು ಸಂತೃಪ್ತರನ್ನಾಗಿಯೂ ಸಾಹಸಿಗರನ್ನಾಗಿಯೂ ಮಾಡುವುದು. ಸದಾ ಕ್ರಿಯಾಶೀಲವಾಗಿರಿಸುವುದು. ಸಕಾರಾತ್ಮಕ ಚಿಂತನೆ ಹರಡುವ ಧನಾತ್ಮಕ ಕಂಪನಗಳು (positive vibes) ನಮ್ಮ ಸುತ್ತಮುತ್ತಲಿನವರನ್ನೂ ಪ್ರಭಾವಿಸುವುದು. 

Leave a Reply