ಕ್ಷಮಿಸಿಬಿಡಿ! : ಇಂದಿನ ಸುಭಾಷಿತ

ಇಂದಿನ ಸುಭಾಷಿತ …

ಕ್ಷಮಾ ಬಲಮ್ ಅಶಕ್ತಾನಾಮ್ ಶಕ್ತಾನಾಮ್ ಭೂಷಣಮ್ ಕ್ಷಮಾ| ಕ್ಷಮಾ ವಶೀಕೃತಿರ್ಲೋಕೇ ಕ್ಷಮಯಾ ಕಿಮ್ ನ ಸಾಧ್ಯತೇ||

ಕ್ಷಮೆ ಅಶಕ್ತರ ಪಾಲಿಗೆ ಬಲ, ಶಕ್ತಿಶಾಲಿಗಳಿಗೆ ಭೂಷಣ. ಕ್ಷಮೆಯಿಂದ ಲೋಕವನ್ನೇ ಗೆಲ್ಲಬಹುದು, ಕ್ಷಮೆಯಿಂದ ಸಾಧ್ಯವಾಗದ ಸಂಗತಿ ಯಾವುದಿದೆ?

Leave a Reply