ಯಾವುದೂ ಅಪ್ರಯೋಜಕವಲ್ಲ, ಆದರೆ… : ಸುಭಾಷಿತ

ಇಂದಿನ ಸುಭಾಷಿತ…

ಅಮಂತ್ರಮಕ್ಷರಂ ನಾಸ್ತಿ ನಾಸ್ತಿ ಮೂಲಮನೌಷಧಂ ಅಯೋಗ್ಯಃ ಪುರುಷೋ ನಾಸ್ತಿ ಯೋಜಕಸ್ತತ್ರ ದುರ್ಲಭಃ.

ಅರ್ಥ: ಮಂತ್ರವಾಗದ ಅಕ್ಷರವಿಲ್ಲ. ಔಷಧವಾಗದ ಬೇರುಗಳಿಲ್ಲ. ಯಾವ ಪುರುಷರೂ ಅಯೋಗ್ಯರಲ್ಲ.
ಆದರೆ ಇದನ್ನೆಲ್ಲ ಸಮರ್ಥವಾಗಿ ಬಳಸುವ ಸರಿಯಾದ ಯೋಜಕರು ಸಿಗುವುದೇ ಕಷ್ಟ.

Leave a Reply