ಸ್ವಾಮಿ ರಾಮತೀರ್ಥರು ಸನಾತನ ಧರ್ಮ ಹಾಗೂ ಭಾರತ ದೇಶದ ಬಗ್ಗೆ ಅಪಾರ ಪ್ರೀತಿ ಇರಿಸಿಕೊಂಡವರು. ಆದ್ದರಿಂದಲೇ ಅವರು ಎಂದಿಗೂ ನಮ್ಮ ದೇಶ ಮತ್ತು ಧರ್ಮದೊಳಗಿನ ಕೊರತೆಗಳನ್ನು ಎತ್ತಿ ಹೇಳಲು, ನಮ್ಮ ರೀತಿನೀತಿಗೆ ಕನ್ನಡಿ ಹಿಡಿಯಲು ಹಿಂಜರಿಯಲಿಲ್ಲ. ಅವರ ದೇಶಧರ್ಮದ ಕುರಿತ ನೈಜ ಕಾಳಜಿಯ ಕೆಲವು ಹೊಳಹುಗಳು ಇಲ್ಲಿವೆ. ಇದು ಎರಡರಲ್ಲಿ ಮೊದಲನೇ ಕಂತು । ಆಕರ : ಶ್ರೀ ಸ್ವಾಮಿ ರಾಮತೀರ್ಥರ ಚರಿತ್ರೆ; ಸಂಗ್ರಹ ಮತ್ತು ಅನುವಾದ: ಗದಿಗೆಯ್ಯ ಹುಚ್ಚಯ್ಯ
1

2

3

4

5

6

7

8

9

10

1 Comment