ನಿಜದಲ್ಲಿ ಸುಖದುಃಖಗಳಿಲ್ಲ… : ದಿನಕ್ಕೊಂದು ಸುಭಾಷಿತ

ಇಂದಿನ ಸುಭಾಷಿತ…


“ಈಗ ಸುಖವೆನಿಸಿದ್ದು ಮುಂದೆ ದುಃಖವೆನಿಸಬಹುದು. ಈಗ ಸುಃಖ ನೀಡುವುದು ಮುಂದೆ ಸುಖವಾಗಲೂಬಹುದು. ಆದ್ದರಿಂದ, ನಿಜದಲ್ಲಿ ಸುಖವೆಂಬುದೂ ಇಲ್ಲ, ದುಃಖವೆಂಬುದೂ ಇಲ್ಲ” ಇದು ಶ್ಲೋಕದ ತಾತ್ಪರ್ಯ.

About ಅರಳಿ ಮರ

ಆಧ್ಯಾತ್ಮ, ವ್ಯಕ್ತಿತ್ವ ವಿಕಸನ ಮತ್ತು ಜೀವನ ಶೈಲಿ

Leave a Reply