‘ಶೈಲಪುತ್ರಿ’ಯ ಮಂತ್ರ: ನವರಾತ್ರಿಯ ಮೊದಲನೇ ದಿನ

ನವರಾತ್ರಿ ಮೊದಲ ದಿನದ ದೇವೀ ಸ್ವರೂಪ, ಮಂತ್ರ …

ವಂದೇ ವಾಂಚಿತಲಾಭಾಯ ಚಂದ್ರಾರ್ಧ ಕೃತಶೈಖರಾಮ್ | ವೃಷರೂಢಾಂ ಶೂಲಧರಾಂ ಶೈಲಪುತ್ರೀಂ ಯಶಸ್ವಿನೀಮ್

ನವರಾತ್ರಿಯ ಮೊದಲ ದಿನ ದೇವಿಯನ್ನು ಶೈಲಪುತ್ರಿಯ ರೂಪದಲ್ಲಿ ಪೂಜಿಸಲಾಗುತ್ತದೆ. ದಕ್ಷ ಪುತ್ರಿ ಸತೀ ದೇವಿ ಯಜ್ಞ ಕುಂಡದಲ್ಲಿ ಪ್ರಾಣ ತೆತ್ತು ಮತ್ತೆ ಶಿವನನ್ನು ಸೇರಲು ಪರ್ವತರಾಜ ಹಿಮವಂತನ ಮಗಳಾಗಿ ಹುಟ್ಟುತ್ತಾಳೆ. ಅವಳ ಈ ರೂಪವೇ ‘ಶೈಲ ಪುತ್ರಿ’

ನಂದಿಯನ್ನು ಏರಿ, ಕೈಯಲ್ಲಿ ತ್ರಿಶೂಲ ಹಿಡಿದು ಕುಳಿತ ದೇವಿಯನ್ನು ಯಶಸ್ಸಿಗಾಗಿ ಪ್ರಾರ್ಥಿಸಲಾಗುತ್ತದೆ.

Leave a Reply