ಚಿಕ್ಕ ಚಿಕ್ಕ ಕಾಣ್ಕೆಗಳು : ಅರಳಿಮರ posters

ಇವೆಲ್ಲವೂ ನಮಗೆ ತಿಳಿದಿರುವ ಸಂಗತಿಗಳೇ. ನಿಮಗೂ ಹೊಳೆದಿರುವ ಸತ್ಯಗಳೇ. ಬದುಕಿನ ಓಘದಲ್ಲಿ ಮರೆತಿರುತ್ತೇವೆ, ಮರೆತು ಒದ್ದಾಡಿ ಕನಲುತ್ತೇವೆ; ಅಷ್ಟೇ. ಆಗಾಗ ಈ ಹೊಳಹುಗಳನ್ನು ಮೆಲುಕು ಹಾಕಿದರೆ, ಬದುಕಿನ ಏರಿಳಿತದ ಜೊತೆ ಹೊಂದಾಣಿಕೆ ಸುಲಭವಾಗುವುದು. ಅದೇ ಉದ್ದೇಶದಿಂದ ಆಗಾಗ ಹೀಗೆ, “ಹಗುರ ಮನ” ಅಂಕಣದಲ್ಲಿ – ಅಲಾವಿಕಾ.

ನಿಮಗೆ ನೀವೇ ಆಧಾರ

ಗೊತ್ತಿರುವ ಸತ್ಯ ಮರೆಯುವುದು ಹೇಗೆ!?

ಸತ್ಯಕ್ಕೆ ಹೆದರಬಾರದು, ಅದನ್ನು ಅಪ್ಪಿಕೊಳ್ಳಬೇಕು.

ಅನಿವಾರ್ಯತೆ ಹಿಂಸೆಯಲ್ಲ; ಹಿಂಸೆ ಹುಟ್ಟುವುದು ಲೋಭದಿಂದ.

ಕಣ್ಣ ಮುಂದಿನ ನಿತ್ಯ ಸತ್ಯ

ಮಕ್ಕಳು ಯಂತ್ರಗಳಲ್ಲ

Leave a Reply