ಮೌಲಾನ ಜಾಮಿಯ 6 ತಿಳಿವಿನ ಹನಿಗಳು : Sufi Corner

ಮೌಲಾನ ಜಾಮಿ (ನೂರುದ್ದಿನ್ ಅಬ್ದರ್ ರೆಹಮಾನ್ ಜಾಮಿ) ಖೊರಾಸನ್ ಸಾಮ್ರಾಜ್ಯದ ತೋರ್ಬತ್ ಜಾಮ್ ಎಂಬ ಪ್ರದೇಶದಲ್ಲಿ ಇದ್ದವನು. ಸೂಫಿ – ಪರ್ಶಿಯನ್ ಸಾಹಿತ್ಯದ ಬಹುಮುಖ್ಯ ಸಂತಕವಿಗಳಲ್ಲಿ ಜಾಮಿಯೂ ಒಬ್ಬ. ಈತನ ಕಾಲಾವಧಿ 15ನೇ ಶತಮಾನ. ಸೂಫಿ ಮೌಲಾನ ಜಾಮಿಯ 6 ಪೋಸ್ಟರ್’ಗಳು ಇಲ್ಲಿವೆ… । ಸಂಗ್ರಹ ಮತ್ತು ಅನುವಾದ: ಅಲಾವಿಕಾ

1

2

3

4

5

6

Leave a Reply