ಇವತ್ತು ಪ್ರೇಮಿಗಳ ದಿನ. ಇವತ್ತಂತೂ ಎಲ್ಲ ಕಡೆ ಬರೀ ಪ್ರೇಮದ್ದೇ ಮಾತುಕತೆ ಕೇಳಿಬರುತ್ತಿದೆ. ಈ ದಿನವಂತೂ ಇದು ಹತ್ತು ಪಟ್ಟು ಹೆಚ್ಚು. ಹೀಗಿರುವಾಗ ಪ್ರೇಮಿಸಿದಾತ/ಪ್ರೇಮಿಸಿದಾಕೆ ದೊರೆಯಲಿಲ್ಲವೆಂದು ಎದೆ ಬಿರಿದುಕೊಂಡು ಮುಖ ಬಾಡಿಸಿ ಕುಳಿತವರು ಇಂದು ತುಸು ಹೆಚ್ಚೇ ಕಂಡುಬರುತ್ತಾರೆ. ಈ ಭಗ್ನಪ್ರೇಮಿಗಳಲ್ಲಿ ಕೊಂಚ ನೆಮ್ಮದಿ ಮೂಡಿಸಬಹುದಾದ 10 ಕಿವಿಮಾತುಗಳು ಈ ಕಿರು ವಿಡಿಯೋ ಚಿತ್ರಿಕೆಯಲ್ಲಿವೆ.
ಭಗ್ನ ಪ್ರೇಮಿಗಳಿಗೆ 10 ಕಿವಿಮಾತು : Be Positive video
