ಶ್ರದ್ಧೆ ಒಂದು ಆಚರಣೆಯಲ್ಲ. ಅದು ಸುಪ್ತವಾಗಿ ನಮ್ಮೊಳಗೆ ಘಟಿಸುವಂಥ ಪ್ರಕ್ರಿಯೆ. ನಂಬಿಕೆಯನ್ನಾದರೂ ವ್ಯಕ್ತಪಡಿಸಬಹುದು, ಶ್ರದ್ಧೆಯನ್ನು ವ್ಯಕ್ತಪಡಿಸಲು ಬರುವುದಿಲ್ಲ. ಅದು ಹೂವಿನ ಒಳಗಿನ ಘಮಲಿನಂತೆ. ಅದು ಶ್ರದ್ಧಾವಂತರ ನಡೆನುಡಿಯ ಮೂಲಕ ವ್ಯಕ್ತವಾಗುತ್ತದೆಯೇ ಹೊರತು, `ನನಗೆ ಶ್ರದ್ಧೆ ಇದೆ’ ಎಂದು ಹೇಳಿಕೊಂಡು ತಿರುಗಲು ಬರುವುದಿಲ್ಲ ~ ಆನಂದಪೂರ್ಣ “ಶ್ರದ್ಧೆ…. ಮುಖ್ಯವಾಗಿ ಬದುಕಿನಲ್ಲಿ ಶ್ರದ್ಧೆ ಇರಲಿ. ಶ್ರದ್ಧೆ ಇಲ್ಲದೆ ಮಾಡುವ ಯಾವ ಕೆಲಸವೂ ಫಲಿಸುವುದಿಲ್ಲ.” ಇದು ಸ್ವಾಮಿ ವಿವೇಕಾನಂದರು ಮತ್ತೆ ಮತ್ತೆ ಹೇಳುತ್ತಿದ್ದ ಮಾತು. `ನಿಮ್ಮಲ್ಲಿ ನೀವು ಶ್ರದ್ಧೆಯನ್ನು ಬೆಳೆಸಿಕೊಳ್ಳಿ. ನಿಮ್ಮ ಪ್ರತಿ ನಡೆಯೂ ಶ್ರದ್ಧೆಯಿಂದ ಕೂಡಿರಲಿ. ನೀವು ಅನುಸರಿಸುತ್ತಿರುವ ಮಾರ್ಗದ ಮೇಲೆ ಶ್ರದ್ಧೆ ಇಟ್ಟುಕೊಳ್ಳಿ’ … Continue reading ಶ್ರದ್ಧೆಯ ಕಣ್ಣು ಕುರುಡಾಗದಿರಲಿ
Like this:
Like Loading...