ಉಸಿರಾಟ ಧ್ಯಾನದ 16 ಆಧಾರಗಳನ್ನು ವಿವರಿಸಿದ್ದಾರೆ, ಬೌದ್ಧ ಸಾಧಕರೂ ಬರಹಗಾರರೂ ಆದ ಅನೀಶ್ ಬೋಧ್…
ಧ್ಯಾನವೆಂದರೆ ನಿಲುಗಡೆಯಲ್ಲ, ನಿತ್ಯ ಯಾನ!
ಧ್ಯಾನವನ್ನು ಆಧುನಿಕರ ಅಪವ್ಯಾಖ್ಯಾನದಂತೆ ಮನಸ್ಸನ್ನು ಒಂದೆಡೆ ನಿಲ್ಲಿಸುವ ಏಕಾಗ್ರತೆ’ ಅಂದುಕೊಂಡುಬಿಟ್ಟರೆ, ನಿಜಾರ್ಥದ ಧ್ಯಾನದ ಪ್ರಯೋಜನಗಳನ್ನು ಅಲ್ಲಗಳೆಯುವಂತಾಗಿ ಧ್ಯಾನ ಪ್ರಕ್ರಿಯೆಯನ್ನೇ ಕೆಡುಕಾಗಿ ಬಿಂಬಿಸುವ ಸಾಧ್ಯತೆ ಇರುತ್ತದೆ… । ಚಿತ್ಕಲಾ
ದೇಹ ತಂಪಾಗಿಸುವ 3 ಪ್ರಾಣಾಯಾಮಗಳು : ಅರಳಿಮರ video
ಬೇಸಗೆಯಲ್ಲಿ ದೇಹವನ್ನು ಕ್ರಮಬದ್ಧ ಉಸಿರಾಟದ ಮೂಲಕ ತಂಪಾಗಿಟ್ಟುಕೊಳ್ಳಬಹುದು. ಈ ನಿಟ್ಟಿನಲ್ಲಿ ಶೀತಲೀ, ಸಿತ್ಕಾರಿ, ಸದಂತ ಪ್ರಾಣಯಾಮಗಳು, ಚಂದ್ರನೋಲೋಮ ಪ್ರಾಣಯಾಮ ಹಾಗೂ ನಾಡಿಶುದ್ಧಿ ಪ್ರಾಣಾಯಾಮಗಳನ್ನು ಅಭ್ಯಾಸ ಮಾಡುವುದು ಸೂಕ್ತ. ಇವುಗಳಲ್ಲಿ 3 ಬಗೆಯ ಪ್ರಾಣಾಯಾಮಗಳನ್ನು ಮಾಡುವ ವಿಧಾನ ಹಾಗೂ ಪ್ರಯೋಜನಗಳನ್ನು ಇಲ್ಲಿ ನೀಡಲಾಗಿದೆ.
ಧ್ಯಾನದಿಂದ ನಿಜಕ್ಕೂ ಪ್ರಯೋಜನವಿದೆಯೇ?
ಧ್ಯಾನ ‘ಯೋಗಾಸನ’ವಲ್ಲ. ಧ್ಯಾನ ‘ಆಯುರ್ವೇದ’ವಲ್ಲ. ಧ್ಯಾನ ‘ತಂತ್ರ ಮಂತ್ರ ಸಾಧನೆ’ಯಲ್ಲ. ಧ್ಯಾನ ನಿಮ್ಮ ಲೌಕಿಕದಲ್ಲಿ ನೇರವಾಗಿ ಅಥವಾ ಕಣ್ಣಿಗೆ ಕಾಣುವಂತೆ ತೋರುವ ಯಾವ ಪ್ರಯೋಜನವನ್ನೂ ತರುವಂಥದಲ್ಲ. ಆದ್ದರಿಂದ ‘ಧ್ಯಾನದಿಂದ ಪ್ರಯೋಜನವಿದೆಯೇ?’ ಎಂದು ಕೇಳುವ ಮೊದಲು ನಿಮ್ಮ ಪ್ರಯೋಜನದ ವ್ಯಾಪ್ತಿ ಯಾವುದೆಂದು ಖಚಿತಪಡಿಸಿಕೊಳ್ಳಿ. ಆಗ ಮಾತ್ರ ನೀವು ಧ್ಯಾನದ ನಿಜವಾದ ಪ್ರಯೋಜನ ಪಡೆಯಬಲ್ಲಿರಿ… । ಚಿತ್ಕಲಾ
ಚಕ್ರ ಧ್ಯಾನದ 8 ಹಂತಗಳು : ಅರಳಿಮರ Video
ಚಕ್ರಧ್ಯಾನ ವಿಧಾನದ 8 ಹಂತಗಳನ್ನು ಈ ಕಿರು ವಿಡಿಯೋ ಚಿತ್ರಿಕೆ ಅತ್ಯಂತ ಸರಳವಾಗಿ ನಿರೂಪಿಸುತ್ತದೆ. ಸವಿವರ ಮಾಹಿತಿ ಬೇಕಿದ್ದಲ್ಲಿ ಪ್ರತಿಕ್ರಿಯಿಸಿ.
ವಿಪಸ್ಸನ : ಬುದ್ಧ ಗುರು ಬೋಧಿಸಿದ ಅದ್ಭುತ ಧ್ಯಾನ
ಒಂದೆಡೆ ನಮ್ಮ ದೇಹವಿದೆ, ಮತ್ತೊಂದೆಡೆ ನಮ್ಮ ಪ್ರಜ್ಞೆ ಅಥವಾ ಚೇತನ. ಈ ಎರಡನ್ನೂ ಬೆಸೆಯುವುದು ನಡುವೆ ಇರುವ ಶ್ವಾಸ. ಶ್ವಾಸ ಇರುವಷ್ಟೂ ಕಾಲ ನಮ್ಮ ದೇಹವು ಪ್ರಜ್ಞೆಯೊಡನೆ, ಚೇತನದೊಡನೆ ಬೆಸೆದುಕೊಂಡಿರುತ್ತದೆ. ಆದ್ದರಿಂದ ಶ್ವಾಸವನ್ನು ಸ್ವಸ್ಥವಾಗಿಟ್ಟುಕೊಳ್ಳುವುದು ಅತಿ ಮುಖ್ಯ. ವಿಪಸ್ಸನ ಈ ನಿಟ್ಟಿನಲ್ಲಿ ಅತ್ಯಂತ ಪರಿಣಾಮಕಾರಿ ಸಾಧನ
ಕುಂಡಲಿನಿ ಜಾಗೃತಿಯ ಲಕ್ಪಣಗಳು… – ಓಶೋ
ಮೃತ್ಯು ಧ್ಯಾನ: ಬುದ್ಧ ದೇಹ ತ್ಯಾಗ ಮಾಡಿದ ವಿಧಾನ…
ದೇಹವು ಸಾಯುತ್ತಿದ್ದಂತೆ ಮನಸ್ಸು ಕೂಡ ಅಲೋಚಿಸುವುದನ್ನು ನಿಲ್ಲಿಸುತ್ತದೆ- ಕಾರಣ, ಎಲ್ಲಾ ಅಲೋಚನೆಗಳು ಜೀವಂತಿಕೆಗೆ ಸಂಬಂಧಿಸಿದ್ದಾಗಿದೆ. ನೀವು ಸಾಯಲು ಆರಂಭಿಸುತ್ತಿದ್ದಂತೆ, ಮನಸ್ಸು ಬೀಳಲು ಆರಂಭಿಸುತ್ತದೆ. ಕೇವಲ ಎರಡು-ಮೂರು ತಿಂಗಳ ಅಭ್ಯಾಸದ ಬಲದಿಂದ ಕೇವಲ ಐದು ನಿಮಷಗಳ ಒಳಗೆ ಸಾಯಲು ಆರಂಭಿಸುವಿರಿ…. | ಓಶೋ, ಭಾವಾನುವಾದ: ಸ್ವಾಮಿ ಧ್ಯಾನ್ ಉನ್ಮುಖ್