ನಿಮ್ಮೊಳಗಿನ ಸೂರ್ಯಶಕ್ತಿಕಂಡುಕೊಳ್ಳಿ… : ಸ್ವಾಮಿ ರಾಮತೀರ್ಥ

ಸಂತರು ಧರಿಸುವ ಕಾವಿಯ ಬಣ್ಣವು ಉದಯಿಸುವ ಸೂರ್ಯನ ಬಣ್ಣವನ್ನು ಹೋಲಿಸುತ್ತದೆ. ಇದರ ಅರ್ಥ ಆ ಸಂತರು ತಮ್ಮ ಮನಸ್ಸು ಹಾಗು ದೇಹಗಳ ಆಸೆಯನ್ನು ತ್ಯಾಗ ಮಾಡಿ ತಮ್ಮ ಆತ್ಮದಲ್ಲಿ ಕುದಿಯುತ್ತಿರುಯ ಶಕ್ತಿಯನ್ನು ಕಂಡುಕೊಂಡಿದ್ದಾರೆ ಎಂದು ~ ಸ್ವಾ.ರಾಮತೀರ್ಥ |ಕನ್ನಡ ಸಾರಾಂಶ : ಪ್ರಣವ ಚೈತನ್ಯ, ಕಲಿಕೆಯ ಟಿಪ್ಪಣಿಗಳು ಸೂರ್ಯನೆಂದರೆ ಶಕ್ತಿ. ಈ ಪ್ರಪಂಚದಲ್ಲಿ ಎಲ್ಲಾ ಜೀವಿಗಳೂ ಬದುಕುತ್ತಿರುವುದೇ ಸೂರ್ಯನಿಂದ. ಸೂರ್ಯುನಿಲ್ಲದಿದ್ದರೆ ನಾವು ಬದುಕಲು ಸಾಧ್ಯವೇ ಇಲ್ಲ. ಹೊರಗೆ ಹೇಗೋ ಹಾಗೆಯೇ ನಮ್ಮೊಳಗೂ ಒಂದು ಸೂರ್ಯನಂತಹದೆ ಶಕ್ತಿ ಇರುತ್ತದೆ. […]

ದೇಹದ ಶಕ್ತಿ ಮತ್ತು ಅಂತ್ಯವಿರದ ಆತ್ಮಶಕ್ತಿ … | ಸ್ವಾಮಿ ರಾಮತೀರ್ಥ

ಎಲ್ಲಿ ವ್ಯತ್ಯಾಸ ಸಾಧ್ಯವಾಗುತ್ತದೆಯೋ ಅಲ್ಲಿ ಒಂದಲ್ಲ ಒಂದು ದಿನ ಅಂತ್ಯವಿರುತ್ತದೆ. ಯಾವುದು ದೃಢವಾಗಿ ನಿಂತಿರುತ್ತದೆಯೊ ಅದು ಎಂದಿಗೂ ಶಾಶ್ವತ ~ ಪ್ರಣವ ಚೈತನ್ಯ | ಕಲಿಕೆಯ ಟಿಪ್ಪಣಿಗಳು

ರಾಮತೀರ್ಥರು ಹೇಳುವ ಐದು ವಿಧದ ಮನುಷ್ಯರು… : ನಿಮ್ಮದು ಯಾವ ವಿಧ, ಕಂಡುಕೊಳ್ಳಿ!

ಜಗತ್ತಿನಲ್ಲಿ ನಮಗೆ ಐದು ವಿಧದ ಮನುಷ್ಯರು ಸಿಗುತ್ತಾರೆ. ಯಾರು ಈ ಐದು ವಿಧದ ಮನುಷ್ಯರು? ಅವರನ್ನು ಧರ್ಮದಿಂದಾಗಲಿ ದುಡ್ಡಿನಿಂದಾಗಲಿ ಬೇರೆ ಮಾಡಿ ಹೇಳಲಾಗುವುದಿಲ್ಲ, ಅವರ ಗುಣಗಳನ್ನು ಪರಿಶೀಲಿಸಿದ ನಂತರ ಈ ವರ್ಗಗಳನ್ನು ರಾಮತೀರ್ಥರು ಮಾಡಿದ್ದಾರೆ. ಅವರ ವಿವರಣೆಯನ್ನು ಓದಿ; ನೀವು ಯಾವ ವಿಧದವರು, ಯಾವ ವಿಧವನ್ನು ಆಯ್ದುಕೊಳ್ಳಬೇಕು, ನೀವೇ ನಿರ್ಧರಿಸಿ!! ~ ಪ್ರಣವ ಚೈತನ್ಯ | ಕಲಿಕೆಯ ಟಿಪ್ಪಣಿಗಳು ಈ ಭೂಮಂಡಲದಲ್ಲಿ ಮನುಷ್ಯರು ಅತ್ಯಂತ ಬುದ್ಧಿವಂತ ಜೀವಿಗಳು. ಮನುಷ್ಯರಲ್ಲಿ ಹಲವಾರು ಗುಣಗಳ ಮನುಷ್ಯರು ನಮಗೆ ಸಿಗುತ್ತಾರೆ. ಸಂತ […]

ಕೋಪ ಬಂದಿದೆಯೇ? ಕನ್ನಡಿ ಮುಂದೆ ನಿಲ್ಲಿ!

ನಮಗೆ ಕೋಪ ಬಂದಾಗ ನಾವು ಮಾಡಬೇಕಾಗಿರುವುದು ಇಷ್ಟೆ, ಒಮ್ಮೆ ಕನ್ನಡಿಯ ಮುಂದೆ ಹೋಗಿ ನಮ್ಮನ್ನು ನಾವು ನೋಡಿಕೊಳ್ಳಬೇಕು, ಆಗ ನಾವು ಕೋಪದಿಂದ ಎಷ್ಟು ಮೂರ್ಖರಾಗಿದ್ದೇವೆ ಎಂದು ನಮಗೆ ತಿಳಿಯುತ್ತದೆ. ಹಾಗೇ ಒಮ್ಮೆ ನಗುವೂ  ಬರುತ್ತದೆ. ಇದು ಸತ್ಯ….! ~ ಪ್ರಣವ ಚೈತನ್ಯ | ಕಲಿಕೆಯ ಟಿಪ್ಪಣಿಗಳು ಮನುಷ್ಯನಿಗೆ ಎಲ್ಲಾ ತರಹದ ಬಾವನೆಗಳು ಇರುತ್ತವೆ, ಬಾವನೆಗಳೆಂದರೆ ಸಂತೋಷ, ಕೋಪ, ಹೊಟ್ಟೆಕಿಚ್ಚು, ಕೋಪ ಇತ್ಯಾದಿಗಳು. ಆದರೆ ಈ ಎಲ್ಲಾ ಬಾವನೆಗಳಲ್ಲಿ ಕೋಪ ಬಹಳ ವಿಷೇಶವಾದದು. ಕೋಪವು ಮನುಷ್ಯನಿಗೆ ದೇವರು ಕೊಟ್ಟ […]