ನೈಜ ಪ್ರಜ್ಞೆ ಎಂದರೇನು? ಅದರ ನೆಲೆ ಯಾವುದು?

ನೈಜಪ್ರಜ್ಞೆ ಅಹಂಮುಕ್ತ. ಅದು ವೈಶ್ವಿಕವಾದದ್ದು. ನೈಜಪ್ರಜ್ಞೆ ಒಂದು ವ್ಯಕ್ತಿ ಅಥವಾ ಜೀವದ ಪರಿಧಿಯಲ್ಲಿ ಸೀಮಿತವಾಗಿರುವಂಥದ್ದಲ್ಲ. ಒಬ್ಬ ವ್ಯಕ್ತಿ ನೈಜ ಪ್ರಜ್ಞೆಯನ್ನು ಹೊಂದುತ್ತಾನೆ/ಳೆ ಎಂದರೆ ಆತ/ ಆಕೆ ವಿಶ್ವದ … More

ನೀನು ‘ಕರ್ತ’ನಲ್ಲ, ಆದ್ದರಿಂದ ಭೋಕ್ತನೂ ಅಲ್ಲ

ಬಹುತೇಕರಿಗೆ ತಮ್ಮ ದುಷ್ಕರ್ಮಗಳ ಫಲದಿಂದ ತಪ್ಪಿಸಿಕೊಳ್ಳುವುದರಲ್ಲಿ ಆಸಕ್ತಿಯೇ ಹೊರತು, ಸತ್ಕರ್ಮಗಳ ಫಲವನ್ನು ಬಿಟ್ಟುಕೊಡುವುದರಲ್ಲಿ ಅಲ್ಲ!  ~ ಸಾ.ಹಿರಣ್ಮಯೀ

ಹಣತೆ ಎಂಬ ರೂಪಕ…

ಮನುಷ್ಯನೂ ಹಣತೆಯಂತೆ ಬಾಳಬೇಕು ಎನ್ನುತ್ತಾರೆ ಪ್ರಾಜ್ಞರು. ಇತರರಿಗಾಗಿ ಬಾಳುವುದರಲ್ಲೆ ಸಾರ್ಥಕತೆ ಅಡಗಿದೆ. ಹಾಗೆಂದು ತನ್ನ ಆಂತರ್ಯದ ಪುಷ್ಟಿಗೆ ಗಮನ ಕೊಡದೆ ಇರಬಾರದು. ಹಣತೆ ತನ್ನ ಅಸ್ತಿತ್ವ ಸೂಚಿಯಾದ … More