ಜ್ಞಾನೋದಯವಾದ ಮನುಷ್ಯನಿಗೆ ಎಲ್ಲವೂ ಆಹ್ಲಾದಕರ ಎಲ್ಲವೂ ರಹಸ್ಯಮಯ. ನೀವು ಅನ್ನಬಹುದು ಇಂಥ ಸಣ್ಣ ಸಂಗತಿಯಲ್ಲಿ ಅದೇನು ರಹಸ್ಯ ಇದೆ ಎಂದು… ~ ಓಶೋ | ಕನ್ನಡಕ್ಕೆ: ಚಿದಂಬರ … More
Category: ಅಂಕಣ
ಬಿಟ್ಟು ಬಿಡುವಿಕೆ: ಓಶೋ ವ್ಯಾಖ್ಯಾನ
ಸೋಲನ್ನು ಮುಚ್ಚಿಡಲು ನೀವು “ಬಿಟ್ಟು ಬಿಡುವಿಕೆ” ಯ ಬಗ್ಗೆ ಮಾತನಾಡುತ್ತಿದ್ದೀರಿ. ನಿಮ್ಮ ಈ “ಬಿಟ್ಟು ಬಿಡುವಿಕೆ” ನೈಜವಲ್ಲ, ನಕಲಿ. ನೈಜ ಬಿಟ್ಟು ಬಿಡುವಿಕೆ ಹೋರಾಟದ ವಿರುದ್ಧ ಇರುವುದಲ್ಲ, … More
ಸ್ವಾಧೀನಪಡಿಸಿಕೊಳ್ಳುವ ಆಟ : ಓಶೋ ವ್ಯಾಖ್ಯಾನ
ಸ್ವಾಧೀನಪಡಿಸಿಕೊಳ್ಳುವ ಆಟ ಅತ್ಯಂತ ಮೂರ್ಖ ಆಟವಾದರೂ ಇದೇ ನಮ್ಮ ಬದುಕಿನ ಆಟವಾಗಿರುವುದು ದುರ್ದೈವ. ನಾನು – ನನ್ನದು ಎನ್ನುವ ಆಟ ನಮ್ಮ ಜಗತ್ತನ್ನು ಕಾಡುತ್ತಿರುವ ದೊಡ್ಡ ಮನೋರೋಗ… … More
ಶ್ರೀ ರಾಮಾನುಜಾಚಾರ್ಯ: ಜ್ಞಾನ ಭಕ್ತಿ ಸಮನ್ವಯದ ವಿಶಿಷ್ಟ ವೇದಾಂತಿ
ಶಂಕರರು ಬೋಧಿಸಿದ ‘ಮಾಯಾವಾದ’ : ಶಂಕರ ಜಯಂತಿ ವಿಶೇಷ
ಅದ್ವೈತ ಸಿದ್ಧಾಂತಕ್ಕೆ ಒಂದು ತಾತ್ತ್ವಿಕ ನೆಲೆಗಟ್ಟು ಒದಗಿಸಿ ಕೊಟ್ಟು ಅದನ್ನು ದರ್ಶನದ ಮಟ್ಟಕ್ಕೆ ಕೊಂಡೊಯ್ದು ಪ್ರಚುರಪಡಿಸಿದವರು ಶ್ರೀ ಆದಿ ಶಂಕರರು. ಶ್ರೀ ಶಂಕರಾಚಾರ್ಯರು ಅದ್ವೈತವನ್ನು ಮಾಯಾವಾದ – … More
ಪ್ರೀತಿಸುವಿಕೆ : To have or to be #20
ಯಾವಾಗ ಪ್ರೀತಿಯನ್ನ having ವಿಧಾನದಲ್ಲಿ ಅನುಭವಿಸಲಾಗುತ್ತದೆಯೋ ಆಗ ಅದು, ಪ್ರೀತಿಗೆ ಒಳಗಾಗಿರುವ ವ್ಯಕ್ತಿಯನ್ನ / ಸಂಗತಿಯನ್ನ ಸೀಮಿತಗೊಳಿಸುತ್ತದೆ, ಕಟ್ಟಿಹಾಕುತ್ತದೆ, ಹತೋಟಿಗೆ ತೆಗೆದುಕೊಳ್ಳುತ್ತದೆ. ಇದು ಕತ್ತು ಹಿಸುವಂಥ, ನಿರ್ವಿರ್ಯಗೊಳಿಸುವಂಥ, … More
ವಿಶ್ವಾಸ: To have or to be #19
ಮೂಲತಃ ನಾವು ನಮ್ಮೊಳಗೆ ಅನುಭವಿಸಬಹುದಾದ ಆತ್ಯಂತಿಕ ಮೌಲ್ಯದ ಸಾಂಕೇತಿಕ ರೂಪವಾದ ದೇವರು, having ವಿಧಾನದಲ್ಲಿ ವಿಗ್ರಹವಾಗಿ ಬದಲಾವಣೆ ಹೊಂದುತ್ತದೆ. Prophetic ಪರಿಕಲ್ಪನೆಯಲ್ಲಿ, ವಿಗ್ರಹವೆಂದರೆ ನಾವೇ ಸೃಷ್ಟಿ ಮಾಡುವ … More
ನಗುವಿನ ಬುದ್ಧ, ನಗುವಿನ ಧ್ಯಾನ… : ಓಶೋ ವ್ಯಾಖ್ಯಾನ
ಮಾಸ್ಟರ್ ಹೊಟೈ ಉತ್ತರಿಸುತ್ತಾನೆ, “ ನಾನು ಯಾಕೆ ನಗುತ್ತಿದ್ದೇನೆ ಎಂದರೆ ನಾನು ಇಷ್ಟು ವರ್ಷ ಕಷ್ಟಪಟ್ಟು ಯಾವುದನ್ನು ಹುಡುಕುತ್ತಿದ್ದೆನೋ ಆ ಜ್ಞಾನೋದಯ ಮೊದಲೇ ನನ್ನೊಳಗೆ ಇತ್ತು. ನಮ್ಮೊಳಗೇ … More
ಪ್ರೀತಿ ಎಂಬ ವಿದ್ಯಮಾನ : ಓಶೋ ವ್ಯಾಖ್ಯಾನ
ಪ್ರೀತಿ ನಮ್ಮ ಮೊದಲ ಬಾಗಿಲು. ಈ ಬಾಗಿಲನ್ನು ದಾಟಿದೆವೆಂದರೆ ನಾವು ಕಾಲದ ಹಿಡಿತದಿಂದ ತಪ್ಪಿಸಿಕೊಳ್ಳುತ್ತೇವೆ. ಕಾಲ ನಮಗೆ ಈಗ ಸಮಸ್ಯೆಯೇ ಅಲ್ಲ. ಆದ್ದರಿಂದಲೇ ಪ್ರತೀ ಮನುಷ್ಯನಿಗೂ ಪ್ರೀತಿಸಲ್ಪಡುವುದೆಂದರೆ … More
ವಿಷಯ ಸಂಗ್ರಹಣೆ ಮತ್ತು ತಿಳಿದುಕೊಳ್ಳುವಿಕೆ : To have or to be #18
ಮೂಲ: ಎರಿಕ್ ಫ್ರಾಮ್ । ಕನ್ನಡಕ್ಕೆ: ಚಿದಂಬರ ನರೇಂದ್ರ. ಹಿಂದಿನ ಭಾಗವನ್ನು ಇಲ್ಲಿ ಓದಿ: https://aralimara.com/2023/04/15/fromm-14/