ನಮ್ಮ ಇಂದ್ರಿಯಗಳಿಗೆ ನಿಜಕ್ಕೂ ಬೇಕಿರುವುದು ಇಷ್ಟೇ…
ನೀವು ಚೆಂಡೋ, ಮಣ್ಣಿನ ಮುದ್ದೆಯೋ!? ~ ದಿನದ ಸುಭಾಷಿತ
ಪಂಚತಂತ್ರದಿಂದ, ಈ ದಿನದ ಸುಭಾಷಿತ…
ನೆಮ್ಮದಿಯ ಬದುಕಿಗೆ 10 ದಾವ್ ಸೂತ್ರಗಳು
ನಾವು ಸಹಜವಾಗಿದ್ದರೆ ನಮ್ಮ ಬದುಕೂ ಅತ್ಯಂತ ಸರಳವಾಗಿರುತ್ತದೆ. ಆದರೆ ನಾವು ಹತ್ತು ಹಲವು ಸಂಕೀರ್ಣತೆಗಳನ್ನು ಹೇರಿಕೊಂಡು ಬದುಕನ್ನು ಸಿಕ್ಕುಸಿಕ್ಕಾಗಿಸಿಕೊಳ್ಳುತ್ತೇವೆ. ದಾವ್, ವೈಯಕ್ತಿಕ, ಸಾಮಾಜಿಕ ಮತ್ತು ರಾಜಕೀಯವಾಗಿ ನಮ್ಮ ಬದುಕನ್ನು ಹೇಗಿಟ್ಟುಕೊಳ್ಳಬೇಕೆಂದು ತಿಳಿಸುತ್ತದೆ. ಅವುಗಳಲ್ಲಿ 10 ಹೇಳಿಕೆಗಳನ್ನಾಯ್ದು ಈ ಕಿರು ವಿಡಿಯೋ ಚಿತ್ರಿಕೆಯಲ್ಲಿ ನೀಡಲಾಗಿದೆ.
ಸಮಗ್ರ ಬದುಕಿಗೆ ವಿದುರನೀತಿಯ 10 ಪಾಠಗಳು
ಅರ್ಥಪೂರ್ಣ ಸಮಗ್ರ ಬದುಕಿಗೆ ವಿದುರ ನೀತಿಯ 10 ಪಾಠಗಳು, ಈ ಕಿರು ಚಿತ್ರಿಕೆಯಲ್ಲಿ….
ನಿಮ್ಮಲ್ಲಿ ಈ 8 ಗುಣಗಳಿವೆಯೇ? ಹಾಗಾದರೆ ನೀವು ಸಕಾರಾತ್ಮಕ ವ್ಯಕ್ತಿ! : Be Positive video
ಸಕಾರಾತ್ಮಕ ಚಿಂತನೆ ಸುಖ ಜೀವನಕ್ಕೆ ಅತ್ಯಗತ್ಯವಾದ ಅಂಶ. ಇದು ನಮ್ಮನ್ನು ಸಂತೃಪ್ತರನ್ನಾಗಿಯೂ ಸಾಹಸಿಗರನ್ನಾಗಿಯೂ ಮಾಡುವುದು. ಸದಾ ಕ್ರಿಯಾಶೀಲವಾಗಿರಿಸುವುದು. ಸಕಾರಾತ್ಮಕ ಚಿಂತನೆ ಹರಡುವ ಧನಾತ್ಮಕ ಕಂಪನಗಳು (positive vibes) ನಮ್ಮ ಸುತ್ತಮುತ್ತಲಿನವರನ್ನೂ ಪ್ರಭಾವಿಸುವುದು. ಸಕಾರಾತ್ಮಕ ಚಿಂತನೆ ಹೊಂದಿರುವುದು ಅಂದರೇನು? ಈ ಪ್ರಶ್ನೆ ಹಲವರದು. ಸಕಾರಾತ್ಮಕ ಬದುಕು ಯಾವುದೋ ಒಂದು ನಿರ್ದಿಷ್ಟ ಗುಣವಲ್ಲ. ಅದು ಹಲವು ಗುಣಗಳ ಮೊತ್ತ. ಹಾಗಾದರೆ ಆ ಗುಣಗಳು ಯಾವುವು? ಈ ಕಿರು ಚಿತ್ರಿಕೆಯಲ್ಲಿ ನೋಡೋಣ ಬನ್ನಿ…
ಬಸವ ವಚನ ವಾಚನ : ಬಸವಣ್ಣನವರ ವಚನಗಳ ಪ್ರಸ್ತುತಿ
ಸುಂದರ ಬದುಕಿಗೆ 8 ತಾವೋ ಸೂತ್ರಗಳು : ಅರಳಿಮರ video
ಬದುಕಿಗೆ ಉತ್ಸಾಹ ತುಂಬುವ ಚಾರ್ಲಿ ಚಾಪ್ಲಿನ್ನನ 9 ಹೇಳಿಕೆಗಳು
ಯಶಸ್ವಿ ಬದುಕಿಗೆ 10 ತಾವೋ ಸೂತ್ರಗಳು : Be Positive Video
ಕೊರಗು ಕಳೆಯುವ 5 ಹಂತಗಳು : Be Positive video
ಯಾವುಯಾವುದಕ್ಕೋ ತಲೆಕೆಡಿಸಿಕೊಂಡು ಸುಮ್ಮನೆ ಕೊರಗುತ್ತ ಕೂರಬೇಡಿ… ಕೊರಗಿನಿಂದ ಹೊರಬರುವುದು ಹೇಗೆ? ಈ ಚಿಕ್ಕ ವಿಡಿಯೋ ನೋಡಿ!