ಲೆವ್ ಟಾಲ್ಸ್ಟಾಯ್ ಅವರ Forbidden Textನ The Three Hermits, ಜಗತ್ತಿನಾದ್ಯಂತ ಬಹುಶ್ರುತ ಕಥೆ (ರಚನೆ: 1885). ಥಟ್ಟನೆ ಮೋಡ ಸರಿದು ಬೆಳಕು ಧುಮ್ಮಿಕ್ಕಿದಂತೆ ಮನೋಬುದ್ಧಿ ಹೊಳೆಯಿಸುವ ಈ ಕಥೆ, ಹಲವು ಭಾಷೆಗಳಿಗೆ ಅನುವಾದಗೊಂಡಿದೆ. ನಮ್ಮ ನಡುವಿನ ಜನಪ್ರಿಯ ಕಥೆಗಾರರೂ ಅನುವಾದಕರೂ ಆದ ಶ್ರೀ ಕೇಶವ ಮಳಗಿಯವರು ಈ ಕಥೆಯನ್ನು ಕನ್ನಡಕ್ಕೆ ತಂದಿದ್ದಾರೆ. ಇದರ ಪ್ರಕಟಣೆಗೆ ಅನುಮತಿ ನೀಡಿದ್ದಕ್ಕಾಗಿ ಅರಳಿಮರ ಬಳಗ ಆಭಾರಿ.
ಸುಲ್ತಾನನ ಕನಸು: ಸಾದಿ ಹೇಳಿದ ಇನ್ನೊಂದು ಕಥೆ
ನೆನ್ನೆ ಸೂಫಿ ಸಂತಕವಿ ಸಾದಿ ಶಿರಾಜಿ ಹೇಳಿದಕಥೆಯೊಂದನ್ನು ಓದಿದ್ದೀರಿ. ಇವತ್ತು ಇನ್ನೊಂದು…! । ಸಂಗ್ರಹ ಮತ್ತು ಅನುವಾದ: ಚಿದಂಬರ ನರೇಂದ್ರ
ಲೂಟಿಗೊಳಗಾದ ನಸ್ರುದ್ದೀನ್ : tea time story
‘ಸಮಣ’ನಾಗುವ ತೀರ್ಮಾನ : ಸಿದ್ಧಾರ್ಥ #3
“ವೇದೋಪನಿಷತ್ತುಗಳ ಜ್ಞಾನವನ್ನು ಬರೀ ಕಂಠಪಾಠವಷ್ಟೇ ಅಲ್ಲ, ಹೃದ್ಗತ ಮಾಡಿಕೊಂಡು ಅರಿವನ್ನೇ ಬದುಕುವ ಬ್ರಾಹ್ಮಣರು, ಪಂಡಿತರು ಯಾರಾದರೂ ಇರುವರೇ!? ಸುಷುಪ್ತಿಯಲ್ಲಿ ಕಂಡುಕೊಂಡ ಆತ್ಮದ ಸ್ವರೂಪ ತಿಳಿಸಬಲ್ಲವರು ಯಾರಾದರೂ ಇರುವರೇ? ಆತ್ಮವೇ ಸಮಸ್ತವೂ ಅನ್ನುವ ಅರಿವನ್ನು ಎಚ್ಚರದಲ್ಲಿ, ನಡೆನುಡಿಯಲ್ಲಿ, ವ್ಯವಹಾರದಲ್ಲಿ ತೋರ್ಪಡಿಸುವ ನಿಜಜ್ಞಾನಿಗಳು ಯಾರಾದರೂ ಇರುವರೇ?” ಅನ್ನುವ ಯೋಚನೆ ಸಿದ್ಧಾರ್ಥನನ್ನು ಕಾಡತೊಡಗಿತು. ಮುಂದೆ… । ಮೂಲ: ಹರ್ಮನ್ ಹೆಸ್ಸ್; ಕನ್ನಡಕ್ಕೆ: ಚೇತನಾ ತೀರ್ಥಹಳ್ಳಿ ಹಿಂದಿನ ಸಂಚಿಕೆ ಇಲ್ಲಿ ನೋಡಿ: https://aralimara.com/2022/04/21/sid-2/ —————————————
ಕಾಲಿಗೆ ಸೋರೆಕಾಯಿ ಕಟ್ಟಿಕೊಂಡ ಮೂರ್ಖ ~ ಜಾಮಿ ಹೇಳಿದ ಕಥೆ : Tea time stories
ಅಬ್ದುಲ್ ರೆಹಮಾನ್ ಜಾಮಿ, 15ನೇ ಶತಮಾನದಲ್ಲಿ ಖೊರಾಸನ್ನಿನಲ್ಲಿ (ಟರ್ಕ್) ಜೀವಿಸಿದ್ದ ಒಬ್ಬ ಸೂಫಿ ಸಂತ. ಇಲ್ಲಿರುವುದು ಜಾಮಿ ಹೇಳಿದ ದೃಷ್ಟಾಂತ ಕಥೆ!
“ನಿಜಜ್ಞಾನಿಗಳು ಇರುವರೇ…!?” : ಸಿದ್ಧಾರ್ಥ #2
ಸಿದ್ಧಾರ್ಥ ಎಲ್ಲರ ಪಾಲಿಗೆ ಆನಂದದ ಝರಿಯಾಗಿದ್ದ. ಅವನು ಅವರೆಲ್ಲರನ್ನೂ ಸಂತೋಷಪಡಿಸುತ್ತಿದ್ದ. ಆದರೆ, ಸಿದ್ಧಾರ್ಥನಿಗೆ ತನ್ನನ್ನು ತಾನು ಸಂತೋಷವಾಗಿಟ್ಟುಕೊಳ್ಳಲಿಕ್ಕೇ ಸಾಧ್ಯವಾಗುತ್ತಿರಲಿಲ್ಲ.… ಮುಂದೆ… । ಮೂಲ: ಹರ್ಮನ್ ಹೆಸ್ಸ್; ಕನ್ನಡಕ್ಕೆ: ಚೇತನಾ ತೀರ್ಥಹಳ್ಳಿ ಹಿಂದಿನ ಭಾಗ ಇಲ್ಲಿದೆ : https://aralimara.com/2022/04/18/sid/
ಬಾಗಿಲ ಮೇಲೆ ಬರೆದಿದ್ದ ಹೆಸರು ಯಾರದ್ದು!? : Tea time stories
ನಸ್ರುದ್ದೀನ್`ಗೆ ಪರಿಪೂರ್ಣ ಹೆಣ್ಣು ಸಿಗಲಿಲ್ಲವೆ? : Tea time story
ಹೆಂಡ್ತಿ ಥರ ಆಡ್ಬೇಡ! : Tea time story
ವಿಧಿ ಅಂದರೆ ಏನು ಗೊತ್ತಾ? : Tea time story
“ವಿಧಿ ಅಂದ್ರೇನು?” ಅಂತ ವಿದ್ವಾಂಸ ಕೇಳಿದ ಪ್ರಶ್ನೆಗೆ ನಸ್ರುದ್ದೀನ್ ಕೊಟ್ಟ ಉತ್ತರ ಹೀಗಿತ್ತು… । ಸಂಗ್ರಹ ಮತ್ತು ಅನುವಾದ: ಚಿದಂಬರ ನರೇಂದ್ರ