ಸಂತರ ಜಾತಿಯ ಕೇಳಬೇಡ, ಅವರ ಜ್ಞಾನವನು ನೋಡು!

ಮಾಂಸದಂಗಡಿಯ ಧರ್ಮವ್ಯಾಧನಿಂದ ಆತ್ಮಬೋಧೆ ಪಡೆದ ಕೌಶಿಕ ಎಂಬ ಋಷಿಯೊಬ್ಬನ ಕಥೆ ನಮ್ಮ ಪ್ರಾಚೀನ ಸಾಹಿತ್ಯದಲ್ಲಿ  ಬರುತ್ತದೆ. ಝೆನ್ ಬುದ್ಧಿಸಮ್ ನಲ್ಲಿ ಜನಪ್ರಿಯವಾದ `ಸರಹ’ನ ಕಥೆಯೂ ಇಂಥದ್ದೇ. ಇಲ್ಲಿ … More

ಶ್ರವಣ ಪರಂಪರೆ : ಜ್ಞಾನ ಸಂವಹನದ ಅತ್ಯುನ್ನತ ವಿಧಾನ

ಜಗತ್ತಿನಲ್ಲಿ ಜ್ಞಾನದ ಸಂವಹನ ಆರಂಭವಾಗಿದ್ದೇ ಕೇಳುವಿಕೆಯಿಂದ. ಶ್ರವಣ, ಮನನ, ನಿಧಿಧ್ಯಾಸನ ಮೊದಲಾದ ಕಲಿಕೆಯ ವಿವಿಧ ಬಗೆಗಳಲ್ಲಿ ಶ್ರವಣಕ್ಕೆ ಮೊದಲ ಸ್ಥಾನ | ಸಾ.ಹಿರಣ್ಮಯಿ ಅಸುರನ ಮಗನಾಗಿ ಹುಟ್ಟಿದರೂ … More

ನಾನಾ ವಿಧದ ನವರಾತ್ರಿ : ದಕ್ಷಿಣ ರಾಜ್ಯಗಳಲ್ಲಿ

ಕರ್ನಾಟಕದಲ್ಲಿ ನಾವು ನವರಾತ್ರಿಯನ್ನು ಹೇಗೆ ಆಚರಿಸುತ್ತೇವೆ ಎಂಬುದು ನಮಗೆ ಗೊತ್ತಿದೆ. ಇದು ನಾಡಹಬ್ಬ ಎಂಬ ಸಂಭ್ರಮಕ್ಕೆ ಪಾತ್ರವಾದ ವೈಭವದ ಉತ್ಸವ. ದೇಶದ ವಿವಿಧ ರಾಜ್ಯಗಳಲ್ಲಿ ವಿವಿಧ ಹೆಸರು … More

ಋಷಿ ಪರಂಪರೆ: ಸತ್ಯದ ಬೆಳಕುಂಡು ಬೆಳಗಿದ ಸಾಧಕರು

ವೇದಮಂತ್ರಗಳಲ್ಲಿ ಮಂತ್ರ ರಚಯಿತರಾಗಿ ಉಲ್ಲೇಖಗೊಂಡಿರುವ ಈ ಋಷಿಗಳೆಂದರೆ ಯಾರು? ಋಷಿ ಶಬ್ದದ ಅರ್ಥವೇನು? ಅರಿಯುವ ಕಿರು ಪ್ರಯತ್ನ ಇಲ್ಲಿದೆ… ~ ಗಾಯತ್ರಿ  ಋಗ್ವೇದದಲ್ಲಿ  ಋಷಿಗಳನ್ನು ಕುರಿತು ವ್ಯಾಖ್ಯಾನಿಸುತ್ತಾ, ‘ಜಗದ ಪರಿವೆಯೇ … More

ಪ್ರಜಾಪತಿಗಳು ಮತ್ತು ಸಂತಾನ : ಪುರಾಣಗಳಲ್ಲಿ ವಂಶಾವಳಿ | ಸನಾತನ ಸಾಹಿತ್ಯ ~ ಮೂಲಪಾಠಗಳು #39

ಪೌರಾಣಿಕ ಪಠ್ಯಗಳಲ್ಲಿ ದಾಖಲಾಗಿರುವಂತೆ ಸನಾತನ ಪರಂಪರೆಯ ವಂಶಾವಳಿಯನ್ನು ಇಲ್ಲಿ ನೀಡಲಾಗಿದೆ. ಇದು ಈ ಸರಣಿಯ 2ನೇ ಭಾಗ. ಮಾಹಿತಿ ಕೃಪೆ : WWW.VYASAONLINE.COM ಹಿಂದಿನ ಭಾಗವನ್ನು ಇಲ್ಲಿ ಓದಿ … More

ನಾನಾ ವಿಧದ ನವರಾತ್ರಿ ~ 6 : ನೆರೆಯ ದೇಶಗಳಲ್ಲಿ

ದೇಶದ ವಿವಿಧ ರಾಜ್ಯಗಳಲ್ಲಿ ವಿವಿಧ ಹೆಸರು ಮತ್ತು ಸಂಪ್ರದಾಯಗಳೊಡನೆ ನವರಾತ್ರಿ ಆಚರಣೆ ನಡೆಯುತ್ತದೆ. ಎಲ್ಲೆಲ್ಲಿ ಹೇಗೆ ಹೇಗೆ ಇದನ್ನು ಆಚರಿಸಲಾಗುತ್ತದೆ ಎಂಬ ಕಿರು ವಿವರವನ್ನು ಅರಳಿಬಳಗ ನೀಡುತ್ತಿದ್ದು, … More

ನಾನಾ ವಿಧದ ನವರಾತ್ರಿ ~ 5 : ಗುಜರಾತಿನ ರಾಸಗರ್ಬಾ, ಮಹಾರಾಷ್ಟ್ರದ ಖಂಡೇ ನವಮಿ

ದೇಶದ ವಿವಿಧ ರಾಜ್ಯಗಳಲ್ಲಿ ವಿವಿಧ ಹೆಸರು ಮತ್ತು ಸಂಪ್ರದಾಯಗಳೊಡನೆ ನವರಾತ್ರಿ ಆಚರಣೆ ನಡೆಯುತ್ತದೆ. ಎಲ್ಲೆಲ್ಲಿ ಹೇಗೆ ಹೇಗೆ ಇದನ್ನು ಆಚರಿಸಲಾಗುತ್ತದೆ ಎಂಬ ಕಿರು ವಿವರವನ್ನು ಅರಳಿಬಳಗ ನೀಡುತ್ತಿದ್ದು, … More

ನಾನಾ ವಿಧದ ನವರಾತ್ರಿ ~ 4 : ಈಶಾನ್ಯ ರಾಜ್ಯಗಳಲ್ಲಿ

ದೇಶದ ವಿವಿಧ ರಾಜ್ಯಗಳಲ್ಲಿ ವಿವಿಧ ಹೆಸರು ಮತ್ತು ಸಂಪ್ರದಾಯಗಳೊಡನೆ ನವರಾತ್ರಿ ಆಚರಣೆ ನಡೆಯುತ್ತದೆ. ಎಲ್ಲೆಲ್ಲಿ ಹೇಗೆ ಹೇಗೆ ಇದನ್ನು ಆಚರಿಸಲಾಗುತ್ತದೆ ಎಂಬ ಕಿರು ವಿವರವನ್ನು ಅರಳಿಬಳಗ ನೀಡುತ್ತಿದ್ದು, … More

ನಾನಾ ವಿಧದ ನವರಾತ್ರಿ ~ 3 : ಬಸ್ತಾರ್ ಮತ್ತು ಬಂಗಾಳದಲ್ಲಿ

ದೇಶದ ವಿವಿಧ ರಾಜ್ಯಗಳಲ್ಲಿ ವಿವಿಧ ಹೆಸರು ಮತ್ತು ಸಂಪ್ರದಾಯಗಳೊಡನೆ ನವರಾತ್ರಿ ಆಚರಣೆ ನಡೆಯುತ್ತದೆ. ಎಲ್ಲೆಲ್ಲಿ ಹೇಗೆ ಹೇಗೆ ಇದನ್ನು ಆಚರಿಸಲಾಗುತ್ತದೆ ಎಂಬ ಕಿರು ವಿವರವನ್ನು ಅರಳಿಬಳಗ ನೀಡುತ್ತಿದ್ದು, … More

ರಾಮಲೀಲಾ, ರಾವಣ ದಹನ, ಇತ್ಯಾದಿ : ನಾನಾ ವಿಧದ ನವರಾತ್ರಿ ~ 2