ದೇವಿ ವರ ಮಹಾಲಕ್ಷ್ಮಿ ಕುರಿತ 6 ಅಪರೂಪದ ಸಂಗತಿಗಳು
ವೇದಗಳಲ್ಲಿ ಲಕ್ಷ್ಮಿಯನ್ನು ‘ಭದ್ರೆ’ – ಅಂದರೆ ಮಂಗಳಕರಳು, ಒಳಿತನ್ನೇ ತರುವವಳು ಎಂದು ಬಣ್ಣಿಸಲಾಗಿದೆ.
ಸಂಪತ್ತಿನ ಈ ಆದಿ ಶಕ್ತಿಯನ್ನು ಪರಿಚಯಿಸುವ 6 ಚಿತ್ರಿಕೆಗಳು ಇಲ್ಲಿವೆ…
ಆಧುನಿಕ ತತ್ವಜ್ಞಾನಿ ಸ್ಲಾವೋಜ್ ಜಿಜೆಕ್
ಸಮಕಾಲೀನ ತತ್ವಜ್ಞಾನಿಗಳಲ್ಲಿ ಅತ್ಯಂತ ಮುಖ್ಯ ಹೆಸರು ಸ್ಲಾವೋಜ್ ಜಿಜೆಕ್.
ಕಾಮದೇವನ ಬಗ್ಗೆ ನಿಮಗೆಷ್ಟು ಗೊತ್ತು? : ಇಲ್ಲಿದೆ 8 ಪರಿಚಯ ಚಿತ್ರಿಕೆಗಳು…
ಇಂದು ಹೋಳಿಹುಣ್ಣಿಮೆ. ಇದು ಕಾಮನ ಹುಣ್ಣಿಮೆ ಎಂದೂ ಕರೆಯಲ್ಪಡುತ್ತದೆ. ಈ ದಿನ ಕಾಮದೇವನ ಪ್ರತಿಕೃತಿ ದಹಿಸಿ, ಕೆಟ್ಟ ಕಾಮನೆಗಳನ್ನು ತ್ಯಜಿಸುವ ಮತ್ತು ಸತ್ ಕಾಮನೆಗಳನ್ನು ಪೋಷಿಸಿಕೊಳ್ಳುವ ಸಂಕಲ್ಪ ತೊಡಬೇಕು.
ಬುದ್ಧಕಾರುಣ್ಯ ಸವಿದ ನೇಕಾರನ ಮಗಳು
ವಚನಗಳ ನೇಕಾರ ಶರಣ ದಾಸಿಮಯ್ಯ
ಶರಣ ಪರಂಪರೆಯ ಆದ್ಯ ವಚನಕಾರ ದೇವರ ದಾಸಿಮಯ್ಯ ಜಯಂತಿಯು ಈ ಬಾರಿ ಮಾರ್ಚ್ 29ರಂದು ಬಂದಿದೆ. ಈ ಸಂದರ್ಭದಲ್ಲಿ ದಾಸಿಮಯ್ಯನ ಜೀವನ – ಸಾಧನೆ ಕುರಿತು ಒಂದು ಸ್ಥೂಲ ಚಿತ್ರಣ ಇಲ್ಲಿದೆ ಇಳೆ ನಿಮ್ಮ ದಾನ ಬೆಳೆ ನಿಮ್ಮ ದಾನ / ಸುಳಿದು ಸೂಸುವ ಗಾಳಿ ನಿಮ್ಮ ದಾನ ಎನ್ನುತ್ತ ಜಗದ ಪ್ರತಿಯೊಂದಕ್ಕೂ ಕಾರಣೀಭೂತವಾದ ದಿವ್ಯವೊಂದು ಅಸ್ತಿತ್ವದಲ್ಲಿದ ಎನ್ನುವ ಅರಿವನ್ನು ಸರಳವಾಗಿ ಸಾರಿದವನು ದಾಸಿಮಯ್ಯ. ದಾಸಿಮಯ್ಯನ ಈ ನುಡಿಗಳು ಆಡುಮಾತಿನವಲ್ಲ, ಅರಿವಿನಿಂದ ಬಂದಂಥವು. ಹಾಗೆಂದೇ ಮುಂದುವರಿದು ಆತ […]
ಅಲ್ಲಮನೆಂಬ ಬಯಲ ಬೆಳಕು ಮತ್ತು ತಮಂಧದ ಮಾಯೆ
ಋಷಿಕೆಯರು ರಚಿಸಿದ ಮಂತ್ರಗೀತೆಗಳು
ಶನಿಯ ಬಗ್ಗೆ ನಿಮಗೆಷ್ಟು ಗೊತ್ತು? ಇಲ್ಲಿವೆ 8 ಮಾಹಿತಿ
ಶನಿ ಅಂದಕೂಡಲೇ ಜನಸಾಮಾಣ್ಯರಲ್ಲಿ ಮಿಶ್ರಭಾವನೆ ಹಾದುಹೋಗುತ್ತದೆ. ಕೆಲವರು ತಮಗಿರುವ ‘ಶನಿದೆಸೆ’ಯನ್ನು ನೆನೆಯುತ್ತಾಋಎ. ಕೆಲವರು ಕಷ್ಟಗಳನ್ನೆಲ್ಲ ‘ಶನಿ ಕಾಟ’ ಎಂದೇ ಭಾವಿಸುತ್ತಾರೆ. ಪೀಡಕರನ್ನು ‘ಶನಿ’ ಎಂದು ದೂಷಿಸುತ್ತಾರೆ. ವಾಸ್ತವದಲ್ಲಿ ಜನರು ಅನುಭವಿಸುವ ಸಂಕಷ್ಟಗಳಿಗೆ ಶನಿದೇವ ಕಾರಣನಲ್ಲ. ಅವನು ಕೇವಲ ಕರ್ಮಫಲ ಪ್ರದಾನ ಮಾಡುವ ತನ್ನ ಕರ್ತವ್ಯ ನಿರ್ವಹಿಸುತ್ತಿದ್ದಾನೆ. ಈ ನಿಟ್ಟಿನಲ್ಲಿ ಅವನು ದೇವಾಸುರರೆಂಬ ಭೇದವನ್ನೂ ಮಾಡುವುದಿಲ್ಲ. ಆದ್ದರಿಂದಲೇ ಶನಿದೇವನನ್ನು ‘ಶನಿ ಮಹಾತ್ಮ’ ಎಂದು ಗೌರವದಿಂದ ಕರೆಯಲಾಗುತ್ತದೆ. ಈ ಕರ್ಮಫಲ ದಾತ ಶನಿಮಹಾತ್ಮನ ಬಗ್ಗೆ 8 ಆಸಕ್ತಿಕರ ಸಂಗತಿಗಳನ್ನು ಈ […]
ಶ್ರೀಕೃಷ್ಣನನ್ನೇ ಬೆರಗುಗೊಳಿಸಿದ ಬರ್ಬರೀಕನ ಕಥೆ ಗೊತ್ತೇ? : ಭಾರತೀಯ ಪುರಾಣ ಕಥೆಗಳು
“ಈ ಆಲದ ಮರದಲ್ಲಿರುವ ಎಲ್ಲ ಎಲೆಗಳನ್ನು ನಿನ್ನ ಮೊದಲನೆಯ ಬಾಣದಿಂದ ಗುರುತಿಸಿ, ನಂತರದ ಬಾಣದಿಂದ ಅವುಗಳನ್ನು ಒಟ್ಟುಗೂಡಿಸಿ ನಾಶ ಮಾಡು ನೋಡೋಣ?” ಎಂದು ಶ್ರೀ ಕೃಷ್ಣ ಸವಾಲು ಹಾಕಿದ. ಆಗ ಬರ್ಬರೀಕ ಏನು ಮಾಡಿದ ಗೊತ್ತೆ? ~ ಗಾಯತ್ರಿ ಬರ್ಬರೀಕ, ಭೀಮಸೇನನ ಮೊಮ್ಮಗ. ಭೀಮಸೇನನ ಪುತ್ರ ಘಟೋತ್ಕಚನಿಗೆ ಅಹಿಲವತಿ ಎಂಬ ಪತ್ನಿಯಲ್ಲಿ ಹುಟ್ಟಿದ ಮಗ. ಇವನು ಅಪ್ರತಿಮ ಬಿಲ್ಗಾರ. ತಪಶ್ಚರ್ಯ ನಡೆಸಿ ಮಹಾದೇವನಿಂದ ವರಗಳನ್ನು ಪಡೆದಿದ್ದ ಕೂಡಾ. ಬಿಲ್ಗಾರಿಕೆಯಲ್ಲಿ ಕರ್ಣಾರ್ಜುನರೂ ಇವನನ್ನು ಸರಿಗಟ್ಟಲಾರರು ಅನ್ನುವಷ್ಟು ಹಬ್ಬಿತ್ತು ಬರ್ಬರೀಕನ […]