ಪಂಚಾಂಗ ಎಂದರೇನು? ಅದರಲ್ಲಿ ಏನೇನು ಇರುತ್ತದೆ? : ನೀವು ತಿಳಿದಿರಲೇಬೇಕಾದ ಅಂಶಗಳು ಇಲ್ಲಿವೆ…

ತಿಥಿ ನಿರ್ಣಯ ಹೇಗೆ ಮಾಡುತ್ತಾರೆ? ವಾರಗಳು ಏಳೇ ಏಕಿವೆ? 27 ನಕ್ಷತ್ರಗಳ ಹೆಸರೇನು? ಯೋಗಗಳು ಎಂದರೇನು? ಕರಣಗಳು ಎಂದರೇನು? ಅವು ಎಷ್ಟಿವೆ ಮತ್ತು ಅವು ಯಾವುವು?  ಪಂಚಾಂಗದ ಮುಖ್ಯ ಮಾಹಿತಿ ಇಲ್ಲಿದೆ… ಪಂಚಾಂಗವೆಂದರೆ, ಪಂಚ + ಅಂಗ = ಐದು ಅಂಗಗಳನ್ನು ಒಳಗೊಂಡದ್ದು. ತಿಥಿ, ವಾರ, ನಕ್ಷತ್ರ, ಯೋಗ, ಮತ್ತು ಕರಣಗಳು – ಇವೇ ಆ ಐದು ಅಂಗಗಳು. ಇವುಗಳಿಗೆ ಸಂಬಂಧಪಟ್ಟ ಮಾಹಿತಿಯನ್ನು ತಿಳಿಸುವಂಥದ್ದು ಪಂಚಾಂಗ. ಮೊದಲನೇ ಅಂಗ : ತಿಥಿಗಳು ತಿಥಿ ಎಂದರೆ, ಭೂಮಿಯನ್ನು ಸುತ್ತಲು […]