ಉಪವಾಸದ ಮಾಸದಲಿ ಕರುಣೆ ತುಳುಕಲಿ… : ರಮದಾನ್ ವಿಶೇಷ

ದೈವಕ್ಕೆ ತಮ್ಮ ಗುಟ್ಟಾದ ಯೋಚನೆಗಳು ಏನೆಂಬುದು ತಿಳಿದಿದೆ, ಎಂಬ ಸ್ಪಷ್ಟ ಅರಿವು ಸೂಫಿಗಿರುತ್ತದೆ. “ಯಾರು ಮೌನಿಯೋ ಅವರು ಸುರಕ್ಷಿತರು” ಎಂದು ಪ್ರವಾದಿ ಹೇಳಿದರೆಂದು ಅವರ ಸಂಗಾತಿ ಅಬ್ದುಲ್ಲ ಇಬ್ನೆ ಉಮರ್‌ ದಾಖಲಿಸಿದರು. ಮೌನಕ್ಕೆ ಬಿಡುಗಡೆ ಮತ್ತು ಅನುಗ್ರಹದ ಶಕ್ತಿಯಿದೆ. ಸಾಧಕರು ಮಾತಿಗೆ ಬದಲಾಗಿ ಮೌನವನೇ ಆಯುವರು. ಸಾಮಾನ್ಯರಾದರೂ ಮೌನಕ್ಕೆ ಬದಲಾಗಿ ಮಾತಿಗೇ ಬೆಲೆ ನೀಡುವರು… । ಕೇಶವ ಮಳಗಿ

ಋತುಸಂಹಾರ: ನಿಸರ್ಗ ಲೀಲೆಯ ಭಾವಗೀತೆ

ಕಾಳಿದಾಸನ ಸಂಸ್ಕೃತ ಕಾವ್ಯ ‘ಋತುಸಂಹಾರ’ದ ಕಿರುಪರಿಚಯ ಮತ್ತು ಕೆಲವು ಕಾವ್ಯಹನಿಗಳನ್ನು ಅನುವಾದ ಮಾಡಿದ್ದಾರೆ, ಹೆಸರಾಂತ ಬರಹಗಾರರಾದ ಶ್ರೀ ಕೇಶವ ಮಳಗಿ…

ಹಲ್ಲಿಯು ನುಂಗಿತು ಹದಿನಾಲ್ಕು ಲೋಕವ… : ಪುರಂದರದಾಸರ ಮುಂಡಿಗೆ

ಹರಿದಾಸ ಸಾಹಿತ್ಯದಲ್ಲಿ ವೈವಿಧ್ಯ ಪ್ರಕಾರಗಳು. ಅವುಗಳಲ್ಲಿ ಮುಂಡಿಗೆಗಳೂ ಒಂದು. ಮೇಲ್ನೋಟಕ್ಕೆ ಸಹಜ ಅರ್ಥವನ್ನು ಕಾಣದ ರಚನೆಗಳವು. ಜೊತೆಗೆ ಅರ್ಥೈಸಿಕೊಂಡಂತೆ ಕೆಲವು ಹೊಳಹುಗಳು ಇಲ್ಲಿವೆ… । ನಾರಾಯಣ ಬಾಬಾನಗರ