ವಿಶ್ವಧರ್ಮ ಎನ್ನುವುದು ಅಸ್ತಿತ್ವಕ್ಕೆ ಬರುವುದಾದರೆ… : ವಿವೇಕ ವಿಚಾರ

“ಇಷ್ಟ ಸಿದ್ಧಾಂತವೆಂದರೆ, ಮನುಷ್ಯನಿಗೆ ತನ್ನದೇ ಧರ್ಮವನ್ನು ಹುಡುಕಿಕೊಳ್ಳುವ ಅವಕಾಶವನ್ನು ಕೊಡುವುದು. ವಿಶ್ವಧರ್ಮದಲ್ಲಿ ಅದಕ್ಕೆ ಅವಕಾಶವಿರಬೇಕು” ~ ಸ್ವಾಮಿ ವಿವೇಕಾನಂದ

ವಿವೇಕ ವಿಚಾರ: ಆತ್ಮವಿಶ್ವಾಸದ ಅನಂತ ಶಕ್ತಿ

ನಮಗೆ ಇಂದು ಬೇಕಾಗಿರುವುದು ಶಕ್ತಿ. ಅದಕ್ಕಾಗಿಯೇ ಆತ್ಮವಿಶ್ವಾಸವಿರಲಿ. ನಾವು ದುರ್ಬಲರಾಗಿರುವೆವು. ಅದಕ್ಕಾಗಿಯೇ ಈ ರಹಸ್ಯ, ಈ ಮಾಯಮಂತ್ರಗಳೆಲ್ಲ ನಮ್ಮನ್ನು ಆವರಿಸಿರುವವು! ~ ಸ್ವಾಮಿ ವಿವೇಕಾನಂದ

ವಿವೇಕಾನಂದರ ಸಾರ್ವಕಾಲಿಕ ಚಿಂತನೆಗಳು

ಇಂದು ಭಾರತ ಕಂಡ ಕ್ರಾಂತಿಕಾರಿ ಸಂತರಲ್ಲಿ ಒಬ್ಬರಾದ ಮತ್ತು ಅತ್ಯಂತ ಜನಪ್ರಿಯರಾದ ಸ್ವಾಮಿ ವಿವೇಕಾನಂದರ ಜನ್ಮದಿನ. ಸದಾ ಪ್ರಸ್ತುತವಾಗಿರುವ ವಿವೇಕಾನಂದರ ಕೆಲವು ಚಿಂತನೆಯ ಹೊಳಹುಗಳು ಇಲ್ಲಿವೆ… 

ನಾಗರಿಕತೆ ಮತ್ತು ಸ್ವಾತಂತ್ರ್ಯ : ವಿವೇಕಾನಂದರ ವಿಚಾರಧಾರೆ

  ಬಾಹ್ಯ ಸಂಪತ್ತು ಮಾತ್ರವಲ್ಲದೆ, ಭೋಗವೂ ಕೂಡ ಬಡವನಿಗೆ ಕೆಲಸವನ್ನು ಒದಗಿಸಲು ಅತ್ಯಾವಶ್ಯಕ. ಬೇಕಾಗಿರುವುದು ಅನ್ನ! ಭೌತಿಕ ವಿಷಯವನ್ನು ಆಧರಿಸಿದ ನಾಗರಿಕತೆಗೆ ವಿರೋಧವಾಗಿ ನಾವು ಬಹಳ ಮಾತನಾಡುತ್ತೇವೆ. ಕೈಗೆ ಸಿಗದ ದ್ರಾಕ್ಷಿ ಹಣ್ಣು ಹುಳಿಯೇ ಸರಿ ಎನ್ನುವಂತೆ! ಈ ಹುಚ್ಚು ಮಾತನ್ನು ನಾವೊಮ್ಮೆ ಒಪ್ಪಿಕೊಂಡರೂ ಕೂಡ; ಭರತ ಖಂಡದಲ್ಲೆಲ್ಲ ಒಂದು ಲಕ್ಷ ಆಧ್ಯಾತ್ಮಿಕ ನಿಷ್ಠೆಯುಳ್ಳ ಸ್ತ್ರೀ – ಪುರುಷರು ಇರುತ್ತಾರೆ ಎಂದುಕೊಳ್ಳೋಣ. ಈ ಅಲ್ಪ ಮಂದಿಯ ಆಧ್ಯಾತ್ಮಿಕ ಉ್ನತಿಗೋಸ್ಕರ ಮೂವತ್ತು ಕೋಟಿ ಜನರು ಅನಾಗರಿಕರಾಗಬೇಕೇನು? ಯಾವನೇ ಆಗಲಿ, […]

ಸಹಾಯ ಸ್ವೀಕರಿಸಿದವರಿಗೆ ಕೃತಜ್ಞರಾಗಿರಿ : ಸ್ವಾಮಿ ವಿವೇಕಾನಂದ

ಕೆಲವೊಮ್ಮೆ ನಾವು ಯಾರು ಯಾರಿಗೋ ಮಾಡಿದ ಸಹಾಯವನ್ನು ನೆನೆಯುತ್ತ “ಅವರಿಗೆ ಉಪಕಾರಸ್ಮರಣೆಯೇ ಇಲ್ಲ… ಅವರು ನನಗೆ ಕೃತಜ್ಞರಾಗಿರಬೇಕಿತ್ತು” ಎಂದೆಲ್ಲ ಗೊಣಗುತ್ತಾ ಇರುತ್ತೇವೆ. ವಾಸ್ತವದಲ್ಲಿ ಸಹಾಯ ಮಾಡುವುದು ನಮ್ಮ ಹೆಚ್ಚುಗಾರಿಕೆಯಲ್ಲ, ಅದು ಸಮಾಜಕ್ಕೆ ಪ್ರತಿಯಾಗಿ ನಮ್ಮ ಕರ್ತವ್ಯ. ಆದ್ದರಿಂದ, ಮತ್ತೊಬ್ಬರು ನಮ್ಮ ಸಹಾಯ ಸ್ಮರಿಸುತ್ತಾ ನಮ್ಮ ಹಿಡಿತದಲ್ಲಿ, ನಮ್ಮ ಮುಲಾಜಿನಲ್ಲಿ ಇರಬೇಕೆಂದು ಬಯಸುವುದು ನಮ್ಮ ವ್ಯಕ್ತಿತ್ವಕ್ಕೆ ಕುಂದು ತರುವ ಸಂಗತಿ. ಇದಕ್ಕೆ ಸಂಬಂಧಿಸಿದಂತೆ ಸ್ವಾಮಿ ವಿವೇಕಾನಂದರು ಹೀಗೆ ಹೇಳುತ್ತಾರೆ: ಸಮಾಜ ನಮಗೆ ಏನೆಲ್ಲವನ್ನೂ ನೀಡಿದೆ. ಅದಕ್ಕೆ ಪ್ರತಿಯಾಗಿ ನಮ್ಮ […]

ಸ್ವರ್ಗ ಎಂಬುದು ಭೋಗಾಸಕ್ತರ ಕಲ್ಪನೆ : ಬೆಳಗಿನ ಹೊಳಹು

ಸ್ವರ್ಗದ ಕಲ್ಪನೆಯನ್ನು ಕಿತ್ತೆಸೆಯಿರಿ. ಯಾರಾದರೂ ಶಾಶ್ವತವಾಗಿ ಸುಖದಿಂದ ಇರಬಹುದಾದ ಲೋಕವೊಂದಿದೆ ಅನ್ನುವುದೇ ದೊಡ್ಡ ಭ್ರಮೆ. ಅದು ತೊಲಗಬೇಕು. ಎಲ್ಲಿ ಸುಖವಿದೆಯೋ ಅಲ್ಲಿ ದುಃಖವಿದ್ದೇ ಇರುವುದು ~ ಸ್ವಾಮಿ ವಿವೇಕಾನಂದ ಸ್ವರ್ಗವೆಂಬುದು ನಮ್ಮ ಕಾಮನೆಗಳಿಂದ ಹುಟ್ಟಿಕೊಂಡ ಒಂದು ಮೂಢನಂಬಿಕೆಯಷ್ಟೆ. ಬಯಕೆ ಒಂದು ಬಂಧನ, ಅದೊಂದು ಅವನತಿ. ಈ ಜೀವನವೇ ವಿಶ್ವ ಜೀವನ. ಸ್ವರ್ಗ ಮುಂತಾದ ಲೋಕಗಳೆಲ್ಲ ಇಲ್ಲೇ ಇವೆ. ಮಾನವನನ್ನು ಹೋಲುವ ದೇವತೆಗಳೆಲ್ಲ ಇಲ್ಲಿರುವರು. ದೇವತೆಗಳು ತಮ್ಮಂತೆ ಮನುಷ್ಯನನ್ನು ಸೃಷ್ಟಿಸಲಿಲ್ಲ. ಆದರೆ ಮನುಷ್ಯನು ತನ್ನಂತೆ ದೇವತೆಗಳನ್ನು ಸೃಷ್ಟಿಸಿದನು. ಇಲ್ಲಿದೆ […]

ನಾಗರಿಕತೆ ಮತ್ತು ಸ್ವಾತಂತ್ರ್ಯ : ವಿವೇಕ ವಿಚಾರ

ಭರತ ಖಂಡ ಉದ್ಧಾರವಾಗಬೇಕು ಎಂದರೆ ಬಡವರಿಗೆ ಹೊಟ್ಟೆ ತುಂಬ ಅನ್ನ ಕೊಡಬೇಕು. ವಿದ್ಯಾಭ್ಯಾಸ ಜನಸಮೂಹದಲ್ಲಿ ಹರಡಬೇಕು. ಸಮಾಜದಲ್ಲಿ ಅತ್ಯಾಚಾರವಿರಕೂಡದು ~ ಸ್ವಾಮಿ ವಿವೇಕಾನಂದ ಭೌತಿಕ ವಿಷಯವನ್ನು ಆಧರಿಸಿದ ನಾಗರಿಕತೆಗೆ ವಿರೋಧವಾಗಿ ನಾವು ಬಹಳ ಮಾತನಾಡುತ್ತೇವೆ. ಕೈಗೆ ಸಿಗದ ದ್ರಾಕ್ಷಿ ಹಣ್ಣು ಹುಳಿಯೇ ಸರಿ ಎನ್ನುವಂತೆ! ಈ ಹುಚ್ಚು ಮಾತನ್ನು ನಾವೊಮ್ಮೆ ಒಪ್ಪಿಕೊಂಡರೂ ಕೂಡ; ಭರತ ಖಂಡದಲ್ಲೆಲ್ಲ ಒಂದು ಲಕ್ಷ ಆಧ್ಯಾತ್ಮಿಕ ನಿಷ್ಠೆಯುಳ್ಳ ಸ್ತ್ರೀ – ಪುರುಷರು ಇರುತ್ತಾರೆ ಎಂದುಕೊಳ್ಳೋಣ. ಈ ಅಲ್ಪ ಮಂದಿಯ ಆಧ್ಯಾತ್ಮಿಕ ಉ್ನತಿಗೋಸ್ಕರ ಮೂವತ್ತು […]

ಮಾತೆ – ಜಗನ್ಮಾತೆ ಕುರಿತು ಸ್ವಾಮಿ ವಿವೇಕಾನಂದ : ಬೆಳಗಿನ ಹೊಳಹು

ಸರ್ವಶಕ್ತನನ್ನು ಯಾವುದು ಚಲಿಸುವಂತೆ ಮಾಡಬಲ್ಲುದು ಯಾವುದು? ಈ ಪ್ರಪಂಚವನ್ನು ಸೃಷ್ಟಿಸುವಂತೆ ತಾಯಿಗೆ ಯಾರು ಪ್ರೇರೇಪಿಸಿದ್ದು? ಅವಳಿಗೆ ಗುರಿ ಏನೂ ಇಲ್ಲ. ಯಾವುದನ್ನು ಯಾರೂ ಇನ್ನೂ ಮುಟ್ಟಿಲ್ಲವೋ, ಅದೇ ಅವಳ ಗುರಿ. ತಾಯಿಯಲ್ಲಿ ಅಕಾರಣ ಪ್ರೀತಿಯನ್ನು ನಾವು ನೋಡುತ್ತೇವೆ. ಅವಳ ಪ್ರೀತಿಯಲ್ಲಿ ಯಾವ ಪ್ರತಿಫಲಾಪೇಕ್ಷೆಯೂ ಇಲ್ಲ. ಅವಳ ಪ್ರೀತಿ ಎಂದೆಂದಿಗೂ ನಾಶವಾಗುವುದಿಲ್ಲ. ಇಂತಹ ಪ್ರೇಮ ಯಾರಿಗೆ ಸಾಧ್ಯ? ತಾಯಿಗೆ ಮಾತ್ರ… ಅಲ್ಲವೆ? “ಎಲ್ಲ ಕಡೆಗಳಲ್ಲಿಯೂ ವ್ಯಕ್ತವಾಗುತ್ತಿರುವ ಶಕ್ತಿಯೇ ನಾನು” ಎನ್ನುವಳು ತಾಯಿ. ಈ ಪ್ರಪಂಚವನ್ನು ಸೃಷ್ಟಿಸುವವಳು ಅವಳೇ, ಈ […]

ತ್ಯಾಗ ಮತ್ತು ಸೇವೆ : ವಿವೇಕ ವಿಚಾರ

ತ್ಯಾಗವಿಲ್ಲದೆ ಯಾವುದೂ ಸಾಧ್ಯವಿಲ್ಲ. ಇತರರಗೆ ನೀವು ಸಹಾಯ ಮಾಡಬೇಕೆಂದಿದ್ದರೆ ಮೊದಲು ನಿಮ್ಮ ಸ್ವಾರ್ಥ ಹೋಗಬೇಕು. ಹೌದು. ಕ್ರಿಸ್ತನು ಹೇಳುವಂತೆ ನೀವು ದೇವರನ್ನೂ ಸಂಪತ್ತನ್ನೂ ಒಟ್ಟಿಗೆ ಒಲಿಸಿಕೊಳ್ಳಲಾರಿರಿ. ಒಟ್ಟಿಗೆ ಪೂಜಿಸಲಾರಿರಿ. ಜನರು ತಮ್ಮ ಸ್ವಂತ ಮೋಕ್ಷಕ್ಕಾಗಿ ಮಾತ್ರ ಐಹಿಕ ಬಿಡುತ್ತಾರೆ. ಎಲ್ಲವನ್ನೂ ತ್ಯಜಿಸಿಬಿಡಿ. ನಿಮ್ಮ ಸ್ವಂತ ಮೋಕ್ಷವನ್ನೂ ಬಿಸಾಡಿ ಹೋಗಿ, ಇತರರ ಸೇವೆ ಮಾಡಿ. ~ ಈಗ ನಾವು ಕಲಿತುಕೊಳ್ಳಬೇಕಾದ ಇನ್ನೊಂದು ಮುಖ್ಯವಾದ ವಿಷಯವಿದೆ.   ನಿಜವಾಗಿಯೂ ನೀವು ಇನ್ನೊಬ್ಬರಿಗೆ ಸಹಾಯ ಮಾಡಲಾರಿರಿ. ನಾವು ಪರಸ್ಪರ ಏನು ಮಾಡಬಲ್ಲೆವು? ನೀವು […]