ಕ್ರಾಂತಿಕಾರಿ ಸಂತ ರಾಮತೀರ್ಥರ ಕಿಡಿನುಡಿಗಳು

ಸ್ವಾಮಿ ರಾಮತೀರ್ಥರು ಸನಾತನ ಧರ್ಮ ಹಾಗೂ ಭಾರತ ದೇಶದ ಬಗ್ಗೆ ಅಪಾರ ಪ್ರೀತಿ ಇರಿಸಿಕೊಂಡವರು. ಆದ್ದರಿಂದಲೇ ಅವರು ಎಂದಿಗೂ ನಮ್ಮ ದೇಶ ಮತ್ತು ಧರ್ಮದೊಳಗಿನ ಕೊರತೆಗಳನ್ನು ಎತ್ತಿ … More

ಕಾಮುಕ ಮನುಷ್ಯನನ್ನು ಪಶುವೆಂದು ಕರೆಯುವುದು ಭಯಂಕರ ಪ್ರಮಾದ!

ಸ್ವಾಮಿ ರಾಮತೀರ್ಥರ ಈ ವಿವರಣೆ ಸಮ್ಮತವಾದುದೇ ಆಗಿದೆ. ಅತ್ಯಾಚಾರ ಪ್ರಕರಣಗಳು ಹೆಚ್ಚುತ್ತಿರುವ ಈ ದಿನಗಳಲ್ಲಿ ನಾವು ಅತ್ಯಾಚಾರಿಗಳ ವರ್ತನೆಯನ್ನು ‘ಮೃಗೀಯ’ ಅನ್ನುವುದನ್ನು ಬಿಟ್ಟರಷ್ಟೇ ಅದು ಮನುಷ್ಯ ಮಾತ್ರ … More

ನಾವು ಪ್ರೀತಿಸುವುದು ನಮ್ಮ ಸುಖಕ್ಕಾಗಿಯೇ : ಸ್ವಾಮಿ ರಾಮತೀರ್ಥ

ಯಾವುದಾದರೂ ವಸ್ತುವನ್ನು ನಾವು ಪ್ರೀತಿಸುವುದು ಆ ವಸ್ತುವಿನ ಸಲುವಾಗಿಯೇ ಎಂದು ಜನರು ಹೇಳುತ್ತಾರೆ. ಆದರೆ ಇದು ನಿಜವಲ್ಲ. ಸಾಹಿತ್ಯಕ್ಕಾಗಿ ಸಾಹಿತ್ಯ; ಸಂಗೀತಕ್ಕಾಗಿ ಸಂಗೀತ; ಕಲೆಗಾಗಿ ಕಲೆ ಎಂದು … More

ಬಿಡುಗಡೆಯ ಮಾತಿಗೆ ಮೊದಲು ಬಂಧನದ ಮೂಲ ಅರಿಯಿರಿ : ಸ್ವಾಮಿ ರಾಮತೀರ್ಥ ವಿಚಾರ ಧಾರೆ

ಈ ಭವ್ಯವೂ ಸಮೃದ್ಧವೂ ಆದ ಇಡೀ ವಿಶ್ವವೆಂಬ ಮಹಾರಣ್ಯದಲ್ಲಿ ಇಕ್ಕಟ್ಟಾದ ಕಂಠವುಳ್ಳ ಒಂದು ಹೂಜಿ ಇದೆ. ನಿಮ್ಮ ಪುಟ್ಟ ಮೆದುಳೇ ಆ ಸಂಕುಚಿತ ಕಂಠದ ಹೂಜಿ. ಇವು ನಮಗೆ ಇಷ್ಟವಾದವು, ಇವು ನಮ್ಮಮೆಚ್ಚಿನವು ಎಂದು ನೀವು ಅಕಾರಣವಾಗಿ ಕಲ್ಪಿಸಿಕೊಂಡ ಕೆಲವು ವಿಷಯಗಳೇ ನಿಮ್ಮ ಮೆದುಳೆಂಬ ಹೂಜಿಯಲ್ಲಿ ನೀವು ಹಾಕಿಟ್ಟುಕೊಂಡಿರುವ ತಿನಿಸುಗಳು. ನಿಮ್ಮ ಮನಸ್ಸೆಂಬ ಮಂಗ ಇವು ನನಗೆ ಬೇಕು, ಇವು ನನ್ನವು ಎಂದು ನಿಮ್ಮ ಮೆದುಳಿನಲ್ಲಿ ನೀವೇ ಇಟ್ಟುಕೊಂಡಿರುವ ಮೆಚ್ಚಿನ ತಿಂಡಿಗಳನ್ನು ಬಿಗಿಯಾಗಿ ಹಿಡಿದುಕೊಳ್ಳುತ್ತದೆ.

ನಿಜವಾದ ಸಂತೋಷ ಯಾವುದು? : ಸ್ವಾಮಿ ರಾಮತೀರ್ಥ

ಮಗುವಾಗಿದ್ದಾಗ ಹಾಲು, ಬೆಳೆಯುತ್ತ ಆಟಿಕೆಗಳು, ಯೌವನದಲ್ಲಿ ಸಾಂಗತ್ಯ, ವಯಸ್ಕ ಜೀವನದಲ್ಲಿ ದಾಂಪತ್ಯ, ಸಂತಾನ – ಇವೆಲ್ಲವನ್ನೂ ಪಡೆದು ನಾವು ಅವನ್ನೇ ಶಾಶ್ವತ ಸಂತೋಷ ಎಂದು ಭಾವಿಸುತ್ತೇವೆ. ಆದರೆ, … More

ಐಡಿಯಲಿಸಮ್ ಮತ್ತು ರಿಯಲಿಸಮ್ : ಸ್ವಾಮಿ ರಾಮತೀರ್ಥರ ಪ್ರವೇಶಿಕೆ

ವೇದಾಂತ ಕುರಿತ ಅವರ ಹಲವು ಉಪನ್ಯಾಸಗಳಲ್ಲಿ ವಿಜ್ಞಾನ ಸತ್ಯತಾವಾದ ಹಾಗೂ ವಿಷಯ ಸತ್ಯತಾವಾದಗಳ ಕುರಿತ ಉಪನ್ಯಾಸ ಸರಣಿ ತತ್ತ ಜಿಜ್ಞಾಸುಗಳ ಪಾಲಿಗೆ ನಿಧಿಯಿದ್ದತೆ. ಅದರದೊಂದು ತುಣುಕು ಇಲ್ಲಿದೆ. … More

ರಾಮತೀರ್ಥರು ಹೇಳುವ ಐದು ವಿಧದ ಮನುಷ್ಯರು… : ನಿಮ್ಮದು ಯಾವ ವಿಧ, ಕಂಡುಕೊಳ್ಳಿ!

ಜಗತ್ತಿನಲ್ಲಿ ನಮಗೆ ಐದು ವಿಧದ ಮನುಷ್ಯರು ಸಿಗುತ್ತಾರೆ. ಯಾರು ಈ ಐದು ವಿಧದ ಮನುಷ್ಯರು? ಅವರನ್ನು ಧರ್ಮದಿಂದಾಗಲಿ ದುಡ್ಡಿನಿಂದಾಗಲಿ ಬೇರೆ ಮಾಡಿ ಹೇಳಲಾಗುವುದಿಲ್ಲ, ಅವರ ಗುಣಗಳನ್ನು ಪರಿಶೀಲಿಸಿದ … More

ಗಣಿತ ಮತ್ತು ಅಧ್ಯಾತ್ಮದ ಕಲಿಕೆ : ಸ್ವಾಮಿ ರಾಮತೀರ್ಥರ ವಿಚಾರ ಧಾರೆ

ಗಣಿತವನ್ನಾಗಲೀ ಅಧ್ಯಾತ್ಮವನ್ನಾಗಲೀ ಸರಳೀಕರಿಸಲು ಬರುವುದಿಲ್ಲ, ಈ ವಿಷಯವನ್ನು ಕಲಿಯಲು ಶ್ರದ್ಧೆ
ಜೊತೆಯಲ್ಲಿಮತ್ತೆ ಮತ್ತೆ ಮನನ ಮಾಡುವುದೇ ರಾಜಮಾರ್ಗ ಎನ್ನುತ್ತಾರೆ ಸ್ವಾಮಿ ರಾಮತೀರ್ಥ.