ನಿಜವಾದ ಬೋಧನೆ ಎಂದರೆ ಯಾವುದು? ಇನ್ನೊಬ್ಬರಿಗೆ ಬೋಧನೆ ಮಾಡುವುದಕ್ಕಿಂತ ಸುಮ್ಮನೆ ದೇವರನ್ನು ಧ್ಯಾನಿಸಿದರೆ ಸಾಕು. ಅದುವೇ ಬೋಧನೆಯಾಗುವುದು. ನಮ್ಮ ಧ್ಯಾನವೇ ನಮ್ಮ ಬೋಧನೆ. ನಮ್ಮ ಬದುಕೇ ನಮ್ಮ ಬೋಧನೆ. ತಾನು ಮುಕ್ತನಾಗಲು ಯಾರು ತನ್ನೆಲ್ಲ ಶ್ರಮ ಹಾಕುವನೋ ಅವನೇ ನಿಜವಾದ ಬೋಧಕ.
ಪ್ರೇಮದ ಗುರುತ್ವವೇ ಜಗತ್ತನ್ನು ಕಾಯ್ದಿಡುವುದು…| ಸ್ವಾಮಿ ರಾಮತೀರ್ಥರ ಬೋಧನೆ
ಸ್ವಾಮಿ ರಾಮತೀರ್ಥರ ಚಿಂತನೆ…
ಗುರುವಿನ ಅಗತ್ಯವಿದೆಯೇ? : ರಮಣರ ಜೊತೆ ಮಾತುಕಥೆ
“ಆತ್ಮ ಸಾಕ್ಷಾತ್ಕಾರಪಡೆಯಲು ಗುರುವಿನ ಅಗತ್ಯವಿದೆಯೇ?” ಎಂಬ ಬಗ್ಗೆ ಶ್ರೀಮತಿ ಪಿಗೆಟ್ ಮತ್ತು ಶಿಷ್ಯರ ಜೊತೆ ರಮಣ ಮಹರ್ಷಿಗಳು ನಡೆಸಿದ ಸಂವಾದ ಇಲ್ಲಿದೆ.
ಭಕ್ತಿಯಲ್ಲಿ ಏಕನಿಷ್ಠೆಯ ಅಪಾಯ : ವಿವೇಕ ವಿಚಾರ
ಏಕನಿಷ್ಠರಾಗಿದ್ದೂ ಪರರನ್ನು ದೂಷಿಸದೆ ಗೌರವಿಸುವ ಭಕ್ತಿಯೇ ಸಾರ್ಥಕ ಭಕ್ತಿ ಎಂದು ಸ್ವಾಮಿ ವಿವೇಕಾನಂದರು ತಮ್ಮ ಈ ಭಾಷಣದಲ್ಲಿ ವಿವರಿಸಿದ್ದಾರೆ
ಪರಮ ಚೈತನ್ಯದೆಡೆಗೆ ಪ್ರೇಮವಿರಲಿ ~ ರಾಮತೀರ್ಥರ ವಿಚಾರ ಧಾರೆ
ಪ್ರೇಮಿಯು ಪ್ರಿಯನನ್ನೇ ಎಲ್ಲದರಲ್ಲೂ ಕಾಣುವಂತೆ; ಬ್ರಹ್ಮಸತ್ತೆಯನ್ನು ಮಾತ್ರವೇ ಭಾವಿಸಿ, ಪ್ರತಿಮೆಯಲ್ಲಿ ಪ್ರತಿಮಾಪನೆಯು ಹಾರಿ ಹೋಗಲಿ, ಚೈತನ್ಯ ಸ್ವರೂಪ ಭಗವಂತನನ್ನು ಮಾತ್ರವೇ ದರ್ಶಿಸಿ
ಈ ಸಂಸಾರ ಮಿಥ್ಯೆಯೇ? : ರಾಮಕೃಷ್ಣ ವಚನವೇದ
ಬಂದು ಹೋಗಲು ಮಾರ್ಗವಿದೆ. ಆದರೂ ಮೀನು ಬೋನಿನಿಂದ ತಪ್ಪಿಸಿಕೊಂಡು ಹೋಗದು. ರೇಷ್ಮೆಹುಳು ತನ್ನನ್ನು ತಾನೇ ಬಂಧಿಸಿಕೊಂಡು, ತಾನಾಗಿಯೇ ಸಾಯುತ್ತದೆ. ಈ ರೀತಿಯ ಈ ಜಗತ್ತು ಮಿಥ್ಯೆಯಾದದ್ದು, ಅನಿತ್ಯವಾದದ್ದು
ಭಗವಂತನ ಸ್ವರೂಪ, ಸುಖದ ಸ್ವರೂಪ : ರಮಣರ ಜೊತೆ ಮಾತುಕಥೆ
ಒಬ್ಬ ಪರಿವಾಜ್ರಕಸಂನ್ಯಾಸಿ ರಮಣ ಮಹರ್ಷಿಗಳನ್ನು ಪ್ರಶ್ನೆ ಕೇಳಿ ತನ್ನ ಸಂದೇಹವನ್ನು ಪರಿಹರಿಸಿಕೊಳ್ಳಲು ಯತ್ನಿಸುತ್ತಿದ್ದ. ಈ ಸಂದರ್ಭದಲ್ಲಿ ನಡೆದ ಪ್ರಶ್ನೋತ್ತರ ಸಂವಾದದ ಒಂದು ತುಣುಕು ಇಲ್ಲಿದೆ…। ಆಕರ: ಶ್ರೀ ರಮಣರ ಜೊತೆ ಮಾತುಕತೆ; ಮುನಗಾಲ ವೆಂಕಟರಾಮಯ್ಯ
ಧ್ಯಾನ ಎಂದರೇನು? : ಓಶೋ ವಿವರಣೆ
ಅಷಾಢದ ಹುಣ್ಣಿಮೆಯನ್ನು ಗುರುಪೂರ್ಣಿಮ ಎಂದು ಆಚರಿಸುವ ರಹಸ್ಯವೇನು? : ಓಶೋ
ಆತ್ಮಹತ್ಯೆ ಮಾಡಿಕೊಳ್ಳುವುದಾದರೆ… : ಓಶೋ
ನಾನು ನಿಮಗೆ ನಿಜವಾದ ಆತ್ಮಹತ್ಯೆಯನ್ನು ಕಲಿಸುವೆ: ನೀವು ಶಾಶ್ವತವಾಗಿ ಇಲ್ಲಿಂದ ಪಾರಾಗಿ ಹೋಗಬಹುದು. ನನ್ನ ಮಾತಿನ ಅರ್ಥ ಬುದ್ಧನಾಗುವುದು ಎಂದು – ಶಾಶ್ವತ ವಿದಾಯ ಎಂದರ್ಥ.