ಪ್ರಜ್ಞೆಯ ಭಾಗವಹಿಸುವಿಕೆ ಮುಖ್ಯ : ಓಶೋ ವ್ಯಾಖ್ಯಾನ

ಕಬೀರ ಹೇಳುತ್ತಾನೆ; ಸಹಜವಾಗಿರಿ, ಸ್ವಾಭಾವಿಕವಾಗಿರಿ. ನೀವು ಸುಮ್ಮನೇ ಕುಳಿತಿರುವಾಗ, ನಿಮ್ಮೊಳಗೆ ಒಂದು ಪ್ರಾರ್ಥನೆ ಹುಟ್ಟಿಕೊಂಡರೆ, ಅದನ್ನ ಹೇಳಿಬಿಡಿ. ಯಾವ ಫಾರ್ಮಲ್ ಪ್ರಾರ್ಥನೆಯ ಅವಶ್ಯಕತೆಯೂ ಇಲ್ಲ. ನಿಮ್ಮ ಮನಸ್ಸಿನಲ್ಲಿ … More

ಈ ಸಂಸಾರ ಮಿಥ್ಯೆಯೇ? : ರಾಮಕೃಷ್ಣ ವಚನವೇದ

ಬಂದು ಹೋಗಲು  ಮಾರ್ಗವಿದೆ.  ಆದರೂ  ಮೀನು ಬೋನಿನಿಂದ ತಪ್ಪಿಸಿಕೊಂಡು ಹೋಗದು. ರೇಷ್ಮೆಹುಳು ತನ್ನನ್ನು ತಾನೇ  ಬಂಧಿಸಿಕೊಂಡು,  ತಾನಾಗಿಯೇ  ಸಾಯುತ್ತದೆ.  ಈ ರೀತಿಯ ಈ ಜಗತ್ತು ಮಿಥ್ಯೆಯಾದದ್ದು, ಅನಿತ್ಯವಾದದ್ದು

ಮಾಳಿಗೆ ಮೇಲೆ ಒಂಟೆ! : ಓಶೋ ಹೇಳಿದ ದೃಷ್ಟಾಂತ ಕಥೆ

ಶ್ರೀಮಂತಿಕೆಯಲ್ಲಿ ಖುಷಿ ಸಿಗುವುದೇ ಆದರೆ, ಮಾಳಿಗೆಯ ಮೇಲೆ ಒಂಟೆಯೂ ಸಿಗುವುದು! ~ ಓಶೋ । ಕನ್ನಡಕ್ಕೆ: ಚಿದಂಬರ ನರೇಂದ್ರ

ನಾಗರಿಕತೆ ಮತ್ತು ಸ್ವಾತಂತ್ರ್ಯ : ವಿವೇಕಾನಂದರ ವಿಚಾರಧಾರೆ

ಬಾಹ್ಯ ಸಂಪತ್ತು ಮಾತ್ರವಲ್ಲದೆ, ಭೋಗವೂ ಕೂಡ ಬಡವನಿಗೆ ಕೆಲಸವನ್ನು ಒದಗಿಸಲು ಅತ್ಯವಶ್ಯಕ. ಮೊದಲು ಬೇಕಾಗಿರುವುದು ಅನ್ನ !

ಒಂದರಲ್ಲೇ ಶ್ರದ್ಧೆ ಇಟ್ಟು ಪ್ರಯತ್ನಿಸಿದರೆ ಸಾಧನೆ ನಿಶ್ಚಿತ

ಕಷ್ಟಪಟ್ಟು ಸಾಧನೆ ಮಾಡಿ. ನೀವು ಬದುಕಿದರೇನು, ಸತ್ತರೇನು? ಚಿಂತೆ ಬಿಡಿ. ಫಲಾಪೇಕ್ಷೆ ಇಲ್ಲದೆ ಕೆಲಸಕ್ಕೆ ಮುಂದಾಗಿ. ನೀವು ಧೈರ್ಯಶಾಲಿಗಳೇ ಆಗಿದ್ದಲ್ಲಿ, ಆರು ತಿಂಗಳೊಳಗೆ ಸಿದ್ಧಯೋಗಿಗಳಾಗುವಿರಿ… | ಸ್ವಾಮಿ … More

ಚಹಾ ಅಂಗಡಿಯವಳ ಝೆನ್ ದೃಷ್ಟಾಂತ ಕಥೆ : ಓಶೋ ವ್ಯಾಖ್ಯಾನ

ಬದುಕಿಗೆ ಯಾವ ಉದ್ದೇಶವೂ ಇಲ್ಲ , ಅದು ತಾನೇ ಒಂದು ಉದ್ದೇಶ. ಅದು ಯಾವುದೋ ಒಂದು ಉದ್ದೇಶದ ಸಾಧನೆಗಾಗಿರುವ ದಾರಿ ಅಲ್ಲ, ಬದುಕೇ ಒಂದು ಉದ್ದೇಶ… ~ … More

ಯಾರು ಶ್ರೇಷ್ಠ? : ಓಶೋ ವ್ಯಾಖ್ಯಾನ

ಹಿಂದೆ ಧರ್ಮಗಳು ಪ್ರತಿಯೊಂದು ಕ್ರಿಯೆಯನ್ನ, ಸಂಗತಿಯನ್ನ ಹೆಸರಿಟ್ಟು ಗುರುತಿಸುತ್ತಿದ್ದವು, ಇದು ಅನುಭವ, ಇದು ಭೋಗ ಎಂದು ವ್ಯತ್ಯಾಸ ಮಾಡುತ್ತಿದ್ದವು. ಆದರೆ ಮೂಲಭೂತವಾಗಿ ಕ್ರಿಯೆಗಳಲ್ಲಿ, ಸಂಗತಿಗಳಲ್ಲಿ ಸಮಸ್ಯೆಯಿಲ್ಲ, ಅವು … More

ಕಾಮುಕ ಮನುಷ್ಯನನ್ನು ಪಶುವೆಂದು ಕರೆಯುವುದು ಭಯಂಕರ ಪ್ರಮಾದ!

ಸ್ವಾಮಿ ರಾಮತೀರ್ಥರ ಈ ವಿವರಣೆ ಸಮ್ಮತವಾದುದೇ ಆಗಿದೆ. ಅತ್ಯಾಚಾರ ಪ್ರಕರಣಗಳು ಹೆಚ್ಚುತ್ತಿರುವ ಈ ದಿನಗಳಲ್ಲಿ ನಾವು ಅತ್ಯಾಚಾರಿಗಳ ವರ್ತನೆಯನ್ನು ‘ಮೃಗೀಯ’ ಅನ್ನುವುದನ್ನು ಬಿಟ್ಟರಷ್ಟೇ ಅದು ಮನುಷ್ಯ ಮಾತ್ರ … More

ಗೊತ್ತಿರುವ, ಗೊತ್ತಿಲ್ಲದಿರುವ ಸಂಗತಿಗಳು… : ಓಶೋ ಹೇಳಿದ ದೃಷ್ಟಾಂತ

ಗುರ್ಜೇಫ್ ನ ಮಾತಿನಂತೆ ಉಸ್ಪೆನ್ಸ್ಕೀ ಆ ಕಾಗದವನ್ನು ತೆಗೆದುಕೊಂಡು ಕೋಣೆಯ ಮೂಲೆಗೆ ಹೋಗಿ ಕುಳಿತ. ಅವನು ತನಗೆ ಗೊತ್ತಿರುವ ಸಂಗತಿಗಳ ಬಗ್ಗೆ ಬರೆಯಲು ಶುರು ಮಾಡುತ್ತಿದ್ದಂತೆಯೇ ಒಂದು … More