ಪ್ರಾರ್ಥನೆ ಎಂದರೇನು ? : ಓಶೋ ವ್ಯಾಖ್ಯಾನ

ಹೇಗೆ ಪ್ರೀತಿ ಸಾಧನವಾಗಲಾರದೋ (means) ಹಾಗೆ ಪ್ರಾರ್ಥನೆ ಕೂಡ ಯಾವತ್ತೂ ಒಂದು ಸಾಧನವಾಗುವುದು ಸಾಧ್ಯವಿಲ್ಲ. ಪ್ರೀತಿ, ಒಂದು ಅಂತಿಮ ಗುರಿ ಹಾಗೆಯೇ ಪ್ರಾರ್ಥನೆಯೂ. ನೀವು ಪ್ರೀತಿಸುವುದು ಯಾವುದೋ … More

ಹೆಣ್ಣನ್ನು ಪ್ರೀತಿಸುವುದು ಹೇಗೆ : ಓಶೋ ವ್ಯಾಖ್ಯಾನ

ಹೆಣ್ಣನ್ನು ಪ್ರೀತಿಸುತ್ತ ಹೋದಂತೆ, ಒಂದಾದಮೇಲೊಂದರಂತೆ, ಒಂದಕ್ಕಿಂತ ಒಂದು ಎತ್ತರಗಳಿಗೆ, ಆಳಗಳಿಗೆ ಎದುರಾಗುತ್ತೀರಿ. ಆಗ ನೀವು ಅವಳ ಆತ್ಮವನ್ನ ಪ್ರೀತಿಸಲು ಶುರು ಮಾಡುತ್ತೀರಿ.| How to Love a … More

ನಾವು ಪ್ರೀತಿಸುವುದು ನಮ್ಮ ಸುಖಕ್ಕಾಗಿಯೇ : ಸ್ವಾಮಿ ರಾಮತೀರ್ಥ

ಯಾವುದಾದರೂ ವಸ್ತುವನ್ನು ನಾವು ಪ್ರೀತಿಸುವುದು ಆ ವಸ್ತುವಿನ ಸಲುವಾಗಿಯೇ ಎಂದು ಜನರು ಹೇಳುತ್ತಾರೆ. ಆದರೆ ಇದು ನಿಜವಲ್ಲ. ಸಾಹಿತ್ಯಕ್ಕಾಗಿ ಸಾಹಿತ್ಯ; ಸಂಗೀತಕ್ಕಾಗಿ ಸಂಗೀತ; ಕಲೆಗಾಗಿ ಕಲೆ ಎಂದು … More

ಸತ್ಯ ಸೆಕೆಂಡ್ ಹ್ಯಾಂಡ್ ಅಲ್ಲ! : ಓಶೋ ವ್ಯಾಖ್ಯಾನ

ಸಂಜೆಯವರೆಗೂ ಜನ ನಸ್ರುದ್ದೀನ್ ನ ಮನೆಗೆ ಬರುತ್ತಲೇ ಹೋದರು. ನಸ್ರುದ್ದೀನ್ ಬಂದವರಿಗೆಲ್ಲ ಬಾತುಕೋಳಿ ಊಟ ಹಾಕಿದ. ಕೊನೆಗೆ ಇದೆಲ್ಲದರಿಂದಾಗಿ ನಸ್ರುದ್ದೀನ್ ಗೆ ರೇಗಿ ಹೋಯಿತು! ಆಮೇಲೆ… ~ … More

ರಾಮಕೃಷ್ಣ ಪರಮಹಂಸ – ವಿವೇಕಾನಂದರ ಸಂಭಾಷಣೆ : ವ್ಯಕ್ತಿತ್ವ ವಿಕಸನ ಪಾಠಗಳು

ಅದ್ಭುತ ಗುರು, ಅದ್ವಿತೀಯ ಶಿಷ್ಯ ಜೋಡಿಯಾದ ರಾಮಕೃಷ್ಣ ಪ್ರಮಹಂಸ ಮತ್ತು ವಿವೇಕಾನಂದರ ಸಂಭಾಷಣೆಗಳು ವ್ಯಕ್ತಿತ್ವ ವಿಕಸನ, ತನ್ಮೂಲಕ ಆತ್ಮವಿಕಸನಕ್ಕೆ ಇಂಬು ಕೊಡುವಂತೆ ಇರುತ್ತಿದ್ದವು. ಅಂತಹ ಸಂಭಾಷಣೆಗಳಲ್ಲಿ ಒಂದು … More

ಸಾಮಾಧಿ ಪಡೆಯದಿದ್ದರೆ ಮೋಕ್ಷವಿಲ್ಲವೆ? : ರಮಣ ವಿಚಾರಧಾರೆ

ಮೈಮೇಲೆ ಅರಿವಿಲ್ಲದಂತೆ ಕೂರುವುದೇ ಸಮಾಧಿಯಲ್ಲ ಎಂದು ರಮಣ ಮಹರ್ಷಿಗಳು ಈ ಚುಟುಕು ಸಂವಾದದಲ್ಲಿ ಸರಳವಾಗಿ ವಿವರಿಸುತ್ತಾರೆ…

ಬಿಡುಗಡೆಯ ಮಾತಿಗೆ ಮೊದಲು ಬಂಧನದ ಮೂಲ ಅರಿಯಿರಿ : ಸ್ವಾಮಿ ರಾಮತೀರ್ಥ ವಿಚಾರ ಧಾರೆ

ಈ ಭವ್ಯವೂ ಸಮೃದ್ಧವೂ ಆದ ಇಡೀ ವಿಶ್ವವೆಂಬ ಮಹಾರಣ್ಯದಲ್ಲಿ ಇಕ್ಕಟ್ಟಾದ ಕಂಠವುಳ್ಳ ಒಂದು ಹೂಜಿ ಇದೆ. ನಿಮ್ಮ ಪುಟ್ಟ ಮೆದುಳೇ ಆ ಸಂಕುಚಿತ ಕಂಠದ ಹೂಜಿ. ಇವು ನಮಗೆ ಇಷ್ಟವಾದವು, ಇವು ನಮ್ಮಮೆಚ್ಚಿನವು ಎಂದು ನೀವು ಅಕಾರಣವಾಗಿ ಕಲ್ಪಿಸಿಕೊಂಡ ಕೆಲವು ವಿಷಯಗಳೇ ನಿಮ್ಮ ಮೆದುಳೆಂಬ ಹೂಜಿಯಲ್ಲಿ ನೀವು ಹಾಕಿಟ್ಟುಕೊಂಡಿರುವ ತಿನಿಸುಗಳು. ನಿಮ್ಮ ಮನಸ್ಸೆಂಬ ಮಂಗ ಇವು ನನಗೆ ಬೇಕು, ಇವು ನನ್ನವು ಎಂದು ನಿಮ್ಮ ಮೆದುಳಿನಲ್ಲಿ ನೀವೇ ಇಟ್ಟುಕೊಂಡಿರುವ ಮೆಚ್ಚಿನ ತಿಂಡಿಗಳನ್ನು ಬಿಗಿಯಾಗಿ ಹಿಡಿದುಕೊಳ್ಳುತ್ತದೆ.

ಓಶೋ ಹೇಳಿದ ಝೆನ್ ವ್ಯಾಖ್ಯಾನ

ಝೆನ್ ಕೇವಲ ಕಲಿಕೆಯಲ್ಲ ಅದು ಒಂದು ಸಾಧನ, ನಿಮ್ಮ ಕನಸುವ ಮನಸ್ಸನ್ನು ಎಚ್ಚರಿಸುವ ಸಾಧನ, ನಿಮ್ಮ ಸುತ್ತ ಸದಾ ಅರಿವಿನ ಸ್ಥಿತಿಯನ್ನು ಸಾಧ್ಯಮಾಡುವ ಸಾಧನ | ಓಶೋ … More