ಅಂಬೇಡ್ಕರ್ ಅವರನ್ನು ಅರ್ಥ ಮಾಡಿಕೊಳ್ಳುವುದು ಸುಲಭವಲ್ಲ. ಇದು ಶೋಷಕ ಸಮುದಾಯಕ್ಕೆ ಎಷ್ಟು ಕಷ್ಟವೋ ಶೋಷಿತ ಸಮುದಾಯಕ್ಕೂ ಅಷ್ಟೇ ಕಷ್ಟದ ಕೆಲಸ. ಆದ್ದರಿಂದಲೇ ಅಂಬೇಡ್ಕರ್ ಚಿಂತನೆಗಳು ಸಂಪೂರ್ಣ ಕಾರ್ಯರೂಪಕ್ಕೆ ಬರಲು ಇನ್ನೂ ಸಾಧ್ಯವಾಗದೆ ಇರುವುದು. ಆದ್ದರಿಂದ ಅವರ ಮಾತುಗಳನ್ನು ಸಾಧ್ಯವಾದಷ್ಟು ಸಲ ಮತ್ತೆ ಹೇಳುವ, ಮನದಟ್ಟು ಮಾಡಿಸುವ ಅಗಾತ್ಯವಿದೆ. ಈ ನಿಟ್ಟಿನಲ್ಲಿ ಅರಳಿ ಬಳಗದ ಚಿದಂಬರ ನರೇಂದ್ರ ಅವರು ಸಂಗ್ರಹಿಸಿ ಅನುವಾದಿಸಿ ಪ್ರಸ್ತುತಪಡಿಸಿದ ಕೆಲವು ‘ಅಂಬೇಡ್ಕರ್ ಹೂಳಹು’ಗಳು ಇಲ್ಲಿವೆ…
ಬುದ್ಧ ಬೋಧಿಸಿದ ‘ಧಮ್ಮ’ : ಅಂಬೇಡ್ಕರ್ ವ್ಯಾಖ್ಯಾನ
ಅಂಬೇಡ್ಕರರ ಅಧ್ಯಯನ ಮತ್ತು ಕಾಣ್ಕೆಯಿಂದ ಹೊಮ್ಮಿದ ಹೊಳಹುಗಳಲ್ಲಿ ಒಂದು ಬೊಗಸೆ ಇಲ್ಲಿದೆ… (ಇಂದು ಅಂಬೇಡ್ಕರ್ ಜಯಂತಿ)
ಇವರು ‘ಮಹಾ ನಾಯಕರು’
ಇಂದು ಬಾಬಾ ಸಾಹೇಬ ಅಂಬೇಡ್ಕರ್ ಪರಿನಿರ್ವಾಣ ದಿನ. ಈ ಸಂದರ್ಭದಲ್ಲಿ ಒಂದು ತಾವೋ ಪದ್ಯ | ಅನುವಾದ : ಚಿದಂಬರ ನರೇಂದ್ರ