ಅಜ್ಞಾನದಿಂದ ಹುಟ್ಟಿತ್ತು ಅಹಂ ಮಮತೆ… : ಬಸವಣ್ಣನವರ ವಚನ

ನಾನೆಂಬ ಭ್ರಮೆಯ ಅಜ್ಞಾನವನ್ನು ತೊಡೆದು ಹಾಕದೆ ಹೋದರೆ ಭಗವಂತನನ್ನು ಪಡೆಯಲು ಸಾಧ್ಯವಿಲ್ಲ ಎಂದು ಈ ವಚನದ ಮೂಲಕ ಬಸವಣ್ಣನವರು ಹೇಳುತ್ತಿದ್ದಾರೆ.

ಜ್ಞಾನದ ಮುಳ್ಳನ್ನೂ ಎಸೆದುಬಿಡಿ! : ರಾಮಕೃಷ್ಣ ವಚನವೇದ

“ಅಜ್ಞಾನವೆಂಬ ಮುಳ್ಳನ್ನು ಜ್ಞಾನದ ಮುಳ್ಳಿನಿಂದ ತೆಗೆದುಬಿಡಿ. ಅನಂತರ ಅಜ್ಞಾನದ ಮುಳ್ಳಿನೊಡನೆ ಜ್ಞಾನದ ಮುಳ್ಳನ್ನೂ ಬಿಸಾಡಿಬಿಡಿ” ಅನ್ನುತ್ತಾರೆ ರಾಮಕೃಷ್ಣ ಪರಮಹಂಸ. ಮುಳ್ಳನ್ನು ಮುಳ್ಳಿನಿಂದಲೇ ತೆಗೆಯಬೇಕು ಅನ್ನುವುದು ಸಾಮಾನ್ಯ ಜ್ಞಾನ. … More

ಶರೀರವೇ ದೇವಮಂದಿರ : ಮೈತ್ರೇಯಿ ಉಪನಿಷತ್

ವೇದಕಾಲದ ಬ್ರಹ್ಮವಾದಿನಿ ಮೈತ್ರೇಯಿ, ಯಾಜ್ಞವಲ್ಕ್ಯರ ಪತ್ನಿಯೂ ಆಗಿದ್ದಳು. ‘ಮೈತ್ರೇಯಿ ಉಪನಿಷತ್’ ರಚಿಸುವ ಮೂಲಕ ಮೊದಲ ಮಹಿಳಾ ಉಪನಿಷತ್ಕಾರಳೆಂದೂ ಖ್ಯಾತಿ ಪಡೆದಿರುವಳು ~ ಅಪ್ರಮೇಯ   ದೇಹಃ ದೇವಾಲಯಃ … More

ಅಹಂಕಾರ ಶಕ್ತಿಯಲ್ಲ, ಅದೊಂದು ಅವಸ್ಥೆ : ಓಶೋ ವಿಚಾರ

ಅಹಂಕಾರ ಶಕ್ತಿಯಲ್ಲ. ಅದು ಆತ್ಮವನ್ನು ಕವಿದಿರುವ ಅಜ್ಞಾನರೂಪಿಯಾದ ಒಂದು ಪರದೆಯಾಗಿದೆ. ಈ ಅಜ್ಞಾನವು ಹಲವಕ್ಕೆ ಜನ್ಮ ನೀಡಬಲ್ಲದು. ಆ ಹಲವನ್ನು ವಿನಾಶಾತ್ಮಕ ದಾರಿಗಳಲ್ಲಿ ಉಪಯೋಗಿಸಿದಾಗ ಅಹಂಕಾರವು ಇನ್ನೂ … More

ದೇಹದಲ್ಲಿ ಪ್ರಕಟಗೊಂಡ ಚೇತನವು ತನ್ನನ್ನು ತಾನು ಮರೆತಾಗ…

ಯಾವ ದೇಹದಲ್ಲಿ ಪ್ರಕಟಗೊಳ್ಳುತ್ತದೆಯೋ ಆ ದೇಹದಲ್ಲಿಯೇ ತಾದಾತ್ಮ್ಯಗೊಳ್ಳುವುದು ಚೇತನದ ಸ್ವಭಾವ. ಅಂದರೆ, ಅದು ತಾನು ಯಾವ ದೇಹದ ಮೂಲಕ ವ್ಯಕ್ತಗೊಳ್ಳುತ್ತದೆಯೋ ಅದನ್ನೇ ತಾನೆಂದು ಭಾವಿಸತೊಡಗುತ್ತದೆ . ಯಾವಾಗ ಚೇತನವು ನಾನು … More

ಚೇತನದ ಜ್ಞಾನ ಮತ್ತು ಅಜ್ಞಾನಾವಸ್ಥೆ

ವಸ್ತುತಃ ಚೇತನವು ಕನ್ನಡಿಯಂತೆ. ಚೇತನದ ಕನ್ನಡಿಯಲ್ಲಿ ಯಾವುದು ಪ್ರತಿಬಿಂಬಿತಗೊಳ್ಳುತ್ತದೆಯೋ, ಚೇತನದ ಕನ್ನಡಿಯಲ್ಲಿ ಯಾರು ಹಣಕುತ್ತಾರೋ, ಚೇತನವು ಅದರೊಂದಿಗೆ ತಾದಾತ್ಮ್ಯಗೊಳ್ಳುತ್ತದೆ. ಆ ಪ್ರತಿಬಿಂಬವನ್ನು ಸ್ವತಃ ತಾನೇ ಎಂಬಂತೆ ಭ್ರಮಿಸತೊಡಗುತ್ತದೆ. … More