ಅಟ್ಲಾಸನಿಗೆ ಚಳ್ಳೆ ಹಣ್ಣು ತಿನ್ನಿಸಿದ ಹರ್ಕ್ಯುಲಸ್ : ಗ್ರೀಕ್ ಪುರಾಣ ಕಥೆಗಳು  ~ 7

ಅಟ್ಲಾಸನ ಉಪಾಯವೇನೆಂದು ಹರ್ಕ್ಯುಲಸ್ ಊಹಿಸಿದ. ಅದಕ್ಕೊಂದು ಪ್ರತಿ ತಂತ್ರ ಹೂಡಿ, “ಹಾಗೆಯೇ ಆಗಲಿ. ಆದರೆ ನೇರವಾಗಿ ಹೊತ್ತುಕೊಂಡು ನನ್ನ ಹೆಗಲು ತರಚುತ್ತಿದೆ. ಈ ಸಿಂಹದ ಚರ್ಮದಿಂದ ಸಿಂಬಿ … More