ಅದೃಶ್ಯತೆ : ತಾವೋ ಧ್ಯಾನ ~ 25

ಈ ಸ್ಪರ್ಧಾತ್ಮಕ ಜಗತ್ತಿನಲ್ಲಿ ಸುಮ್ಮನೇ ನಮ್ಮ ಪಾಡಿಗೆ ನಾವು ಯಾವ ಅಬ್ಬರವೂ ಇಲ್ಲದೆ, ಯಾರನ್ನೂ ನಮ್ಮೆಡೆಗೆ ಸೆಳೆದುಕೊಳ್ಳುವ ಪ್ರಯತ್ನ ಮಾಡದೇ ಮುನ್ನಡೆಸಿಕೊಂಡು ಹೋಗುವುದು ತಾವೋ ಸ್ವಭಾವ ~ ಡೆಂಗ್ ಮಿಂಗ್ ದಾವೋ |  ಚಿದಂಬರ ನರೇಂದ್ರ ಅದೃಶ್ಯತೆ ಒಂದು ಅದ್ಭುತ ಅವಶ್ಯಕತೆ ಸಂಘರ್ಷ, ಕೈ ಎಳೆದು ಕರೆದಾಗ ಬಂಗಾರದ ಖಡ್ಗವನ್ನು ಹಿರಿದು ನಿಲ್ಲು. ~ ಹಲವಾರು ವರ್ಷಗಳ ಹಿಂದೆ ಒಬ್ಬ ವೃದ್ಧ, ರಸ್ತೆ ಬದಿಯಲ್ಲಿ ಅಂಗಡಿ ಹಾಕಿಕೊಂಡು ಬಡ ಬಗ್ಗರಿಗೆ ಸಂಧಿವಾತದ ಔಷಧಿ ಕೊಡುತ್ತಿದ್ದ. ಒಂದು ದಿನ […]