ಯಾವ ನಕ್ಷತ್ರದಲ್ಲಿ ಯಾವ ದೇವತೆಯ ಪೂಜೆ? ಏನು ಫಲ ? : ಭವಿಷ್ಯ ಪುರಾಣದ ಸೂಚನೆಗಳು

ಭವಿಷ್ಯ ಪುರಾಣ 102ನೇ ಅಧ್ಯಾಯದಲ್ಲಿ ನಕ್ಷತ್ರಗಳ ಆರಾಧನೆಯನ್ನು ಹೇಗೆ ಆಚರಿಸಬೇಕೆಂದು ವಿವರವಾಗಿ ತಿಳಿಸಿದ್ದಾರೆ. ಅದರಂತೆ ಆಯಾ ನಕ್ಷತ್ರದ ಅಧಿದೇವತೆ, ಮತ್ತು ಪೂಜಾ ಫಲಗಳನ್ನು ಈ ಕೆಳಗಿನಂತೆ ಹೇಳಲಾಗಿದೆ. … More