ಹೆಜ್ಜೆ ಹೆಜ್ಜೆ ನಡಿಗೆ, ಪದ ಪದಕ್ಕೂ ದಾರಿ! : ಅಧ್ಯಾತ್ಮ ಡೈರಿ

ಮನೆಯ ಮುಚ್ಚಟೆಯಲ್ಲಿ, ತಲೆ ಎತ್ತಿದರೆ ಛಾವಣಿ. ಅಲ್ಲೆಲ್ಲಿ ನಕ್ಷತ್ರ? ಕಂಫರ್ಟ್ ಜೋನಿನಲ್ಲಿ ಕುಂತರೆ ನಕ್ಷತ್ರ ಕಾಣುವುದೆ? ಹೊರಗೆ ಬರಬೇಕು. ಸವಲತ್ತಿನ ಸುಖ ಮುರಿಯಬೇಕು. ಅಲೆಮಾರಿಯಾಗಿ ತೆರೆದುಕೊಂಡಷ್ಟೂ ದಾರಿ … More

‘Ex nihilo nihil fit’ ಅಂತಾನೆ ಪರ್ಮೆನಿಡಸ್! : ಅಧ್ಯಾತ್ಮ ಡೈರಿ

ಯಾವುದು ಆತ್ಯಂತಿಕವೋ ಅದು ಸತ್ಯ, ಯಾವುದು ಸತ್ಯವೋ ಅದು ಆತ್ಯಂತಿಕ. ಸತ್ಯ, ನಿತ್ಯ ಮತ್ತು ಶಾಶ್ವತ. ಸತ್ಯ ಬದಲಾವಣೆಯಿಲ್ಲದ್ದು. ಸಮಸ್ತ ಸೃಷ್ಟಿ ಆತ್ಯಂತಿಕ ಪರಮಸತ್ಯ ಅಥವಾ ಋತದ … More

ಬಯಲಾಗಿ, ಬೆಳಕಿಗೆ ಮುಖ ಮಾಡಿ : ಅಧ್ಯಾತ್ಮ ಡೈರಿ

ಗೋಡೆಗಳನ್ನು ಕೆಡವಿದರೆ ನಿಂತ ಜಾಗ ವಿಸ್ತಾರವಾಗುವುದಿಲ್ಲವೇ? ಬಯಲು ವಿಶಾಲವಲ್ಲವೇ? ಹಾಗೆಯೇ ಹೆಸರು, ಮನೆತನ, ಜಾತಿ, ಸಮಾಜ ಎಂಬೆಲ್ಲ ಗೋಡೆಗಳನ್ನು ಕೆಡವುತ್ತಾ ಕೆಡವುತ್ತಾ ಸಮಷ್ಟಿಯ ಬಯಲಲ್ಲಿ ನಿಲ್ಲಲು ಪ್ರಯತ್ನಿಸಬೇಕು. … More

ಲೌಕಿಕದಲ್ಲಿ ಸತ್ಯ ಸಾಪೇಕ್ಷ, ಕಾಣ್ಕೆ ವೈಯಕ್ತಿಕ! : ಅಧ್ಯಾತ್ಮ ಡೈರಿ

ಲೌಕಿಕದಲ್ಲಿ ಸತ್ಯ ಅನ್ನುವುದು ಹೇಗೆ ಏಕೈಕ ಅಲ್ಲವೋ, ಹೇಗೆ ಸತ್ಯ ಅನ್ನುವುದು ಇಲ್ಲಿ ಸಾಪೇಕ್ಷವೋ; ಹಾಗೇ ಕಾಣ್ಕೆಯೂ ಸಾರ್ವತ್ರಿಕ ಅಲ್ಲ. ಇಲ್ಲಿ ಎಷ್ಟು ಮನುಷ್ಯರಿದ್ದಾರೋ ಅಷ್ಟು ಅಭಿಮತಗಳು. … More

ಮಾತು ಕಡಿಮೆಯಲ್ಲ, ಮೌನ ಹೆಚ್ಚಲ್ಲ… । ಅದ್ಯಾತ್ಮ ಡೈರಿ

ಹೇಗೆ ಆಡಬಾರದ ಮಾತು ಕೆಡುಕೋ, ಅಕಾಲದಲ್ಲಿ ತೋರುವ ಮೌನವೂ ಕೆಡುಕೇ. ಅಕಾಲದ ಮೌನದಿಂದ ಉಂಟಾಗುವ ಕಂದಕ ಅಥವಾ ಹಾನಿಯನ್ನು ಅನಂತರದ ನೂರು ಮಾತಿಂದಲೂ ತುಂಬಿಕೊಡಲು ಬರೋದಿಲ್ಲ, ಮಾತಿನ … More

ಹುಡಿಯೆದ್ದು ಹುಲ್ಲಾಗಿಸಲಿ ಬಯಕೆ : ಅಧ್ಯಾತ್ಮ Diary

ತಗ್ಗುವುದು ಬಗ್ಗುವುದು ಸೋಲೇ ಆಗಿರಬೇಕೆಂದಿಲ್ಲ. ಅದು ಸೌಹಾರ್ದವೂ, ಸೌಜನ್ಯವೂ, ಸಹಜೀವನ ಪಾಠವೂ ಯಾಕಾಗಬಾರದು? ಅದು ನಿಸ್ವಾರ್ಥ ಪ್ರೇಮ ಯಾಕಾಗಿರಬಾರದು? ಈ ಎಲ್ಲದರ ತೀವ್ರ ಹಂಬಲಕ್ಕಾಗಿ ನಾವು ಹುಲ್ಲಾಗುವುದಾದರೂ … More

ಪ್ರೇಮ ಒಂದು ನಿತ್ಯ ಹಂಬಲ ಮತ್ತು ನಿತ್ಯ ವಿರಹದ ಸ್ಥಿತಿ

ಪ್ರೇಮಿಯ ಜೊತೆಯಲ್ಲೇ ಇರುವಾಗಲೂ ಅವನ/ಅವಳ/ಅದರ ಪ್ರೇಮಕ್ಕೆ ಹಂಬಲಿಸುವುದು ಮತ್ತು ಮಿಲನದಲ್ಲೂ ವಿರಹವನ್ನೇ ಕಂಡು ಹಾತೊರೆಯುವುದು ನಮಗೆ ಒಂದಷ್ಟು ನೈಜ ಪ್ರೇಮದ ಅನುಭೂತಿ ಮೂಡಿಸಬಲ್ಲದು. ಪ್ರೇಮದಲ್ಲಿ ತೃಪ್ತಿ ಸಿಕ್ಕಿಬಿಟ್ಟರೆ, … More

ನಮಗೆ ಬೇಕಿದ್ದನ್ನು ಮತ್ತೊಬ್ಬರ ಬಾಯಲ್ಲಿ ಹೇಳಿಸುವ ಕಲೆ! : ಅಧ್ಯಾತ್ಮ ಡೈರಿ

ಅಡ್ಡಿಯಿಲ್ಲ, ನಿಮ್ಮ ಅಭಿಪ್ರಾಯ ಮತ್ತೊಬ್ಬರ ಬಾಯಲ್ಲಿ ಹೇಳಿಸಿ. ಹಾಗೆ ಸುತ್ತಿಸೀ ಸುತ್ತಿಸೀ ಅವರು ನಮಗೇನು ಬೇಕೋ ಅದನ್ನೇ ಹೇಳುವಂತೆ ಮಾಡೋದೂ ಒಂದು ಕಲೆ. ಅದೊಂದು ಮಜಾ. ಆದರೆ, … More

ಅಧ್ಯಾತ್ಮ ಡೈರಿ : ಅಭಿಪ್ರಾಯ ಹೊಂದಲೂ ಅವಲಂಬನೆ ಬೇಕೆ?

ನಮ್ಮ ಪಂಚೇಂದ್ರಿಯಗಳು ನಮಗೆ ಉಪಕರಿಸುತ್ತವೆ. ಆದರೆ ನಾವಾದರೂ ಅವುಗಳ ಸಮರ್ಥ ಬಳಕೆ ಮಾಡದೆ ಅವನ್ನು ಅಪೇಕ್ಷಿಸುತ್ತೇವೆ. ನಮ್ಮ ಆಲಸ್ಯವು, ಮೌಢ್ಯತೆಯು ಇತರರ ಯೋಚನೆಯ ಮೇಲೆ ಅವಲಂಬಿತರಾಗುವಂತೆ ಮಾಡುತ್ತದೆ … More

ಅಧ್ಯಾತ್ಮ ಡೈರಿ : ಸಮಸ್ಯೆ ಒಂದು ತಾತ್ಕಾಲಿಕ ಸ್ಥಿತಿ….

ನೀರಿಗೆ ಬಿದ್ದಾಗ ಈಜುವುದು ಜಾಣತನ. ಅದನ್ನು ಬಿಟ್ಟು ನೀರಿಗೆ ಹೇಗೆ ಬಿದ್ದೆ, ಯಾಕೆ ಬಿದ್ದೆ, ಯಾರಾದರೂ ದೂಡಿದರೋ ನಾನೇ ಬಿದ್ದೆನೋ ಎಂದೆಲ್ಲ ಯೋಚಿಸುತ್ತ ಆ ಒಂದು ಘಟನೆಯನ್ನು … More