ಅಡ್ಡಿಯಿಲ್ಲ, ನಿಮ್ಮ ಅಭಿಪ್ರಾಯ ಮತ್ತೊಬ್ಬರ ಬಾಯಲ್ಲಿ ಹೇಳಿಸಿ. ಹಾಗೆ ಸುತ್ತಿಸೀ ಸುತ್ತಿಸೀ ಅವರು ನಮಗೇನು ಬೇಕೋ ಅದನ್ನೇ ಹೇಳುವಂತೆ ಮಾಡೋದೂ ಒಂದು ಕಲೆ. ಅದೊಂದು ಮಜಾ. ಆದರೆ, … More
Tag: ಅಧ್ಯಾತ್ಮ ಡೈರಿ
ಅರಿವಿಲ್ಲದೆ ಮೀರಬಾರದು : ಅಧ್ಯಾತ್ಮ ಡೈರಿ
‘ಆತ್ಮ ಮೂಲತಃ ಮುಕ್ತ, ಅದಕ್ಕೆ ನಾಮರೂಪಾದಿ ಗುರುತಿಲ್ಲ ಅನ್ನುವ ಅರಿವು ಮೂಡಿದಾಗ ಮಾತ್ರ ಆತ್ಮಕ್ಕೆ ಸಾಮಾಜಿಕ ವ್ಯವಸ್ಥೆ / ನಿಯಮಗಳು ಹೊರೆ ಅಥವಾ ಬಂಧನದ ಸಂಕೋಲೆಗಳೇ ಹೊರತು; … More
ನಿಂದಕರಿಗೊಂದು ಕುಟಿಯನು ಕಟ್ಟಿ, ಮನೆ ಮುಂದಿರಗೊಡಿರಿ… : ಅಧ್ಯಾತ್ಮ ಡೈರಿ
ನಿಮ್ಮನ್ನು ನಿಂದಿಸುವವರು, ತಾವು ಕೆಸರಾಗುತ್ತ ನಿಮ್ಮನ್ನು ಶುಚಿಗೊಳಿಸುತ್ತಿದ್ದಾರೆ. ನಿಮ್ಮ ತಪ್ಪು ನಿಮಗೆ ತೋರಿಸಿಕೊಡಲಿಕ್ಕಾಗಿ ಖುದ್ದು ತಾವೇ ಹೊಲಸಾಗುತ್ತಿದ್ದಾರೆ. ನೀವು ಅವರಿಗೆ ಕೃತಜ್ಞರಾಗಿರಬೇಕು. ಹಂದಿ ಎಷ್ಟಾದರೂ ಮಲ ತಿನ್ನಲಿ, … More
ಅಧ್ಯಾತ್ಮ ಡೈರಿ : ಅಭಿಪ್ರಾಯ ಹೊಂದಲೂ ಅವಲಂಬನೆ ಬೇಕೆ?
ನಮ್ಮ ಪಂಚೇಂದ್ರಿಯಗಳು ನಮಗೆ ಉಪಕರಿಸುತ್ತವೆ. ಆದರೆ ನಾವಾದರೂ ಅವುಗಳ ಸಮರ್ಥ ಬಳಕೆ ಮಾಡದೆ ಅವನ್ನು ಅಪೇಕ್ಷಿಸುತ್ತೇವೆ. ನಮ್ಮ ಆಲಸ್ಯವು, ಮೌಢ್ಯತೆಯು ಇತರರ ಯೋಚನೆಯ ಮೇಲೆ ಅವಲಂಬಿತರಾಗುವಂತೆ ಮಾಡುತ್ತದೆ … More
ಅಧ್ಯಾತ್ಮ ಡೈರಿ : ಸಮಸ್ಯೆ ಒಂದು ತಾತ್ಕಾಲಿಕ ಸ್ಥಿತಿ….
ನೀರಿಗೆ ಬಿದ್ದಾಗ ಈಜುವುದು ಜಾಣತನ. ಅದನ್ನು ಬಿಟ್ಟು ನೀರಿಗೆ ಹೇಗೆ ಬಿದ್ದೆ, ಯಾಕೆ ಬಿದ್ದೆ, ಯಾರಾದರೂ ದೂಡಿದರೋ ನಾನೇ ಬಿದ್ದೆನೋ ಎಂದೆಲ್ಲ ಯೋಚಿಸುತ್ತ ಆ ಒಂದು ಘಟನೆಯನ್ನು … More
ಇವರು ಮೆಚ್ಚುವ ವಸ್ತು ಇಲ್ಲಿಲ್ಲ ಜೋಕೆ! । ಅಧ್ಯಾತ್ಮ ಡೈರಿ
ಇದು ನಮ್ಮ ಎಲ್ಲ ಬಗೆಯ ವರ್ತನೆಗಳಿಗೂ ಅನ್ವಯವಾಗುತ್ತದೆ. ನಾವು ಯಾವುದಾದರೂ ವಸ್ತು ಅಥವಾ ಸಂಗತಿಯ ಬಗ್ಗೆ ಅಸಹನೆಯಿಂದ ಇದ್ದೇವೆ ಎಂದರೆ ಅದರ ಅರ್ಥ, ಆ ವಸ್ತು ಅಥವಾ … More
ಸೋಲುವುದು ಸುಲಭವಲ್ಲ, ಮೊದಲು ಅದನ್ನು ಕಲಿಯೋಣ : ಅಧ್ಯಾತ್ಮ ಡೈರಿ
ಕೆಲವೆಡೆ ನಾವು ಸೋಲುವುದೇ ಹೆಚ್ಚು ಲಾಭಾದಯಕವಾಗಿರುತ್ತದೆ. ಕೆಲವು ಸೋಲುಗಳು ಜಾಣತನವೆನಿಸುತ್ತವೆ ಕೂಡಾ. ಸೋಲು ನಮಗೆ ಗೆಲುವಿನ ಅವಕಾಶಗಳನ್ನು ನಿಚ್ಚಳಗೊಳಿಸುವ ಸಂಗತಿ ~ ಅಲಾವಿಕಾ
ಸಂಬಂಧವೆಂಬ ನದಿಯ ಬಿಂಬ : ಅಧ್ಯಾತ್ಮ ಡೈರಿ
ಯಾವುದೇ ಸಂಬಂಧ ಅದೆಷ್ಟು ಆಪ್ತವಾಗಿದ್ದರೂ; ಅದು ನೆನೆಯದ, ಮುಳುಗದ, ಜೊತೆ ಹರಿಯದ ಬಿಂಬ ಮಾತ್ರ ಅನ್ನುವುದನ್ನು ಒಪ್ಪಿಕೊಳ್ಳಬೇಕು ~ ಅಲಾವಿಕಾ
ಮೂರ್ಖರಾಗಿರಿ, ಯಾತನೆ ಪಡಿ!: ಅಧ್ಯಾತ್ಮ ಡೈರಿ
ಮನಸ್ಸಿಗೆ ಬೀಗ ಹಾಕಿಕೊಂಡು ಗಪ್ಪನೆ ಕುಳಿತರೆ ಯಾವ ಸಂತೋಷವೂ ಬೀಗ ಮುರಿದು ನಿಮ್ಮೊಳಗೆ ಪ್ರವೇಶಿಸಲು ಸಾಧ್ಯವಿಲ್ಲ. ನೀವು ನಿಮ್ಮ ಬೀಗ ತೆರೆಯುವುದನ್ನು ಬಿಟ್ಟು, ಕೀಲಿ ಹುಡುಕಿಕೊಳ್ಳುವುದನ್ನು ಬಿಟ್ಟು, ಸಂತೋಷ ನನ್ನನ್ನು ಪ್ರವೇಶಿಸುತ್ತಿಲ್ಲ, ನಾನು ನತದೃಷ್ಟೆ/ನತದೃಷ್ಟ ಎಂದು ಗೋಳಾಡಿದರೆ ಏನು ಬಂತು?