ಅಧ್ಯಾತ್ಮ ಡೈರಿ : ಮಡಕೆಯೊಳಗೆ ಕೈಹಾಕಿದ ಮಂಗನ ಸ್ಥಿತಿ ನಮ್ಮದು

ಸಂಬಂಧದ ಸವಿಯನ್ನು ನಾವು ಉಣ್ಣಬೇಕು. ಹಾಗೆ ಉಣ್ಣಬೇಕೆಂದರೆ ಅದನ್ನು ನಮ್ಮ ಹಿಡಿತದಲ್ಲಿ ಇಟ್ಟುಕೊಳ್ಳಬೇಕೆಂದು ನಾವು ಭಾವಿಸುತ್ತೇವೆ. ಮಡಕೆಯನ್ನು ಬೋರಲು ಹಾಕಿದರೆ ಒಳಗಿರುವ ತಿನಿಸು ಹೊರಗೆ ಬರುತ್ತದೆ ಎಂದು … More

ನಿಜವಾದ ಶಿವಾಜಿ ಮಹಾರಾಜರನ್ನು ನಾವು ಮರೆತುಬಿಟ್ಟಿದ್ದೇವೆಯೆ?

ಫೆಬ್ರವರಿ 19, ಈ ಅಪ್ರತಿಮ ವ್ಯಕ್ತಿತ್ವದ ಜನ್ಮದಿನ.  ಶಿವಾಜಿ ಬಹಿರಂತರಂಗ ಯುದ್ಧಗಳೆರಡರಲ್ಲೂ ಹೋರಾಟ ನಡೆಸಿದವರು.  ಕ್ಷಾತ್ರ ತೇಜ ಮಾತ್ರವಲ್ಲ, ಆಧ್ಯಾತ್ಮಿಕ ಸಾಧನೆ – ಶ್ರದ್ಧೆಯಲ್ಲೂ ಉನ್ನತಿ ಸಾಧಿಸಿದ್ದ ಶಿವಾಜಿ ಪರಿಪಕ್ವತೆಗೊಂದು ಸಾರ್ವಕಾಲಿಕ ನಿದರ್ಶನ. ಈ ನಿಟ್ಟಿನಲ್ಲಿ ನಾವು ಶಿವ್ ಬಾ ಅವರನ್ನು ನೆನೆಯಬೇಕಲ್ಲವೆ?

ಗಣಿತ ಮತ್ತು ಅಧ್ಯಾತ್ಮದ ಕಲಿಕೆ : ಸ್ವಾಮಿ ರಾಮತೀರ್ಥರ ವಿಚಾರ ಧಾರೆ

ಗಣಿತವನ್ನಾಗಲೀ ಅಧ್ಯಾತ್ಮವನ್ನಾಗಲೀ ಸರಳೀಕರಿಸಲು ಬರುವುದಿಲ್ಲ, ಈ ವಿಷಯವನ್ನು ಕಲಿಯಲು ಶ್ರದ್ಧೆ
ಜೊತೆಯಲ್ಲಿಮತ್ತೆ ಮತ್ತೆ ಮನನ ಮಾಡುವುದೇ ರಾಜಮಾರ್ಗ ಎನ್ನುತ್ತಾರೆ ಸ್ವಾಮಿ ರಾಮತೀರ್ಥ.

ಎಲ್ಲ ಆಧ್ಯಾತ್ಮಿಕ ಅನ್ವೇಷಣೆಗಳ ಅಂತಿಮ ನೆಲೆ ಯಾವುದು?

ಸತ್ಯ ಎನ್ನುವ ಕಲ್ಪನೆಯಲ್ಲಿ ಎಲ್ಲವೂ ಅಡಗಿದೆ. ಅದನ್ನ ಕಾಣುವ ವಿಧಾನ ಮಾತ್ರ ಭಿನ್ನವಾದುದು. ಅಂತಿಮ ಸತ್ಯವನ್ನು ಅರಸುತ್ತಾ ಹೋಗುವವರಿಗೆ, ಅಂಥದೊಂದಿದೆ ಎಂಬ ಅರಿವು ಇದೆಯಲ್ಲ, ಅದೇ ಅತ್ಯಂತ … More

ಅಧ್ಯಾತ್ಮವೇ ಭಾರತದ ಆತ್ಮ : ಸ್ವಾತಂತ್ರ್ಯ ದಿನವಿಶೇಷ

ಭಾರತ ರಾಜಕೀಯವಾಗಿ ಒಂದು ರಾಷ್ಟ್ರದ ಗುರುತು ಪಡೆಯುವ ಮೊದಲೂ ಒಂದು ಎಳೆಯಲ್ಲಿ ಬೆಸೆದುಕೊಂಡಿತ್ತು. ನಿರ್ದಿಷ್ಟ ಗಡಿಯ ಭೂಪಟ ಭಾರತವಾಗುವ ಮೊದಲೂ ಈ ಭೂಭಾಗದ ವಿವಿಧ ಸಮುದಾಯಗಳು ತಮ್ಮ … More

ನಾಮ ಮತ್ತು ಪ್ರೇಮಗಳನ್ನು ಸಾರಿದ ಮಹಾಸಂತ ರೈದಾಸ

ರೈದಾಸರು ಪಾದರಕ್ಷೆ ಹೊಲಿದು ಜೀವನ ನಡೆಸುತ್ತಲೇ ಸಂತ ರಮಾನಂದರಲ್ಲಿ ಆಧ್ಯಾತ್ಮಿಕ ದೀಕ್ಷೆ ಪಡೆದರು. ಸತತ ಸಾಧನೆಯಿಂದ ಬೋಧೆಯನ್ನೂ ಪಡೆದರು. ಅವರ ನುಡಿ-ನಡೆಗಳಲ್ಲಿ ವ್ಯತ್ಯಾಸವಿರಲಿಲ್ಲ. ಅವರು ಭಿನ್ನ ಭಿನ್ನ … More

ಸಹಜ, ಸಾಮಾನ್ಯ : ತಾವೋ ಧ್ಯಾನ ~ 11

ಅಧ್ಯಾತ್ಮ ನೀವು ಆಡುವ ಚೆಂಡಿನಾಟದಂತೆ, ನೀವು ಮಾಡುವ ಕೆಲಸದಂತೆ, ನೀವು ಮಾಡಿದ ಪ್ರೇಮದಂತೆ, ಉಣ್ಣುವ ಊಟದಂತೆ ಅಷ್ಟೇ ~  ಡೆಂಗ್ ಮಿಂಗ್ ದಾವೋ |  ಚಿದಂಬರ ನರೇಂದ್ರ ಬೆಳಕು, … More

ಭಕ್ತಿ, ನಿಷ್ಠೆ : ತಾವೋ ಧ್ಯಾನ ~ 5

ದಾರಿ ಸ್ಪಷ್ಟವಿದ್ದಾಗ, ವ್ಯಕ್ತಿತ್ವಗಳು ಒಂದಾದಾಗ ಒಳ ಜಗತ್ತು ಮತ್ತು ಹೊರ ಜಗತ್ತುಗಳ ನಡುವೆ ಯಾವುದೇ ಅಂತರವಿಲ್ಲ. ಆಗ ಯಾವದೂ ದೂರವಲ್ಲ, ಯಾವ ಬಾಗಿಲೂ ನಮಗಾಗಿ ತೆರೆದುಕೊಳ್ಳಲು ನಿರಾಕರಿಸುವುದಿಲ್ಲ  ~ … More

ಧ್ಯಾನ : ಮೌನವಾಗಿರುವುದು ಎಂದರೆ ನಿಶ್ಶಬ್ದವಾಗಿರುವುದಷ್ಟೇ ಅಲ್ಲ….

ಬಾಯಿಯಿಂದ ಹೊರಡುವ ಮಾತು ಸಶಬ್ದವಾಗಿ ಹೊರಗಿನ ಜಗತ್ತನ್ನು ತಲುಪುತ್ತದೆ. ಅದು ಮೆದುಳಿನಲ್ಲಿ ರೂಪುಗೊಂಡು ಗಂಟಲಲ್ಲಿ ಹುಟ್ಟಿ, ಗಾಳಿಯಲ್ಲಿ ಲೀನವಾಗುತ್ತದೆ. ಆದರೆ ಅಂತರಂಗದಲ್ಲಿ ಹುಟ್ಟಿಕೊಳ್ಳುವ ಶಬ್ದವಿಲ್ಲದ ಮಾತು ಹೊರಗೆ … More

ಆಧ್ಯಾತ್ಮಿಕ ನಾಸ್ತಿಕತೆ

ಆಧ್ಯಾತ್ಮಿಕ ನಾಸ್ತಿಕತೆ ಎಂಬ ಆಧುನಿಕ ಸಂಗತಿ : ಅರಳಿಮರ ಸಂವಾದ

‘ಅರಳಿಮರ’, ಆರಂಭದ ದಿನಗಳಲ್ಲಿಯೇ ಆಧ್ಯಾತ್ಮಿಕ ನಾಸ್ತಿಕತೆಯ ಚರ್ಚೆಯನ್ನು ಆರಂಭಿಸಿತ್ತು. ಈ ಏಳು ತಿಂಗಳಲ್ಲಿ ಮತ್ತೆ ಮತ್ತೆ ಈ ಸಂಗತಿ ಹಲವು ಪ್ರಶ್ನೆಗಳಾಗಿ ಕೇಳಲ್ಪಡುತ್ತಿದೆ. ಆದ್ದರಿಂದ, ಮತ್ತೊಮ್ಮೆ ಚರ್ಚೆಗೆ … More