ಆಧ್ಯಾತ್ಮಿಕ ನಾಸ್ತಿಕತೆ

ಆಧ್ಯಾತ್ಮಿಕ ನಾಸ್ತಿಕತೆ ಎಂಬ ಆಧುನಿಕ ಸಂಗತಿ : ಅರಳಿಮರ ಸಂವಾದ

‘ಅರಳಿಮರ’, ಆರಂಭದ ದಿನಗಳಲ್ಲಿಯೇ ಆಧ್ಯಾತ್ಮಿಕ ನಾಸ್ತಿಕತೆಯ ಚರ್ಚೆಯನ್ನು ಆರಂಭಿಸಿತ್ತು. ಈ ಏಳು ತಿಂಗಳಲ್ಲಿ ಮತ್ತೆ ಮತ್ತೆ ಈ ಸಂಗತಿ ಹಲವು ಪ್ರಶ್ನೆಗಳಾಗಿ ಕೇಳಲ್ಪಡುತ್ತಿದೆ. ಆದ್ದರಿಂದ, ಮತ್ತೊಮ್ಮೆ ಚರ್ಚೆಗೆ … More

ಸೂಫಿ ಪರಂಪರೆ : ಪ್ರೇಮದ ಹಾದಿಯ ಆತ್ಮಾನುಭೂತಿ

ಸೂಫಿ ಪರಂಪರೆ ಪ್ರೇಮದ ಹಾದಿಯ ಆತ್ಮಾನುಭೂತಿಯನ್ನು ಮುಖ್ಯ ಕೇಂದ್ರವಾಗಿಟ್ಟುಕೊಂಡು ಬೆಳೆದದ್ದು. ಯಾರು ಪ್ರೇಮದಲ್ಲಿ ಮತ್ತನಾಗಿರುತ್ತಾನೋ ಅವನೇ ಸೂಫಿ. ಎದೆಯಲ್ಲಿ ಪ್ರೇಮ, ಅದನ್ನು ಅಭಿವ್ಯಕ್ತಿಸುವ ಕಾವ್ಯಗಳನ್ನು ಬರೆಯದ ಯಾರೊಬ್ಬರೂ … More

ಅಧ್ಯಾತ್ಮ ಡೈರಿ : ಉಪ್ಪಿಟ್ಟು ಹೋಟೆಲಿನ ಹುಡುಕಾಟ ಮತ್ತು ವಾರಾಂತ್ಯದ ಗೊಣಗಾಟ

ಹೊಸ ಅನುಭವಗಳಿಗೆ ನಮ್ಮನ್ನು ತೆರೆದುಕೊಳ್ಳಲು, ಅವನ್ನು ನಮ್ಮದಾಗಿಸಿಕೊಳ್ಳಲು ನಾವು ಅದೆಷ್ಟು ಕಣಿ ಹಾಡುತ್ತೇವೆಂದರೆ, ತೋಳು ತೆರೆಯಲಿಕ್ಕೇ  ನೂರೊಂದು ನೆವ ಹೇಳುತ್ತೇವೆ. ನಮ್ಮದೇನಿದ್ದರೂ ಗುರುತು ಪರಿಚಯ ಇರುವ ಏರಿಯಾದಲ್ಲಷ್ಟೆ … More

ಅರಳಿಮರಕ್ಕೆ 150 ದಿನಗಳು ; ನಮ್ಮಿಂದ ನೀವು ಏನನ್ನು ಬಯಸುತ್ತೀರಿ?

ಅರಳಿಮರ ಜಾಲತಾಣ ಆರಂಭಗೊಂಡು 150 ದಿನಗಳು, ಅಂದರೆ ಐದು ತಿಂಗಳು ಸಂದಿವೆ. ಈ ಸಂದರ್ಭದಲ್ಲಿ ‘ಅರಳಿಮರ’ವು ನಿಮಗೆ ಏನನ್ನು ಕೊಡಲು ಬಯಸುತ್ತದೆ ಎಂದು ಹೇಳುವುದರ ಜೊತೆಗೇ, ‘ಅರಳಿಮರ’ದಿಂದ … More

ಅ ಈ ಕಥೆಯಲ್ಲಿ ನೀತಿಯನ್ನು ನೀವೇ ಹುಡುಕಿಕೊಳ್ಳಿ : ಅಧ್ಯಾತ್ಮ ಡೈರಿ

ಇದು ಎಷ್ಟಾಯಿತೆಂದರೆ, ಬೆಳಗಾಗುವ ಹೊತ್ತಿಗೆ ಊರ ಪಂಚಾಯ್ತಿ ಕಟ್ಟೆಯಲ್ಲಿ ಜನ ಸೇರಿದರು. ಭೀಮ್ಯಾನ ಕೊಲೆಗೆ ಪ್ರತೀಕಾರ ತೀರಿಸಿಕೊಳ್ಳಬೇಕು ಎಂದು ನಿಶ್ಚಯಿಸಿದರು. ಮೊದಲು ಪ್ರತಿಭಟನೆ ನಡೆಸುವುದೆಂದು ತೀರ್ಮಾನಿಸಲಾಯಿತು. ಆಮೇಲೆ … More

ಅಧ್ಯಾತ್ಮ ಡೈರಿ : ನಮ್ಮೊಳಗೂ ಇರಲಿ ಒಬ್ಬ ಮುರಾರಿ ಲಾಲ್, ಒಬ್ಬ ಜೈಚಂದ್…

ಸಂಬಂಧಗಳು ಬೆಸೆದುಕೊಳ್ಳೋಕೆ ಹೆಸರೇನೂ ಮುಖ್ಯವಲ್ಲ ಅನ್ನುವ ಪಾಸಿಟಿವ್ ಚಿಂತನೆಯನ್ನಿದು ಕಟ್ಟಿಕೊಡುತ್ತೆ. ನಾವೂ ಹೀಗೆ ‘ಹೆಸರು ಏನಿದ್ದರೇನು? ಒಳಗಿನ ಮನುಷ್ಯತ್ವ ಮುಖ್ಯ’ ಎಂದು ಬಗೆದು ಬಾಳಿದರೆಷ್ಟು ಚೆಂದ ಅಲ್ಲವೆ? … More

ನಾಸ್ತಿಕ ಆಧ್ಯಾತ್ಮಿಕತೆ ಸಾಧ್ಯವೇ? ~ ಅರಳಿಬಳಗ ಚರ್ಚೆ #1

ಅರಳಿಬಳಗ ಗುಂಪಿನಲ್ಲಿ “ಆಧ್ಯಾತ್ಮಿಕ ನಾಸ್ತಿಕತೆ ಕುರಿತು ನಡೆದ ಚರ್ಚೆಯ ಆಯ್ದ ಅಭಿಪ್ರಾಯಗಳು ಇಲ್ಲಿವೆ. (ಆಧ್ಯಾತ್ಮಿಕ ನಾಸ್ತಿಕತೆ ಕುರಿತ ಲೇಖನ ಇಲ್ಲಿದೆ : https://aralimara.com/2018/03/09/spiritual/ ) ಆಸಕ್ತರು ನಿಮ್ಮ ಅಭಿಪ್ರಾಯಗಳನ್ನೂ ದಾಖಲಿಸಬಹುದು. … More

ಸಂತ ಪರಂಪರೆ ಮತ್ತು ರಾಷ್ಟ್ರ ಭಾವನೆ

ಭಾರತದ ಕೇಂದ್ರ ಇರುವುದು ಧಾರ್ಮಿಕತೆಯಲ್ಲಿಯೇ. ಈ ಎಳೆಯೇ ನೂರಾರು ವೈವಿಧ್ಯಗಳ ಪ್ರಾಂತ್ಯಗಳನ್ನು ಒಂದು ಸೂತ್ರದಲ್ಲಿ ಬೆಸೆದಿಟ್ಟಿರುವುದು. ಅದಕ್ಕೆ ಪೂರಕವಾಗಿ ಇಲ್ಲಿ ಆಗಿಹೋದ ಸಂತರನೇಕರು ಸಮಾಜ ಸುಧಾರಣೆಯ ಹರಿಕಾರರಾಗಿಯೂ ಮಹತ್ವದ … More

ಅಧ್ಯಾತ್ಮ ಡೈರಿ : ನಮ್ಮೊಳಗಿನ ಅಮೃತಮತಿಯರೂ… ಅಷ್ಟಾವಕ್ರ ಪ್ರೇಮವೂ…

ಮನಸ್ಸು ಮೃತವಾಗಿರಬೇಕು. ಆದರೆ ನಾವು ಸದಾ ಮನಸ್ಸಿಗೆ ಮೇವುಣಿಸುತ್ತಾ ಅದರ ಹಿಡಿತದಲ್ಲಿ ನಮ್ಮನ್ನು ಸಿಲುಕಿಸಿಕೊಳ್ಳುತ್ತಲೇ ಸಾಗುತ್ತೇವೆ. ಈ ನಿಟ್ಟಿನಲ್ಲಿ ನಾವೆಲ್ಲರೂ ಸಾವಿಲ್ಲದ ಮನಸ್ಸಿನವರೇ. ಅಂದರೆ ನಾವೆಲ್ಲರೂ `ಅಮೃತ … More

ಅಧ್ಯಾತ್ಮ ಡೈರಿ ~ ಕಳೆದುಕೊಳ್ಳುವುದರ ಸುಖ ದುಃಖ

ಯಾವುದೇ ವಸ್ತು – ವ್ಯಕ್ತಿಗಳ ಪಾತ್ರವಿಷ್ಟೇ –  ನಮ್ಮ  ಜೀವನದ ತಿರುವುಗಳಿಗೆ, ಅನುಭವಗಳಿಗೆ, ಸುಖ ದುಃಖಗಳಿಗೆ ನಿಮಿತ್ತವಾಗುವುದು. ಕಾಲಕ್ರಮೇಣ ಎಲ್ಲವೂ ನಮ್ಮಿಂದ ಕಳಚಿಕೊಳ್ಳಲೇಬೇಕು. ನಮ್ಮ ಆಯುಷ್ಯವೇ ನಮ್ಮ ಕಣ್ಣೆದುರು … More