ಬಹುತೇಕರ ಪಾಲಿಗೆ ಜೀವನ ಅಂದರೇನೇ ಉದ್ದನೆ ಹಾಸಿಗೆಯನ್ನು ಹೊಂದಿಸುವುದು. ಅವರಿಗೆ ಇದ್ದುರಲ್ಲೇ ಹೊಂದಾಣಿಕೆ ಮಾಡಿಕೊಂಡು ಬದುಕುವುದರಲ್ಲಿ ಆಸಕ್ತಿಯಿಲ್ಲ. ಇಲ್ಲದುದಕ್ಕೆ ಹಂಬಲಪಡದೆ ಸಂತೃಪ್ತರಾಗಿ ಬದುಕುವ ಆಲೋಚನೆ ಮಾಡಲಿಕ್ಕಂತೂ ಅವರಿಂದ … More
Tag: ಅಧ್ಯಾತ್ಮ
ಅಧ್ಯಾತ್ಮ ಡೈರಿ : ಬದುಕು ಭಾಗ್ ಬಾನ್ ಸಿನಿಮಾ ಅಲ್ಲ!
ಮುಂದಿನ ಕ್ಷಣವೇ ಈ ಕ್ಷಣಕ್ಕಿಂತ ಬೇರೆಯಾಗಿರುತ್ತೆ. ಹೀಗಿರುವಾಗ ಮುಂದಿನ ಕ್ಷಣದ ನಾವಾಗಲೀ ಬೇರೆಯವರಾಗಲೀ ಈ ಹೊತ್ತಿನ ನಮ್ಮಂತೆ ಇರೋಕೆ ಹೇಗೆ ಸಾಧ್ಯ? ಇಷ್ಟು ಅರ್ಥವಾಗಿಬಿಟ್ಟರೆ ಸಂಸಾರ ಸಲೀಸು. … More
ಅಧ್ಯಾತ್ಮ ಡೈರಿ : ಕೊಟ್ಟ ಕುದುರೆಯ ಬಿಟ್ಟು ಹಲಬುವ…
ಚಿಕ್ಕ ಚಿಕ್ಕ ವಿಷಯಕ್ಕೆ ನೀವು ಪಡುವ ಫ್ರಸ್ಟ್ರೇಶನ್ ನಿಮ್ಮ ಮುಂದಿನ ಕೆಲಸಗಳ ಮೇಲೆ ನಿಮಗೇ ಅರಿವಿಲ್ಲದಂತೆ ಪರಿಣಾಮ ಬೀರುತ್ತಾ, ಒಂದಕ್ಕೊಂದು ಢಿಕ್ಕಿ ಹೊಡೆಯುವ ಲೋಲಕಗಳಂತೆ ಹೊಯ್ದಾಡತೊಡಗುತ್ತದೆ. ಹಾಗೇ, … More
ಅಧ್ಯಾತ್ಮ ಡೈರಿ : ಹೊಂದುವ ಹಂಬಲ ಮತ್ತು ಕಳೆದುಕೊಳ್ಳುವ ಸುಖ
ನೀವು ಗಮನಿಸಿ ಬೇಕಿದ್ದರೆ. ಯಾವ ಬಟ್ಟೆಗಾಗಿ ನೀವು ಶಾಪಿಂಗ್’ಗೆ ಹೋದಿರೋ ಅದು ಸಿಗದಿದ್ದರೆ ನೀವೆಷ್ಟು ಕಳವಳಪಡುತ್ತೀರಿ! ಅದು ಸಿಕ್ಕಾಗ ನೀವದನ್ನು ತೊಡದೆ ಇಡುವುದು ಬೇರೆ ವಿಷಯ. ಅದು … More
ಮಾನುಷಿ ಅಧ್ಯಾತ್ಮವನ್ನು ಅರಿತಮೇಲೆ ಏನಾಗುತ್ತಾಳೆ?
ರಾ-ಉಮ್ ಕಲಿಸುವ ವಿಧಾನವೇ ವಿಚಿತ್ರವಾಗಿತ್ತು. ಕೆಲ ದಿನ ಕೇವಲ ಒಂದು ಪ್ರಶ್ನೆಯಷ್ಟೇ ಅವಳ ಪಾಠವಾಗಿರುತ್ತಿತ್ತು. ಶಿಷ್ಯರ ತಮ್ಮ ನಿತ್ಯದ ಕೆಲಸಗಳ ಜೊತೆಗೆ ಈ ಪ್ರಶ್ನೆಯ ಉತ್ತರವನ್ನು ಹುಡುಕಬೇಕಾಗಿತ್ತು. … More
ಥೇರೀಗಾಥಾ – ಹಾಡಾಗಿ ಹರಿದ ಥೇರಿಯರ ಅನುಭವಗಾಥೆ
ಬಿಕ್ಖುಣಿಯರು ಅತ್ಯಂತ ಪ್ರಾಮಾಣಿಕತೆಯಿಂದ, ಅಷ್ಟೇ ಸರಳವಾಗಿ ಹಾಡಿಕೊಂಡ ಆತ್ಮಕಥನಗಳಿವು. ಆದ್ದರಿಂದಲೇ ಇವನ್ನು `ಗಾಥಾ’ (ಕಥೆ) ಎಂದು … More
ಕೆಲಸ ಮಾಡುವುದು ಕಷ್ಟವಲ್ಲ, ಸುಮ್ಮನಿರುವುದೇ ಸವಾಲು!
ಅಧ್ಯಾತ್ಮದಲ್ಲಿ ಕ್ರಿಯೆಗಿಂತ ಹೆಚ್ಚು, ಏನನ್ನಾದರೂ ಮಾಡಬೇಕು ಅನ್ನುವ ನಿರ್ದೇಶನಕ್ಕಿಂತ ಹೆಚ್ಚು ‘ಸುಮ್ಮನಿರುವಿಕೆ’ಗೆ ಮಹತ್ವ ಕೊಡಲಾಗಿದೆ. ಆದ್ದರಿಂದ, ಎಷ್ಟು ಬಾರಿ, ಎಷ್ಟು ಬಗೆಯಲ್ಲಿ ಇದರ ಚರ್ಚೆ ನಡೆಸಿದರೂ ಕಡಿಮೆಯೇ. … More
ಜೀವನಶೈಲಿಯಾದ ಮತಪಂಥಗಳು…
ಮೂಲಧರ್ಮದಿಂದ ಕವಲೊಡೆದ ಕೆಲವು ಮತಪಂಥಗಳು ಕಾಲಕ್ರಮದಲ್ಲಿ ಒಂದು ಧರ್ಮಕ್ಕಿಂತ ಹೆಚ್ಚು ಜೀವನಶೈಲಿಯಾಗಿ ರೂಪುಗೊಂಡಿವೆ. ಮತ್ತಿವು ತಾವು ಕವಲಾಗಿ ಬಂದ ಧರ್ಮಗಳನ್ನು ಸಹನೀಯವೂ ಸುಂದರವೂ ವಿಶಾಲವೂ ಆಗಿಸುತ್ತ ಬಂದಿವೆ. … More